ಸಿಎಂ ಗ್ರಾಮವಾಸ್ತವ್ಯಕ್ಕಾಗಿ ಉಜಳಂಬದಲ್ಲಿ ವೇಗ ಪಡೆದ ಅಭಿವೃದ್ಧಿ

ಬಸವಕಲ್ಯಾಣ: ರಾಜ್ಯದ ಗಡಿ ಗ್ರಾಮ ಉಜಳಂಬನಲ್ಲಿ ಜೂ.29ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಸ್ತೆ, ಚರಂಡಿ, ಶಾಲಾ ಕಂಪೌಂಡ್ ನಿರ್ಮಾಣ ಸೇರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.…

View More ಸಿಎಂ ಗ್ರಾಮವಾಸ್ತವ್ಯಕ್ಕಾಗಿ ಉಜಳಂಬದಲ್ಲಿ ವೇಗ ಪಡೆದ ಅಭಿವೃದ್ಧಿ

ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಅಸಡ್ಡೆ

ಸ.ದಾ. ಜೋಶಿ ಬೀದರ್ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಕಡೆಗಣಿಸಿದೆ. ಸಾಕಷ್ಟು ವಾಗ್ದಾನದ ನಂತರವೂ ಕಳೆದೆರಡು ವರ್ಷಗಳಿಂದ ಸರ್ಕಾರ ನಯಾಪೈಸೆ ಅನುದಾನ ಒದಗಿಸದಿರುವುದು ಬಸವಾನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.ವಿಶ್ವದ…

View More ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಅಸಡ್ಡೆ

ಕೊಡಗು ನಿರ್ಮಾಣ ಪ್ರಾಧಿಕಾರ

ಮಡಿಕೇರಿ: ಪ್ರಕೃತಿವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಪರಿಹಾರ ಕ್ರಮಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಲಾಗುವುದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೊಷಿಸಿದ್ದಾರೆ. ಜಿಲ್ಲಾಡಳಿತದಿಂದ ಗಾಂಧಿ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಂತ್ರಸ್ತರೊಂದಿಗೆ ಸಂವಾದದಲ್ಲಿ…

View More ಕೊಡಗು ನಿರ್ಮಾಣ ಪ್ರಾಧಿಕಾರ

ಮುಖ್ಯಮಂತ್ರಿಗಳೇ, ಮಾಣಿಪ್ಪಾಡಿ ವರದಿ ಏಕೆ ಮುಚ್ಚಿಡುತ್ತೀರಾ?

| ಕೋಟ ಶ್ರೀನಿವಾಸ ಪೂಜಾರಿ ಗೌರವಾನ್ವಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ, ‘ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಿ’ ಎಂದು ಬಿಜೆಪಿ ಮೇಲ್ಮನೆಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತ ಬಂತು. ಮಾಣಿಪ್ಪಾಡಿ ವರದಿ ಯಲ್ಲಿರುವ ವಿಷಯಗಳಂತೆ, ರಾಜ್ಯದ…

View More ಮುಖ್ಯಮಂತ್ರಿಗಳೇ, ಮಾಣಿಪ್ಪಾಡಿ ವರದಿ ಏಕೆ ಮುಚ್ಚಿಡುತ್ತೀರಾ?

ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗುವುದಿಲ್ಲ, ಸರ್ಕಾರ ಬಹಳ ಭದ್ರವಾಗಿದೆ. ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಮಿಶ್ರ ಸರ್ಕಾರ ಏನೇ ಮಾಡಿದರೂ ಎರಡೂ ಪಕ್ಷಕ್ಕೆ…

View More ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ

ಸಿದ್ದರಾಮಯ್ಯ & ಟೀಮ್​ಗೆ ಕಡಿವಾಣ ಹಾಕಲು ಸಿಎಂ ಎಚ್​ಡಿಕೆ ಪ್ಲ್ಯಾನ್​?

