ನಮಗೆ ಮೈತ್ರಿ ಸಹವಾಸ ಬೇಡವೇ ಬೇಡ, ಪಕ್ಷದ ವರಿಷ್ಠರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ: ಶಾಸಕ ಗೌರಿಶಂಕರ್​

ತುಮಕೂರು: ಸಿಎಂ ಎಚ್​.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ನಮಗೆ ಈ ಮೈತ್ರಿ ಸಹವಾಸ ಬೇಡವೇ ಬೇಡ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ…

View More ನಮಗೆ ಮೈತ್ರಿ ಸಹವಾಸ ಬೇಡವೇ ಬೇಡ, ಪಕ್ಷದ ವರಿಷ್ಠರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ: ಶಾಸಕ ಗೌರಿಶಂಕರ್​

ಕಾಂಗ್ರೆಸ್ ಒಣಗಿದ ಮರ, ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗೋದಿಲ್ಲ: ಆರ್​.ಅಶೋಕ್​

ಬೆಂಗಳೂರು: ಕಾಂಗ್ರೆಸ್ ಒಣಗಿದ ಮರವಾಗಿದೆ. ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗುವುದಿಲ್ಲ. ಕಾಂಗ್ರೆಸ್ ಶಾಸಕರು ಒಣಗಿದ ಮರದ ಎಲೆಗಳು ಉದುರಿದಂತೆ ಉದುರುತ್ತಿದ್ದಾರೆ. ದಾರಿ ಕಾಣದಾಗಿದೆ ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​…

View More ಕಾಂಗ್ರೆಸ್ ಒಣಗಿದ ಮರ, ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗೋದಿಲ್ಲ: ಆರ್​.ಅಶೋಕ್​

ಕುಟುಂಬ ರಾಜಕಾರಣಕ್ಕೆ ಬಿದ್ದ ಮತಪೆಟ್ಟು: ರಾಜಕಾರಣಿಗಳಿಗೆ ಹೊಸ ಸಂದೇಶ ರವಾನಿಸಿದ ಮತದಾರ

ನವದೆಹಲಿ: ಕುಟುಂಬ ರಾಜಕೀಯಕ್ಕೆ ಮತದಾರರು ಈ ಬಾರಿ ವಿಶೇಷ ಸಂದೇಶ ರವಾನಿಸಿದ್ದಾರೆ. ಆಡಳಿತಾರೂಢ ಬಿಜೆಪಿಯಲ್ಲಿನ ಪ್ರಭಾವಿಗಳ ಮಕ್ಕಳಿಗೆ ಗೆಲುವು ನೀಡಿದ್ದರೆ, ಪ್ರತಿಪಕ್ಷಗಳಲ್ಲಿ ಬಹುತೇಕರು ಸೋಲು ಅನುಭವಿಸಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ, ತೆಲಂಗಾಣ,…

View More ಕುಟುಂಬ ರಾಜಕಾರಣಕ್ಕೆ ಬಿದ್ದ ಮತಪೆಟ್ಟು: ರಾಜಕಾರಣಿಗಳಿಗೆ ಹೊಸ ಸಂದೇಶ ರವಾನಿಸಿದ ಮತದಾರ

ಮೈತ್ರಿ ಸರ್ಕಾರ ಮುಂದುವರಿಸಲು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸೂಚನೆ; ಪತ್ರಿಕಾ ಹೇಳಿಕೆ ನೀಡದಂತೆ ತಾಕೀತು

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರವನ್ನು ಮುಂದುವರಿಸುವಂತೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸೂಚಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳೆರಡೂ ಹೀನಾಯ ಸೋಲು ಅನುಭವಿಸಿರಬಹುದು. ಆದರೆ, ಇದರ ಪರಿಣಾಮ ಸರ್ಕಾರದ ಮೇಲೆ…

View More ಮೈತ್ರಿ ಸರ್ಕಾರ ಮುಂದುವರಿಸಲು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸೂಚನೆ; ಪತ್ರಿಕಾ ಹೇಳಿಕೆ ನೀಡದಂತೆ ತಾಕೀತು

ತಾತನ ಸೋಲಿನಿಂದ ನೊಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಪ್ರಜ್ವಲ್​ ರೇವಣ್ಣ

ಹಾಸನ: ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಅವರ ಸೋಲಿನಿಂದ ನನಗೆ ಬೇಸರವಾಗಿದೆ. ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ ಎಂದು ಸಂಸದ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ.…

