ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ತರಲಾಯಿತು. ಗುರು ಅವರ ಶರೀರವನ್ನು ಹೊತ್ತ…

View More ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

ಎಚ್​ಎಎಲ್​ ಬಳಿ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್​ಗಳ ಸಾವು

ಭಾರಿ ಸ್ಫೋಟದ ಸದ್ದಿನೊಂದಿಗೆ ಬಿದ್ದ ವಿಮಾನ ಬೆಂಗಳೂರು: ಯುದ್ಧವಿಮಾನವೊಂದು ಪತನಗೊಂಡು ಅಪಘಾತದಲ್ಲಿ ಇಬ್ಬರು ಪೈಲಟ್​ಗಳು ಮೃತಪಟ್ಟಿದ್ದಾರೆ. ಸ್ಕ್ವಾರ್ಡನ್​ ಲೀಡರ್​ ಸಮೀರ್​ ಅಬ್ರಾಲ್​ ಮತ್ತು ಸ್ಕ್ವಾರ್ಡನ್​ ಲೀಡರ್​ ಸಿದ್ಧಾರ್ಥ ನೇಗಿ ಮೃತರು. ನಗರದ ಹಿಂದೂಸ್ತಾನ್​ ಏರೋನಾಟಿಕ್ಸ್​…

View More ಎಚ್​ಎಎಲ್​ ಬಳಿ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್​ಗಳ ಸಾವು

ಎಲ್​ಯುುಎಚ್ ಮೈಲಿಗಲ್ಲು

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್​ಎಎಲ್) ನಿರ್ವಿುತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್(ಎಲ್​ಯುುಎಚ್) ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಟೆಸ್ಟ್ ಪೈಲಟ್ ನಿವೃತ್ತ ವಿಂಗ್ ಕಮಾಂಡರ್ ಉನ್ನಿ ಕೆ. ಪಿಳ್ಳೆ ೖ ಮತ್ತು ಟೆಸ್ಟ್ ಪೈಲಟ್…

View More ಎಲ್​ಯುುಎಚ್ ಮೈಲಿಗಲ್ಲು

PHOTOS| ಅಂಬರಕ್ಕೆ ಅಮರಜ್ಯೋತಿ

ಹಿರಿಯ ನಟ-ರಾಜಕಾರಣಿ ಅಂಬರೀಷ್ ಲಕ್ಷಾಂತರ ಅಭಿಮಾನಿಗಳು, ಆಪ್ತರು, ಕುಟುಂಬ ಸದಸ್ಯರ ಕಂಬನಿ ನಡುವೆಯೇ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ನಗರದ ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂಬರೀಷ್…

View More PHOTOS| ಅಂಬರಕ್ಕೆ ಅಮರಜ್ಯೋತಿ

ಕೈ ರಾಜಕೀಯಕ್ಕೆ ಎಚ್​ಎಎಲ್ ಬೇಸರ

ಬೆಂಗಳೂರು: ರಫೆಲ್ ಡೀಲ್ ಕುರಿತಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನ ಹಾಲಿ ಹಾಗೂ ಮಾಜಿ ನೌಕರರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ನಡೆಸಿರುವುದು ರಾಜಕೀಯ ಹಾಗೂ ವಿಷಾದಕರ ಬೆಳವಣಿಗೆ ಎಂದು ಎಚ್​ಎಎಲ್ ಖೇದ…

View More ಕೈ ರಾಜಕೀಯಕ್ಕೆ ಎಚ್​ಎಎಲ್ ಬೇಸರ

ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್

ಬೆಂಗಳೂರು: ಆಧುನಿಕ ಭಾರತದ ದೇವಸ್ಥಾನವೆಂದೇ ಕರೆಸಿಕೊಳ್ಳುವ ಹಿಂದುಸ್ತಾನ್ ಏರೋನಾಟಿಕ್ಸ್ (ಎಚ್​ಎಎಲ್) ಸಾಮರ್ಥ್ಯವನ್ನು ರಕ್ಷಣಾ ಸಚಿವರು ಪ್ರಶ್ನಿಸಿ ಅವಮಾನಿಸಿದ್ದಲ್ಲದೆ, 70 ವರ್ಷದ ಎಚ್​ಎಎಲ್​ನ ದೇಶಭಕ್ತಿಯನ್ನು ಮೂದಲಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ರಫೇಲ್…

View More ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್

PHOTOS: ಎಚ್​ಎಎಲ್​ನಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪಡೆ

ರಫೇಲ್ ಯುದ್ಧ ವಿಮಾನ‌ ಖರೀದಿ ಹಗರಣ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಬೆಂಗಳೂರಿನಲ್ಲಿ ಎಚ್ಎಎಲ್ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್​…

View More PHOTOS: ಎಚ್​ಎಎಲ್​ನಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪಡೆ

ರಫೇಲ್​ ಒಪ್ಪಂದ ಎಚ್​ಎಎಲ್​ನ ಹಕ್ಕು; ದೇಶದಲ್ಲಿ ಯುದ್ಧ ವಿಮಾನ ಉತ್ಪಾದನೆ ಎಚ್ಎ​ಎಲ್​ಗೆ ಮಾತ್ರ ಸಾಧ್ಯ

ಬೆಂಗಳೂರು: ರಫೇಲ್​ ಜತೆಗಿನ ಒಪ್ಪಂದ ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ನ (ಎಚ್​ಎಎಲ್​) ಹಕ್ಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ. This Rafale contract is your right, you are the…

View More ರಫೇಲ್​ ಒಪ್ಪಂದ ಎಚ್​ಎಎಲ್​ನ ಹಕ್ಕು; ದೇಶದಲ್ಲಿ ಯುದ್ಧ ವಿಮಾನ ಉತ್ಪಾದನೆ ಎಚ್ಎ​ಎಲ್​ಗೆ ಮಾತ್ರ ಸಾಧ್ಯ

ಪ್ರಧಾನಿ ಮೋದಿಯವರೇ, ರಫೇಲ್‌ ಡೀಲ್‌ ಬಗ್ಗೆಯಾದರೂ ಮಾತನಾಡಿ: ಸಿದ್ದರಾಮಯ್ಯ

ಬೆಂಗಳೂರು: ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಎಐಸಿಸಿ ರಾಹುಲ್‌ ಗಾಂಧಿ ಇಂದು ಎಚ್‌ಎಎಲ್‌ ಉದ್ಯೋಗಿಗಳೊಂದಿಗೆ ಸಂವಾದ ನಡೆಸುತ್ತಿದ್ದರೆ ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ…

View More ಪ್ರಧಾನಿ ಮೋದಿಯವರೇ, ರಫೇಲ್‌ ಡೀಲ್‌ ಬಗ್ಗೆಯಾದರೂ ಮಾತನಾಡಿ: ಸಿದ್ದರಾಮಯ್ಯ

PHOTOS| ಕುಮಾರಕೃಪದಲ್ಲಿ ಕುಮಾರಸ್ವಾಮಿ, ರಾಹುಲ್​ ಗಾಂಧಿ ಮಾತುಕತೆ

ಬೆಂಗಳೂರು:  ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನ (ಎಚ್​ಎಎಲ್​) ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್​ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಮುಖ್ಯಮಂತ್ರಿ ಎಚ್​.ಡಿ…

View More PHOTOS| ಕುಮಾರಕೃಪದಲ್ಲಿ ಕುಮಾರಸ್ವಾಮಿ, ರಾಹುಲ್​ ಗಾಂಧಿ ಮಾತುಕತೆ