ಪ್ರಜಾಪ್ರಭುತ್ವ, ಸಂವಿಧಾನ ಮಾತಿಗಷ್ಟೇ

ನವದೆಹಲಿ: ಹಿಂದೆ ಜೆಡಿಎಸ್​ನ 7 ಶಾಸಕರು ಕಾಂಗ್ರೆಸ್ ಕಡೆ ಬಂದಿದ್ದಾಗ ಸಿದ್ದರಾಮಯ್ಯರ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ನಾವು ಅತೃಪ್ತರಲ್ಲ. ದಂಗೆ ಎದ್ದವರು. ದುರ್ವರ್ತನೆಗಳಿಂದ ಬೇಸತ್ತು ಸರ್ಕಾರದಿಂದ ಹೊರಬಂದಿದ್ದೇವೆ ಎಂದು ಅನರ್ಹಗೊಂಡಿರುವ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.…

View More ಪ್ರಜಾಪ್ರಭುತ್ವ, ಸಂವಿಧಾನ ಮಾತಿಗಷ್ಟೇ

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅನರ್ಹಗೊಂಡ ಶಾಸಕ ಎಚ್‌. ವಿಶ್ವನಾಥ್‌

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರದ ಉರುಳುವಿಕೆಗೆ ಕಾರಣರಾಗಿ ಅನರ್ಹಗೊಂಡವರಲ್ಲಿ ಒಬ್ಬರಾಗಿದ್ದ ಜೆಡಿಎಸ್‌ನ ಎಚ್‌ ವಿಶ್ವ ವಿಶ್ವನಾಥ್ ಇದೀಗ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿ ಅಚ್ಚರಿಗೆ…

View More ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅನರ್ಹಗೊಂಡ ಶಾಸಕ ಎಚ್‌. ವಿಶ್ವನಾಥ್‌

ನಾನೇನು ಮೈತ್ರಿಗೆ ಮುಂದಾಗಿರಲಿಲ್ಲ, ಕಾಂಗ್ರೆಸ್ ನಾಯಕರೇ ಬಂದು ಕುಮಾರಸ್ವಾಮಿ ಸಿಎಂ ಆಗ್ಲಿ ಅಂತ ಹೇಳಿದ್ರು!

ಬೆಂಗಳೂರು: ರಾಜ್ಯದಲ್ಲಿ ಈ ದೋಸ್ತಿ ಸರ್ಕಾರ ನಾವು ಮಾಡಿದ್ದಲ್ಲ. ‘ರಾಹುಲ್ ಒತ್ತಾಯದ ಮೇರೆಗೆ ಸರ್ಕಾರ ರಚನೆಯಾಗಿದೆ’ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಕಾಂಗ್ರೆಸ್​ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಸರ್ಕಾರ ಟೀಕಿಸುವ…

View More ನಾನೇನು ಮೈತ್ರಿಗೆ ಮುಂದಾಗಿರಲಿಲ್ಲ, ಕಾಂಗ್ರೆಸ್ ನಾಯಕರೇ ಬಂದು ಕುಮಾರಸ್ವಾಮಿ ಸಿಎಂ ಆಗ್ಲಿ ಅಂತ ಹೇಳಿದ್ರು!

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕಾರ, ನಿಖಿಲ್‌ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರು!

ಕೊಡಗು: ಹಗ್ಗಜಗ್ಗಾಟಗಳ ನಡುವೆಯೇ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್‌. ವಿಶ್ವನಾಥ್‌ ನೀಡಿದ್ದ ರಾಜೀನಾಮೆ ಕೊನೆಗೂ ಅಂಗೀಕಾರವಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ ಎಂದು ಸ್ವತಃ ವಿಶ್ವನಾಥ್​ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು,…

View More ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕಾರ, ನಿಖಿಲ್‌ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರು!

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನಕ್ಕೂ ಮೀರಿದ ವ್ಯಕ್ತಿತ್ವವಿದೆ: ಎಚ್‌ ವಿಶ್ವನಾಥ್‌

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಯಾರನ್ನೂ ಹೋಲಿಕೆ ಮಾಡಬಾರದು. ಖರ್ಗೆ ಸಿಎಂ ಸ್ಥಾನಕ್ಕೂ ಮೀರಿದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಉತ್ತರ ಕರ್ನಾಟಕಕ್ಕೆ ಖರ್ಗೆ ಅವರ ಕೊಡುಗೆ ಅಪಾರ.…

View More ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನಕ್ಕೂ ಮೀರಿದ ವ್ಯಕ್ತಿತ್ವವಿದೆ: ಎಚ್‌ ವಿಶ್ವನಾಥ್‌

ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌

ರಾಯಚೂರು: ಸುಮಲತಾ ಅಂಬರೀಷ್‌ ಅವರ ಕುರಿತು ಸಚಿವ ರೇವಣ್ಣ ಹಾಗೆ ಮಾತನಾಡಬಾರದಿತ್ತು. ನಾಲಿಗೆ ತಪ್ಪಿ ಮಾತನಾಡಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುಮಲತಾ ಬಗ್ಗೆ…

View More ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌

ನಮ್ಮಿಬ್ಬರ ಮದುವೆಯಾಗಿದ್ದು ಸಂಸಾರ ಚೆನ್ನಾಗಿದೆ ಎಂದು ಪುಳಕಿತರಾದರು ಎಚ್​. ವಿಶ್ವನಾಥ್​

ಮೈಸೂರು: ನಾವಿಬ್ಬರು ಮದುವೆಯಾಗಿದ್ದೇವೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ… ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ…

View More ನಮ್ಮಿಬ್ಬರ ಮದುವೆಯಾಗಿದ್ದು ಸಂಸಾರ ಚೆನ್ನಾಗಿದೆ ಎಂದು ಪುಳಕಿತರಾದರು ಎಚ್​. ವಿಶ್ವನಾಥ್​

ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ!

ಬೆಂಗಳೂರು: ಬಂಗಾರಪ್ಪ ಅವರು ಹಠವಾದಿ ಹೋರಟಗಾರ ಅವರದ್ದೇ ದಾರಿಯಲ್ಲಿ ಮಧುಬಂಗಾರಪ್ಪ ನಡೆದುಕೊಂಡು ಬರುತ್ತಿದ್ದಾರೆ. ಬೈಂದೂರಲ್ಲಿ ಜೆಡಿಎಸ್ ಅಧಿಕ ಮತ ಬಂದಿದೆ. ನಾವು ಸೋತರು ಸಹ ಗೆದ್ದಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.…

View More ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ!

ಮೋದಿಗೆ ಹೋಲಿಸಿದ್ರೆ ಮನಮೋಹನ್ ಸಿಂಗ್ ಬೆಸ್ಟ್​ ಅಂದ್ರು ಎಚ್​. ವಿಶ್ವನಾಥ್​

ಮಂಡ್ಯ: ಮೋದಿಗೆ ಹೋಲಿಸಿದರೆ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಉತ್ತಮ ಆಡಳಿತ ನೀಡಿದ್ದಾರೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್ ಅವರು ಕಾಂಗ್ರೆಸ್​ ಮೇಲಿನ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. ಉಪ ಚುನಾವಣೆ ಪ್ರಚಾರಕ್ಕೂ…

View More ಮೋದಿಗೆ ಹೋಲಿಸಿದ್ರೆ ಮನಮೋಹನ್ ಸಿಂಗ್ ಬೆಸ್ಟ್​ ಅಂದ್ರು ಎಚ್​. ವಿಶ್ವನಾಥ್​