ಎಚ್​ಐವಿ ಸೋಂಕಿತರು ಕಂಗಾಲು

ಕೊಲ್ಹಾರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಮಗ್ರ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರ (ಐಸಿಟಿಸಿ)ವನ್ನು ಬಸವನಬಾಗೇವಾಡಿಗೆ ಸ್ಥಳಾಂತರಿಸಿದ ಹಿನ್ನೆಲೆ ಎಚ್​ಐವಿ ಸೋಂಕಿತರು, ಪ್ರಸಕ್ತ ಎಚ್​ಐವಿ ಪರೀಕ್ಷೆ ಹಾಗೂ ಆಪ್ತ ಸಮಾಲೋಚನೆ ಬಯಸುವವರು ಪರದಾಡುವಂತಾಗಿದೆ. ಹಲವು…

View More ಎಚ್​ಐವಿ ಸೋಂಕಿತರು ಕಂಗಾಲು