ಮೈತ್ರಿ ಮುರಿದ ಬೆನ್ನಲ್ಲೇ ಬಹಿರಂಗವಾಗಿದ್ದ ಮಾಜಿ ಸಿಎಂಗಳ ಮನಸ್ತಾಪ ವಿಧಾನಸಭಾ ಅಧಿವೇಶನದಲ್ಲೂ ಮುಂದುವರಿಕೆ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ರಚನೆಯಾದಾಗ ಒಳಗೊಳಗೆ ಇದ್ದ ಬೇಗುದಿ ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಸ್ಫೋಟವಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ಎಚ್​.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪರಸ್ಪರ ಟೀಕಿಸುವಲ್ಲಿ ನಿರತರಾಗಿದ್ದರು. ಇಬ್ಬರ ನಡುವೆ ಮನಸ್ತಾಪ ಮುಂದುವರಿದಿದ್ದು…

View More ಮೈತ್ರಿ ಮುರಿದ ಬೆನ್ನಲ್ಲೇ ಬಹಿರಂಗವಾಗಿದ್ದ ಮಾಜಿ ಸಿಎಂಗಳ ಮನಸ್ತಾಪ ವಿಧಾನಸಭಾ ಅಧಿವೇಶನದಲ್ಲೂ ಮುಂದುವರಿಕೆ

ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಆಕ್ರೋಶ: ಪತ್ರಕರ್ತರ ಧರಣಿಗೆ ಮಾಜಿ ಸಿಎಂ ಎಚ್​ಡಿಕೆ ಸಾಥ್​

ಬೆಂಗಳೂರು: ವಿಧಾನಸಭೆಯ ಮೂರು ದಿನಗಳ ಅಧಿವೇಶನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪತ್ರಕರ್ತರು, ವರದಿಗಾರರು ಮತ್ತು ಮಾಧ್ಯಮ ಹಾಗೂ ಪತ್ರಿಕಾ ಸಂಸ್ಥೆಯ ಮುಖ್ಯಸ್ಥರು ಶುಕ್ರವಾರ ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪತ್ರಕರ್ತರ…

View More ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಆಕ್ರೋಶ: ಪತ್ರಕರ್ತರ ಧರಣಿಗೆ ಮಾಜಿ ಸಿಎಂ ಎಚ್​ಡಿಕೆ ಸಾಥ್​

ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರಕ್ಕೆ ಸಿಎಂ ಬಿಎಸ್​ವೈ ಅಭಿನಂದನೆ: 2 ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ದುರಂತವೆಂದ ಎಚ್​ಡಿಕೆ

ಬೆಂಗಳೂರು: ಭೀಕರ ಪ್ರವಾಹ ಸಂಭವಿಸಿ ಹಲವು ದಿನಗಳು ಕಳೆದು ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಶುಕ್ರವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 1200 ಕೋಟಿ ರೂ. ಅನ್ನು ಮಧ್ಯಂತರ ಪರಿಹಾರ ಹಣ…

View More ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರಕ್ಕೆ ಸಿಎಂ ಬಿಎಸ್​ವೈ ಅಭಿನಂದನೆ: 2 ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ದುರಂತವೆಂದ ಎಚ್​ಡಿಕೆ

ಎಚ್​ಡಿಕೆ ವಿರುದ್ಧ ಅಕ್ರಮ ಡಿನೋಟಿಫಿಕೇಷನ್​ ಆರೋಪ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್​ ನಕಾರ

ಬೆಂಗಳೂರು: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್​ ಆರೋಪದ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್​ ನಿರಾಕರಿಸಿದೆ. ತಮ್ಮ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆ ಕೋರಿ ಎಚ್​.ಡಿ. ಕುಮಾರಸ್ವಾಮಿ…

View More ಎಚ್​ಡಿಕೆ ವಿರುದ್ಧ ಅಕ್ರಮ ಡಿನೋಟಿಫಿಕೇಷನ್​ ಆರೋಪ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್​ ನಕಾರ

ಯಡಿಯೂರಪ್ಪನವರೇ, ನಿಮಗೆ ಧೈರ್ಯವಿಲ್ಲದಿದ್ದರೆ ಹೇಳಿ ನಿಮ್ಮ ಜತೆ ನಾವೂ ಬರುತ್ತೇವೆ, ಪ್ರಧಾನಿಯವರನ್ನು ಭೇಟಿ ಮಾಡೋಣ: ಎಚ್​ಡಿಕೆ ಟ್ವೀಟ್​

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಪ್ರವಾಹದ ಆರ್ಭಟ ಹೆಚ್ಚಾಗಿ ವಿಪರೀತ ಹಾನಿಯಾಗಿದೆ. ಅದೆಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆ ಹಾನಿಯಾಗಿದೆ. ಉತ್ತರ ಕರ್ನಾಟಕವಂತೂ ಮುಳುಗಿಯೇ ಹೋಗಿತ್ತು. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರವೆಂದು 2…

View More ಯಡಿಯೂರಪ್ಪನವರೇ, ನಿಮಗೆ ಧೈರ್ಯವಿಲ್ಲದಿದ್ದರೆ ಹೇಳಿ ನಿಮ್ಮ ಜತೆ ನಾವೂ ಬರುತ್ತೇವೆ, ಪ್ರಧಾನಿಯವರನ್ನು ಭೇಟಿ ಮಾಡೋಣ: ಎಚ್​ಡಿಕೆ ಟ್ವೀಟ್​