View More ತಾತನ ಸೋಲಿನಿಂದ ನೊಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಪ್ರಜ್ವಲ್​ ರೇವಣ್ಣ

ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

| ಮಂಜು ಬನವಾಸೆ ಹಾಸನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬದ ಮೂರನೇ ತಲೆಮಾರಿನ ಭವಿಷ್ಯಕ್ಕಾಗಿ ಮಾಡಿದ ‘ತವರು ಕ್ಷೇತ್ರದ ತ್ಯಾಗ’ವೇ ದುಬಾರಿಯಾಗಿ ಪರಿಣಮಿಸಿದೆ! ಹೌದು. 1952ರಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ರಾಜಕೀಯ ಆರಂಭಿಸಿದ್ದ…

View More ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

ಗೆದ್ದಿರುವ ಎಲ್ಲ ಸಂಸತ್​ ಸದಸ್ಯರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೃತ್ಪೂರ್ವಕ ಅಭಿನಂದನೆಗಳು: ಎಚ್​ಡಿಡಿ

ಬೆಂಗಳೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದರೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹತಾಶರಾಗಿಲ್ಲ. ಫೀನಿಕ್ಸ್​ ಹಕ್ಕಿಯಂತೆ ಮತ್ತೆ ಪುಟಿದೇಳುವ ಉತ್ಸಾಹದಲ್ಲೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲ ಸಂಸತ್​ ಸದಸ್ಯರು ಮತ್ತು ವಿಶೇಷವಾಗಿ…

View More ಗೆದ್ದಿರುವ ಎಲ್ಲ ಸಂಸತ್​ ಸದಸ್ಯರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೃತ್ಪೂರ್ವಕ ಅಭಿನಂದನೆಗಳು: ಎಚ್​ಡಿಡಿ

ಬಿಜೆಪಿಯನ್ನ ಒಂದಂಕಿಗೆ ತಂದು ನಿಲ್ಲಿಸುವೆ ಎಂದಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕ್ಷಮೆ ಕೋರಬೇಕು: ಬಿಎಸ್​ವೈ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿ ರಾಜ್ಯದ ಘಟಾನುಘಟಿಗಳು ಹೀನಾಯವಾಗಿ ಸೋತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವ್ಯಂಗ್ಯವಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ…

View More ಬಿಜೆಪಿಯನ್ನ ಒಂದಂಕಿಗೆ ತಂದು ನಿಲ್ಲಿಸುವೆ ಎಂದಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕ್ಷಮೆ ಕೋರಬೇಕು: ಬಿಎಸ್​ವೈ

ಕುಮಾರಸ್ವಾಮಿಯೇ ಐದು ವರ್ಷ ಸಿಎಂ: ಸೋನಿಯಾ, ರಾಹುಲ್ ಪತ್ರ ಬರೆದುಕೊಟ್ಟಿದ್ದಾರೆಂದ ಎಚ್​ಡಿಡಿ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲೇ ಐದು ವರ್ಷಗಳ ಕಾಲ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪತ್ರ ಬರೆದು ಕೊಟ್ಟಿದ್ದಾರೆ. ಹೀಗಾಗಿ ಐದು ವರ್ಷಗಳ ಕಾಲ…

View More ಕುಮಾರಸ್ವಾಮಿಯೇ ಐದು ವರ್ಷ ಸಿಎಂ: ಸೋನಿಯಾ, ರಾಹುಲ್ ಪತ್ರ ಬರೆದುಕೊಟ್ಟಿದ್ದಾರೆಂದ ಎಚ್​ಡಿಡಿ

ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರಿಗೆ ಟ್ವೀಟ್​ ಮೂಲಕ ಹುಟ್ಟುಹಬ್ಬದ ಶುಭಕೋರಿದ ಸುಮಲತಾ ಅಂಬರೀಷ್​

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಮಣ್ಣಿನ ಮಗನೆಂದೇ ಖ್ಯಾತರಾಗಿರುವ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಇಂದು 86ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅನೇಕ ರಾಜಕೀಯ ನಾಯಕರು ಈಗಾಗಲೇ ಹಿರಿಯ ನಾಯಕನಿಗೆ ಶುಭಕೋರಿದ್ದಾರೆ. ಇದೀಗ ಆ ಸಾಲಿಗೆ…

View More ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರಿಗೆ ಟ್ವೀಟ್​ ಮೂಲಕ ಹುಟ್ಟುಹಬ್ಬದ ಶುಭಕೋರಿದ ಸುಮಲತಾ ಅಂಬರೀಷ್​