ತಮಿಳುನಾಡಿನಲ್ಲೂ ಮೈತ್ರಿ: ಐದು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಐಎಡಿಎಂಕೆ

ಚೆನ್ನೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಂದೊಂದೇ ರಾಜ್ಯದಲ್ಲಿ ಮೈತ್ರಿ ಪೂರ್ಣಗೊಳಿಸುತ್ತಿರುವ ಬಿಜೆಪಿ ಇಂದು ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆಗೂ ಮೈತ್ರಿ ಕುದುರಿಸಿದೆ. ಎಐಡಿಎಂಕೆ (ಅಖಿಲ ಭಾರತ ಅಣ್ಣಾ ಡ್ರಾವಿಡ ಮುನ್ನೇಟ್ರ ಖಳಗಂ) ಮತ್ತು ಪಿಎಂಕೆ (ಪಾಟ್ರಾಳಿ…

View More ತಮಿಳುನಾಡಿನಲ್ಲೂ ಮೈತ್ರಿ: ಐದು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಐಎಡಿಎಂಕೆ

ತಮಿಳುನಾಡು ಬಜೆಟ್​ನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಒತ್ತು: ಶೀಘ್ರವೇ 500 ಎಲೆಕ್ಟ್ರಿಕ್​ ಬಸ್​ಗಳ ಸಂಚಾರ

ನವದೆಹಲಿ: ಇಂದು ತಮಿಳುನಾಡು ಎಐಎಡಿಎಂಕೆ ಸರ್ಕಾರ ತನ್ನ ಮೂರನೇ ಬಜೆಟ್ ಅ​ನ್ನು ಮಂಡಿಸಿದ್ದು, ರಾಜ್ಯದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿದೆ. ಚೆನ್ನೈ, ಕೋಯಂಬತ್ತೂರ್​ ಮತ್ತು ಮಧುಧರೈಗಳಲ್ಲಿ 500 ವಿದ್ಯುತ್​ ಚಾಲಿತ…

View More ತಮಿಳುನಾಡು ಬಜೆಟ್​ನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಒತ್ತು: ಶೀಘ್ರವೇ 500 ಎಲೆಕ್ಟ್ರಿಕ್​ ಬಸ್​ಗಳ ಸಂಚಾರ

ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಅದರೊಂದಿಗೆ ಮೈತ್ರಿಯೂ ಇಲ್ಲ ಎಂದ ಎಐಎಡಿಎಂಕೆ

ನವದೆಹಲಿ: ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳವ ಸುದ್ದಿಗಳೆಲ್ಲವೂ ಸುಳ್ಳು. ಬಿಜೆಪಿಯನ್ನು ನಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುವುದಿಲ್ಲ. ಅವರೊಂದಿಗೆ ಮೈತ್ರಿ ಎಂಬುದು ಅತಿ ದೊಡ್ಡ ವ್ಯಂಗ್ಯ ಎಂದು ಎಐಎಡಿಎಂಕೆ ಹೇಳಿದೆ. ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ…

View More ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಅದರೊಂದಿಗೆ ಮೈತ್ರಿಯೂ ಇಲ್ಲ ಎಂದ ಎಐಎಡಿಎಂಕೆ

ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ದೆಹಲಿ: ಕಾವೇರಿ ಕಣಿವೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಎಐಎಡಿಎಂಕೆ ನಾಯಕರು ಗುರುವಾರ ಬೆಳಗ್ಗೆ ದೆಹಲಿಯ ಸಂಸತ್​ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ…

View More ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ಅನರ್ಹತೆ ತೀರ್ಪನ್ನು ಪ್ರಶ್ನಿಸುವುದಿಲ್ಲ, ಚುನಾವಣೆಯಲ್ಲಿ ಎದುರಿಸುತ್ತೇವೆ ಎಂದ ಟಿಟಿವಿ ದಿನಕರನ್ ಬಣ

ಚೆನ್ನೈ: ತಮಿಳುನಾಡಿನ ಅಮ್ಮ ಮಕ್ಕಳ್​ ಮುನ್ನೇಟ್ರ ಕಜಗಮ್​ನ (ಎಎಂಎಂಕೆ) ಮುಖ್ಯಸ್ಥ, ಟಿಟಿವಿ ದಿನಕರನ್​ ಬಣದಲ್ಲಿ ಗುರುತಿಸಿಕೊಂಡು ಅನರ್ಹಗೊಂಡಿರುವ 18 ಶಾಸಕರು ತಮ್ಮ ವಿರುದ್ಧದ ಅನರ್ಹತೆ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸದೇ ಇರಲು ತೀರ್ಮಾನಿಸಿದ್ದಾರೆ. ಆದರೆ, ಚುನಾವಣೆ…

