ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಹಾಸನ: ಮುಂದಿನ ಚುನಾವಣೆಗಳಲ್ಲಿ‌ ಮೈತ್ರಿ ಬಗ್ಗೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯವೇ ಅಂತಿಮ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ರಾಜ್ಯದಲ್ಲಿ…

View More ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ ಎಂದು ಎಚ್​ಡಿಕೆ ಹೇಳಿದ್ದಾರಂತೆ ಎಂದು ಚಲುವರಾಯಸ್ವಾಮಿ ಹೇಳಿದ್ಯಾಕೆ?

ಮಂಡ್ಯ: ದೇವೇಗೌಡರು ಹೇಳುವುದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವರೆಗೂ ಇದು ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಬೇಗ ಬರುತ್ತದೆ ಎಂದು ಮಾಜಿ ಸಚಿವ ಎನ್.…

View More ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ ಎಂದು ಎಚ್​ಡಿಕೆ ಹೇಳಿದ್ದಾರಂತೆ ಎಂದು ಚಲುವರಾಯಸ್ವಾಮಿ ಹೇಳಿದ್ಯಾಕೆ?

ಜೆಡಿಎಸ್​ನಲ್ಲಿ ಹೆಚ್ಚುತ್ತಿರುವ ದಳಮಳ: ಮನೆಯೊಂದು 3 ಬಾಗಿಲು ಎಂಬಂತಾದ ಪಕ್ಷ, ಸ್ವಪಕ್ಷೀಯರ ಏಟಿಗೆ ವರಿಷ್ಠರು ತತ್ತರ

ಬೆಂಗಳೂರು: ಜೆಡಿಎಸ್​ನಲ್ಲಿ ಈಗ ಒಡೆದ ಮನೆಯಾಗಿದೆ. ಪಕ್ಷದ ಮೇಲಿನ ದೇವೇಗೌಡರ ಕುಟುಂಬದ ಹಿಡಿತ ನಿಧಾನವಾಗಿ ಸಡಿಲಗೊಳ್ಳುತ್ತಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ಅಂತಃಕಲಹ ದಿನೇ ದಿನೆ ಹೆಚ್ಚುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ, ಅಲ್ಲಿ…

View More ಜೆಡಿಎಸ್​ನಲ್ಲಿ ಹೆಚ್ಚುತ್ತಿರುವ ದಳಮಳ: ಮನೆಯೊಂದು 3 ಬಾಗಿಲು ಎಂಬಂತಾದ ಪಕ್ಷ, ಸ್ವಪಕ್ಷೀಯರ ಏಟಿಗೆ ವರಿಷ್ಠರು ತತ್ತರ

ಉಪಚುನಾವಣೆಗಿಂತಲೂ ಸಾರ್ವತ್ರಿಕ ಚುನಾವಣೆಯೇ ನಡೆಯಬಹುದು ಎಂದು ಹೊಸ ಬಾಂಬ್‌ ಸಿಡಿಸಿದ ಎಚ್‌ಡಿಡಿ

ಮಂಡ್ಯ: ಮುಂದೆ ಉಪಚುನಾವಣೆಗಳಿಗಿಂತ ಸಾರ್ವತ್ರಿಕ ಚುನಾವಣೆಯೇ ಬರಬಹುದು. ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ತಿಳಿಸಿದ್ದಾರೆ. ಕೆ.ಆರ್.ಪೇಟೆ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ…

View More ಉಪಚುನಾವಣೆಗಿಂತಲೂ ಸಾರ್ವತ್ರಿಕ ಚುನಾವಣೆಯೇ ನಡೆಯಬಹುದು ಎಂದು ಹೊಸ ಬಾಂಬ್‌ ಸಿಡಿಸಿದ ಎಚ್‌ಡಿಡಿ

ಜೆಡಿಎಸ್‌ ನನಗೆ ನೋವು ನೀಡಿದೆ, ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ: ಜಿ ಟಿ ದೇವೇಗೌಡ

ಮೈಸೂರು: ಜೆಡಿಎಸ್​ನಲ್ಲಿ ನನಗೆ ಸಾಕಷ್ಟು ನೋವು ನೀಡಿದ್ದಾರೆ. ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಬಹಿರಂಗವಾಗಿ ಜೆಡಿಎಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ನನಗೆ ನೋವು ನೀಡಿದೆ. ನಾನು…

View More ಜೆಡಿಎಸ್‌ ನನಗೆ ನೋವು ನೀಡಿದೆ, ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ: ಜಿ ಟಿ ದೇವೇಗೌಡ

ಸಿದ್ದರಾಮಯ್ಯ ಒರಟು, ನೇರನುಡಿಯವರು ಆದರೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದ ಚಲುವರಾಯ ಸ್ವಾಮಿ

ಬೆಂಗಳೂರು: ಸಿದ್ದರಾಮಯ್ಯನವರು ಸ್ವಲ್ಪ ಒರಟು, ನೇರನುಡಿಯವರು. ಆದರೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಈ ರೀತಿ ಹೇಳಿಕೆ ಕೊಡುವ ಮೂಲಕ ತಮಗೆ ಅನೂಕೂಲ ಆಗುತ್ತೇನೋ ಎಂದು ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೆ…

View More ಸಿದ್ದರಾಮಯ್ಯ ಒರಟು, ನೇರನುಡಿಯವರು ಆದರೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದ ಚಲುವರಾಯ ಸ್ವಾಮಿ