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಅತೃಪ್ತರು ರೂಪಿಸಿರುವ ಪ್ಲ್ಯಾನ್​ಗೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪ್ರತಿತಂತ್ರ ಹೆಣೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ…

View More ಸಿದ್ದರಾಮಯ್ಯ & ಟೀಮ್​ಗೆ ಕಡಿವಾಣ ಹಾಕಲು ಸಿಎಂ ಎಚ್​ಡಿಕೆ ಪ್ಲ್ಯಾನ್​?

ಹಾಲಿ-ಮಾಜಿ ಸಿಎಂ ವಿಶ್ವಾಸದ್ರೋಹ ಕಾದಾಟ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅಧಿವೇಶನದ ಸೋಮವಾರದ ಕಲಾಪ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಮಾತಿನ ಸಮರ, ಅಬ್ಬರಕ್ಕೆ ವೇದಿಕೆಯಾಯಿತು. ಜೆಡಿಎಸ್​ನ ಹಿಂದಿನ ರಾಜಕೀಯ ನಡೆಗಳನ್ನು ಪ್ರಸ್ತಾಪಿಸಿದ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ…

View More ಹಾಲಿ-ಮಾಜಿ ಸಿಎಂ ವಿಶ್ವಾಸದ್ರೋಹ ಕಾದಾಟ

ನಂಬಿದವರಿಗೆ ದ್ರೋಹ ಮಾಡುವುದು ನಿಮ್ಮ ರಕ್ತದಲ್ಲಿ ಕರಗತವಾಗಿದೆ: ಬಿಎಸ್​ವೈ

ಬೆಂಗಳೂರು: ಡಿಸಿಎಂ ಆಗಿ ಎಲ್ಲವನ್ನು ಸಹಿಸಿಕೊಂಡು ಹೋಗಿದ್ದೆ. 20 ತಿಂಗಳು ನೀವು ಸಿಎಂ, 20 ತಿಂಗಳು ನಾನು ಸಿಎಂ ಅಂತಾ ಹೇಳಿದ್ರಿ. ಕೊನೆಗೆ ಸಿಎಂ ಸ್ಥಾನ ಬಿಟ್ಟುಕೊಡಲು ನೀವು ಒಪ್ಪಲಿಲ್ಲ. ನಂಬಿದವರಿಗೆ ದ್ರೋಹ ಮಾಡುವುದು…

View More ನಂಬಿದವರಿಗೆ ದ್ರೋಹ ಮಾಡುವುದು ನಿಮ್ಮ ರಕ್ತದಲ್ಲಿ ಕರಗತವಾಗಿದೆ: ಬಿಎಸ್​ವೈ

ಗ್ರಾಮಗಳ ಪರಿಸ್ಥಿತಿ ಬಗ್ಗೆ ಕಣ್ಣು ತೆರೆಸಿದ್ದಕ್ಕೆ ‘ದಿಗ್ವಿಜಯ ನ್ಯೂಸ್’​ಗೆ ಧನ್ಯವಾದ: ಎಚ್​ಡಿಕೆ

ಬೆಂಗಳೂರು: ‘ದಿಗ್ವಿಜಯ ನ್ಯೂಸ್​​’ನಲ್ಲಿ ಗ್ರಾಮ ವಾಸ್ತವ್ಯದ ವರದಿ ಕುರಿತು ‘ಮತ್ತೆ ಬನ್ನಿ ಕುಮಾರಸ್ವಾಮಿ’ ಎಂಬ ಶೀರ್ಷಿಕೆಯಡಿ ವರದಿಗಳನ್ನು ಪ್ರಸಾರ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದ ಎಂದು ಸಿಎಂ ಎಚ್​ಡಿ…

View More ಗ್ರಾಮಗಳ ಪರಿಸ್ಥಿತಿ ಬಗ್ಗೆ ಕಣ್ಣು ತೆರೆಸಿದ್ದಕ್ಕೆ ‘ದಿಗ್ವಿಜಯ ನ್ಯೂಸ್’​ಗೆ ಧನ್ಯವಾದ: ಎಚ್​ಡಿಕೆ