ಅಲೋಕ್​ಗೆ ಸಿಬಿಐ ಸಂಕಷ್ಟ: ಫೋನ್ ಕದ್ದಾಲಿಕೆ ಪ್ರಕರಣ, ಮನೆ, ಕಚೇರಿ ಮೇಲೆ ದಾಳಿ

ಬೆಂಗಳೂರು: ರಾಜಕಾರಣಿಗಳು, ಮಠಾಧೀಶರು ಹಾಗೂ ಐಪಿಎಸ್ ಅಧಿಕಾರಿಗಳ ಫೋನ್ ಕರೆಗಳ ಕದ್ದಾಲಿಕೆ ಪ್ರಕರಣ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್​ಗೆ ಕಂಟಕವಾಗಿ ಪರಿಣಮಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಅಲೋಕ್ ಕುಮಾರ್ ಮನೆ ಹಾಗೂ…

View More ಅಲೋಕ್​ಗೆ ಸಿಬಿಐ ಸಂಕಷ್ಟ: ಫೋನ್ ಕದ್ದಾಲಿಕೆ ಪ್ರಕರಣ, ಮನೆ, ಕಚೇರಿ ಮೇಲೆ ದಾಳಿ

ಎಚ್ಡಿಕೆ ಕಿಚ್ಚು ಕೈನಲ್ಲಿ ಕಾಳ್ಗಿಚ್ಚು: ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಮುನಿಯಪ್ಪ, ಹರಿಪ್ರಸಾದ್

ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತಿನ ಕಿಡಿ ಇದೀಗ ಕಾಂಗ್ರೆಸ್ ನೆಮ್ಮದಿ ಭಂಗಗೊಳಿಸಿದೆ. ಅಷ್ಟೇ ಅಲ್ಲದೆ, ಆ ಪಕ್ಷದ ಆಕ್ರೋಶಭರಿತ ಮನಸ್ಸುಗಳನ್ನು ಒಟ್ಟು ಮಾಡಿದ್ದು ‘ಸಿದ್ದರಾಮಯ್ಯ ವರ್ಸಸ್ ಇತರರು’ ಎಂಬ ಗುಂಪಾಗಲೂ ಕಾರಣವಾಗಿದೆ. ವಿಧಾನಸಭಾ…

View More ಎಚ್ಡಿಕೆ ಕಿಚ್ಚು ಕೈನಲ್ಲಿ ಕಾಳ್ಗಿಚ್ಚು: ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಮುನಿಯಪ್ಪ, ಹರಿಪ್ರಸಾದ್

ಸುಪ್ರೀಂಕೋರ್ಟ್​ ತೀರ್ಪು ಕುರಿತು ಅಸಮಾಧಾನ ಹೊರಹಾಕಿದ ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದಂತೆ 15 ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡುವುದಾಗಿ ಚುನಾವಣ ಆಯೋಗ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಭಾರತದ ರಾಜಕೀಯ ಇತಿಹಾಸದಲ್ಲಿ ನ್ಯಾಯಾಲಯವೊಂದು ಇದೇ ಮೊದಲ ಬಾರಿಗೆ ಇಂತಹ ಒಂದು…

View More ಸುಪ್ರೀಂಕೋರ್ಟ್​ ತೀರ್ಪು ಕುರಿತು ಅಸಮಾಧಾನ ಹೊರಹಾಕಿದ ಮಾಜಿ ಸಿಎಂ ಎಚ್​ಡಿಕೆ

ಫೋನ್​ ಕದ್ದಾಲಿಕೆ ಪ್ರಕರಣ: ನಾಳೆ ವಿಚಾರಣೆಗೆ ಹಾಜರಾಗುವಂತೆ ಅಲೋಕ್​ ಕುಮಾರ್ ಪತ್ನಿಗೂ ಸಿಬಿಐ ನೊಟೀಸ್​​

ಬೆಂಗಳೂರು : ರಾಜ್ಯದ ಜನಪ್ರತಿನಿಧಿಗಳ ಮೊಬೈಲ್​ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಎಡಿಜಿಪಿ ಅಲೋಕ್​ ಕುಮಾರ್​ ಮನೆ ಮೇಲೆ ದಾಳಿ ನಡೆಸಿತು. ಇದರ ಬೆನ್ನಲ್ಲೇ ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಅಲೋಕ್​…

View More ಫೋನ್​ ಕದ್ದಾಲಿಕೆ ಪ್ರಕರಣ: ನಾಳೆ ವಿಚಾರಣೆಗೆ ಹಾಜರಾಗುವಂತೆ ಅಲೋಕ್​ ಕುಮಾರ್ ಪತ್ನಿಗೂ ಸಿಬಿಐ ನೊಟೀಸ್​​

ಹಳೇ ಸ್ನೇಹಿತರ ಹದ್ದು-ಗಿಣಿ ಜಟಾಪಟಿ: ಸಿದ್ದರಾಮಯ್ಯ ಕುಮಾರಸ್ವಾಮಿ ಡಿಶುಂಡಿಶುಂ, ಮಾಜಿ ಸಿಎಂಗಳ ವಾಗ್ಬಾಣ ಮುಂದುವರಿಕೆ

ಬೆಂಗಳೂರು: ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವಿನ ನೇರಾನೇರ ಮಾತಿನ ತಿಕ್ಕಾಟ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಒಂದಷ್ಟು ರಾಜಕೀಯ ಒಳಗುಟ್ಟುಗಳನ್ನು ಈ ನಾಯಕರು ಬಹಿರಂಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ…

View More ಹಳೇ ಸ್ನೇಹಿತರ ಹದ್ದು-ಗಿಣಿ ಜಟಾಪಟಿ: ಸಿದ್ದರಾಮಯ್ಯ ಕುಮಾರಸ್ವಾಮಿ ಡಿಶುಂಡಿಶುಂ, ಮಾಜಿ ಸಿಎಂಗಳ ವಾಗ್ಬಾಣ ಮುಂದುವರಿಕೆ