ಸೋಲಿನ ಹೊಣೆಯನ್ನು ಯಾರ ಮೇಲೂ ಹೊರಿಸಲ್ಲ ಎಂದು ಉಲ್ಟಾ ಹೊಡೆದ ಮಾಜಿ ಪ್ರಧಾನಿ

ಹಾಸನ: 2009ರಲ್ಲಿ ನಾನು ಸೋತಿದ್ದೆ, 92 ವರ್ಷ ವಯಸ್ಸಾಗುತ್ತೆ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ 2019ರಲ್ಲಿ ಸ್ಪರ್ಧಿಸಲ್ಲ ಅಂದಿದ್ದೆ. ಆದರೆ, ಸನ್ನಿವೇಶ ಬದಲಾಗಿ ಸೋಲು ಅನುಭವಿಸಬೇಕಾಯಿತು. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಸೋತು ಧೃತಿಗೆಟ್ಟಿಲ್ಲ. ಸೋಲಿನ…

View More ಸೋಲಿನ ಹೊಣೆಯನ್ನು ಯಾರ ಮೇಲೂ ಹೊರಿಸಲ್ಲ ಎಂದು ಉಲ್ಟಾ ಹೊಡೆದ ಮಾಜಿ ಪ್ರಧಾನಿ

ಸರ್ಕಾರ ಬೀಳಲು ಎಚ್‌ಡಿಕೆ ಕಾರಣ, ಬೇಕಿದ್ದರೆ ಉಪಚುನಾವಣೆಯಲ್ಲಿ ಅವರ ಕುಟುಂಬದಿಂದ 10 ಜನ ನಿಲ್ಲಲಿ: ಎನ್‌ ಚಲುವರಾಯ ಸ್ವಾಮಿ

ಬೆಂಗಳೂರು: ಸರ್ಕಾರ ಬೀಳುವುದಕ್ಕೆ ಎಚ್‌ ಡಿ ಕುಮಾರಸ್ವಾಮಿಯೇ ಕಾರಣ. ನಾನು ರೇವಣ್ಣ ಎಂದು ಎಲ್ಲೂ ಹೇಳಿಲ್ಲ. ರೇವಣ್ಣ ಅಮಾಯಕ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದರು. ಹಾಗಿದ್ದರೆ ಎಂಟಿಬಿ‌ ನಾಗರಾಜ್ ಇಲಾಖೆಯಲ್ಲಿ, ರೇವಣ್ಣ ಹಸ್ತಕ್ಷೇಪ ವಿಲ್ಲದೆ,…

View More ಸರ್ಕಾರ ಬೀಳಲು ಎಚ್‌ಡಿಕೆ ಕಾರಣ, ಬೇಕಿದ್ದರೆ ಉಪಚುನಾವಣೆಯಲ್ಲಿ ಅವರ ಕುಟುಂಬದಿಂದ 10 ಜನ ನಿಲ್ಲಲಿ: ಎನ್‌ ಚಲುವರಾಯ ಸ್ವಾಮಿ

ಗೌಡರಿಗೆ ಸಿದ್ದರಾಮಯ್ಯ ತಿರುಗೇಟು: ಮೈತ್ರಿ ಸರ್ಕಾರ ಪತನಕ್ಕೆ ಎಚ್ಡಿಕೆ, ರೇವಣ್ಣ, ದೇವೇಗೌಡ ಕಾರಣ ಎಂದು ಶಾಸಕರು ಹೇಳುತ್ತಾರೆ

ಬೆಂಗಳೂರು: ಕೋಮುವಾದಿ ಪಕ್ಷವನ್ನು ದೂರವಿಡುವ ಸಲುವಾಗಿ ಹೈಕಮಾಂಡ್ ಆದೇಶದಂತೆ ಮರು ಮತನಾಡದೆ ಒಪ್ಪಿಕೊಂಡಿದ್ದೆ. 14 ತಿಂಗಳ ಅಧಿಕಾರದಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿಎಂ ಆಗಿದ್ದ ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು…

View More ಗೌಡರಿಗೆ ಸಿದ್ದರಾಮಯ್ಯ ತಿರುಗೇಟು: ಮೈತ್ರಿ ಸರ್ಕಾರ ಪತನಕ್ಕೆ ಎಚ್ಡಿಕೆ, ರೇವಣ್ಣ, ದೇವೇಗೌಡ ಕಾರಣ ಎಂದು ಶಾಸಕರು ಹೇಳುತ್ತಾರೆ

ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ? ಫೋನ್‌ ಕದ್ದಾಲಿಕೆ ಬಗ್ಗೆ ಚರ್ಚೆ ಬೇಕಿಲ್ಲ: ಎಚ್‌ ಡಿ ದೇವೇಗೌಡ

ಬೆಂಗಳೂರು: ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರ ನಾನು ತುಂಬಾ ಮಾತನಾಡಬಲ್ಲೆ. ನನಗೆ ಎಲ್ಲ ಗೊತ್ತಿದೆ. ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಈ ಬಗ್ಗೆ ಚರ್ಚೆ ಬೇಕಿಲ್ಲ…

View More ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ? ಫೋನ್‌ ಕದ್ದಾಲಿಕೆ ಬಗ್ಗೆ ಚರ್ಚೆ ಬೇಕಿಲ್ಲ: ಎಚ್‌ ಡಿ ದೇವೇಗೌಡ