ಸಂತೆಗೂ ಬಂತು ರೇವಣ್ಣನ ನಿಂಬೆಹಣ್ಣು; ಬನ್ರೀ, ತಕಳ್ರೀ, 10ರೂಪಾಯಿಗೆ ನಾಲ್ಕು ಎಂದು ಕೂಗುತ್ತಿದ್ದ ವ್ಯಾಪಾರಿ

ಮಂಡ್ಯ: ಬನ್ರೀ, ತಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ ನಿಂಬೆಹಣ್ಣು, 10 ರೂಪಾಯಿಗೆ ಮೂರು-ನಾಲ್ಕು ಎಂದು ನಿನ್ನೆ ವ್ಯಾಪಾರಿಯೊಬ್ಬ ಕೂಗುತ್ತ ನಿಂಬೆಹಣ್ಣು ಮಾರುತ್ತಿದ್ದ ವಿಡಿಯೋ ವೈರಲ್​ ಆಗಿದೆ. ರೇವಣ್ಣನವರು ಕೈತುಂಬ ನಿಂಬೆ ಹಣ್ಣು ಹಿಡಿದು ಕಾರ್ಯಕರ್ತರ…

View More ಸಂತೆಗೂ ಬಂತು ರೇವಣ್ಣನ ನಿಂಬೆಹಣ್ಣು; ಬನ್ರೀ, ತಕಳ್ರೀ, 10ರೂಪಾಯಿಗೆ ನಾಲ್ಕು ಎಂದು ಕೂಗುತ್ತಿದ್ದ ವ್ಯಾಪಾರಿ

ಸಚಿವ ರೇವಣ್ಣ, ಪ್ರಜ್ವಲ್​ ವಿರುದ್ಧ ಆಕ್ರೋಶಗೊಂಡ ಹಾಸನ ಕೈ ಕಾರ್ಯಕರ್ತರು

ಹಾಸನ: ಮೊದಲ ಬಾರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಸಚಿವ ಎಚ್​.ಡಿ.ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಬೇಲೂರಿನಲ್ಲಿ ನಡೆದ ಯೂತ್, ಬ್ಲಾಕ್…

View More ಸಚಿವ ರೇವಣ್ಣ, ಪ್ರಜ್ವಲ್​ ವಿರುದ್ಧ ಆಕ್ರೋಶಗೊಂಡ ಹಾಸನ ಕೈ ಕಾರ್ಯಕರ್ತರು

ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರ ಅಕ್ಕಿಗಿರಣಿಗಳ ಮೇಲೆ ಐಟಿ ದಾಳಿ: ಆಯೋಗದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸಿಎಂ ಟ್ವೀಟ್​

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎರಡು ದಿನಗಳಿಂದ ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇಂದು ಮಂಡ್ಯದ ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್​…

View More ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರ ಅಕ್ಕಿಗಿರಣಿಗಳ ಮೇಲೆ ಐಟಿ ದಾಳಿ: ಆಯೋಗದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸಿಎಂ ಟ್ವೀಟ್​

ಐಟಿ ಮುಖ್ಯಸ್ಥನನ್ನು ಯಡಿಯೂರಪ್ಪ ಮತ್ತು ಮೋದಿ ಮನೆಗೆ ಜೀತಕ್ಕೆ ಕಳಿಸಿ: ಸಚಿವ ಎಚ್​.ಡಿ. ರೇವಣ್ಣ ಗರಂ

ಹಾಸನ: ಆದಾಯ ತೆರಿಗೆ ಇಲಾಖೆ ದಾಳಿಯ ವಿರುದ್ಧ ಗರಂ ಆಗಿರುವ ಲೋಕೋಪಯೋಗಿ ಇಲಾಖೆ ಸಚಿವ ಎಚ್​.ಡಿ.ರೇವಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರ ವಿರುದ್ಧ ಕಿಡಿಕಾರಿದ್ದಾರೆ. ಗುರುವಾರ ಹೊಳೆನರಸೀಪುರದಲ್ಲಿ…

View More ಐಟಿ ಮುಖ್ಯಸ್ಥನನ್ನು ಯಡಿಯೂರಪ್ಪ ಮತ್ತು ಮೋದಿ ಮನೆಗೆ ಜೀತಕ್ಕೆ ಕಳಿಸಿ: ಸಚಿವ ಎಚ್​.ಡಿ. ರೇವಣ್ಣ ಗರಂ

ಎಚ್​ಡಿಡಿ ಕುಟುಂಬ, ನಾನು ಎಣ್ಣೆ-ಸೀಗೆಕಾಯಿ ಇದ್ದಹಾಗೆ ಒಂದಾಗಲು ಸಾಧ್ಯವಿಲ್ಲ: ಮಾಜಿ ಸಚಿವ ಎ. ಮಂಜು

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬ ಹಾಗೂ ನಾನು ಎಣ್ಣೆ-ಸೀಗೆಕಾಯಿ ಇದ್ದಹಾಗೆ. ನಾವು ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎ.ಮಂಜು ಗುಡುಗಿದ್ದಾರೆ. ಬುಧವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಎಚ್​.ಡಿ.ರೇವಣ್ಣ…

View More ಎಚ್​ಡಿಡಿ ಕುಟುಂಬ, ನಾನು ಎಣ್ಣೆ-ಸೀಗೆಕಾಯಿ ಇದ್ದಹಾಗೆ ಒಂದಾಗಲು ಸಾಧ್ಯವಿಲ್ಲ: ಮಾಜಿ ಸಚಿವ ಎ. ಮಂಜು

ಹಾಸನದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರಾ ಮಾಜಿ ಸಚಿವ ಎ.ಮಂಜು?

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ವಿರೋಧಿಸಿಕೊಂಡು ಬರುತ್ತಿರುವ ಮಾಜಿ ಸಚಿವ ಎ. ಮಂಜು ಈ ಬಾರಿ ಬಿಜೆಪಿಯಿಂದ…

View More ಹಾಸನದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರಾ ಮಾಜಿ ಸಚಿವ ಎ.ಮಂಜು?

ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಜೆಡಿಎಸ್​ ಪಕ್ಷ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ನಟಿ ಸುಮಲತಾ ಅಂಬರೀಷ್​ ಅವರ ಬಗ್ಗೆ ಸಚಿವ ರೇವಣ್ಣ ಅವರು ಮಾತನಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನಿಖಿಲ್​ ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆ…

View More ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನಾನು ಲೋಕಸಭಾ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ರಾಷ್ಟ್ರೀಯ ಪಲ್ಸ್…

View More ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಮಂಡ್ಯ: ಸುಮಲತಾ ಅಂಬರೀಷ್​ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನರೇಂದ್ರ ಮೋದಿ ವಿಚಾರ್​ ಮಂಚ್​ನ ರಾಜ್ಯ ಕಾರ್ಯದರ್ಶಿ ಸಿ.ಟಿ. ಮಂಜುನಾಥ್​ ಮಹಿಳಾ…

View More ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ: ಸಿಎಂ ಕುಮಾರಸ್ವಾಮಿ

ದೆಹಲಿ/ಬೆಂಗಳೂರು: ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ನಟಿ ಸುಮಲತಾ ಅಂಬರೀಷ್​ ವಿರುದ್ಧ ಸಚಿವ ಎಚ್​.ಡಿ.ರೇವಣ್ಣ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಶುಕ್ರವಾರ ರಾಷ್ಟ್ರ ರಾಜಧಾನಿ…

View More ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ: ಸಿಎಂ ಕುಮಾರಸ್ವಾಮಿ