View More ಅನರ್ಹತೆ ತೀರ್ಪನ್ನು ಪ್ರಶ್ನಿಸುವುದಿಲ್ಲ, ಚುನಾವಣೆಯಲ್ಲಿ ಎದುರಿಸುತ್ತೇವೆ ಎಂದ ಟಿಟಿವಿ ದಿನಕರನ್ ಬಣ

ಸಿಎಂ ವಿರುದ್ಧ ಅವಾಚ್ಯ ಶಬ್ದ ಬಳಕೆ: ನಟ, ಎಐಎಡಿಎಂಕೆ ಶಾಸಕ ಕರುಣಾಸ್‌ ಬಂಧನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿದ್ದಕ್ಕೆ ನಟ ಮತ್ತು ಆಡಳಿತ ಪಕ್ಷದ ಶಾಸಕ ಕರುಣಾಸ್‌ ಅವರನ್ನು ಭಾನುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕರುಣಾಸ್‌ ಸದ್ಯ ಜೈಲು ಪಾಲಾಗಿರುವ…

View More ಸಿಎಂ ವಿರುದ್ಧ ಅವಾಚ್ಯ ಶಬ್ದ ಬಳಕೆ: ನಟ, ಎಐಎಡಿಎಂಕೆ ಶಾಸಕ ಕರುಣಾಸ್‌ ಬಂಧನ

ಟಿಟಿವಿ ದಿನಕರನ್​ ಮನೆ ಮುಂದೆ ಪೆಟ್ರೋಲ್​​ ಬಾಂಬ್​ ದಾಳಿ: ನಾಲ್ವರಿಗೆ ಗಾಯ

ಚೆನ್ನೈ: ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಮನೆಯ ಮುಂದೆ ಅಪರಿಚಿತ ದುಷ್ಕರ್ಮಿ ನಡೆಸಿದ ಪೆಟ್ರೋಲ್​ ಬಾಂಬ್​ ದಾಳಿಯಿಂದಾಗಿ ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮನೆಯ ಮುಂದೆ ನಿಂತಿದ್ದ ದಿನಕರನ್​ ಅವರ ಕಾರಿನ…

View More ಟಿಟಿವಿ ದಿನಕರನ್​ ಮನೆ ಮುಂದೆ ಪೆಟ್ರೋಲ್​​ ಬಾಂಬ್​ ದಾಳಿ: ನಾಲ್ವರಿಗೆ ಗಾಯ

ಸಂಸತ್​ ಕಲಾಪದಲ್ಲಿ ರಾಹುಲ್​ ಗಾಂಧಿ ಕಣ್ಣೊಡೆದದ್ದು ಯಾರಿಗೆ?

<< ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್​ ಫುಲ್​ ಟ್ರೋಲ್​ >> ನವದೆಹಲಿ: ತೆಲುಗು ದೇಶಂ ಪಕ್ಷ ಎನ್​ಡಿಎ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ…

View More ಸಂಸತ್​ ಕಲಾಪದಲ್ಲಿ ರಾಹುಲ್​ ಗಾಂಧಿ ಕಣ್ಣೊಡೆದದ್ದು ಯಾರಿಗೆ?

ಅವಿಶ್ವಾಸದ ಚರ್ಚೆ: ತೀಕ್ಷ್ಣ ವಾಗ್ದಾಳಿಯ ನಂತರ ಮೋದಿಯನ್ನು ಆಲಿಂಗಿಸಿದ ರಾಹುಲ್​

ಮಧ್ಯಾಹ್ನ 2. 30 ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಮೋದಿ ವಿರುದ್ಧ ತೀವ್ರ ವಾಗ್ದಾಳಿ…

View More ಅವಿಶ್ವಾಸದ ಚರ್ಚೆ: ತೀಕ್ಷ್ಣ ವಾಗ್ದಾಳಿಯ ನಂತರ ಮೋದಿಯನ್ನು ಆಲಿಂಗಿಸಿದ ರಾಹುಲ್​

ಅವಿಶ್ವಾಸ ಗೊತ್ತುವಳಿ: ಸಂಸದರಿಗೆ ವಿಪ್​ ಜಾರಿ ಮಾಡಿದ ರಾಜಕೀಯ ಪಕ್ಷಗಳು

ಮುಂಬೈ: ತೆಲುಗು ದೇಶಂ ಪಕ್ಷ ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಿವಸೇನೆ, ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷಗಳು ತಮ್ಮ ಸಂಸದರಿಗೆ ವಿಪ್​ ಜಾರಿ…

View More ಅವಿಶ್ವಾಸ ಗೊತ್ತುವಳಿ: ಸಂಸದರಿಗೆ ವಿಪ್​ ಜಾರಿ ಮಾಡಿದ ರಾಜಕೀಯ ಪಕ್ಷಗಳು