ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಬೆಂಗಳೂರು: ನ್ಯಾಯಕ್ಕಾಗಿ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ್ದ ಸಹಾಯಕ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ನನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಕೌಟುಂಬಿಕ ಕಲಹದ…

View More ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಪಿಎಸ್​ಐ ಅಮಾನತು ಮಾಡದಿದ್ರೆ ಬಂದ್​ಗೆ ಕರೆ

ಮೂಡಿಗೆರೆ: ಜಿಪಂ ಮಾಜಿ ಸದಸ್ಯ ಅರೆಕುಡಿಗೆ ಶಿವಣ್ಣ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರು ನಗರ ಠಾಣೆ ಪಿಎಸ್​ಐ ರಘು, ಎಎಸ್​ಐ ಹಾಗೂ ಇಬ್ಬರು ಪೇದೆಗಳನ್ನು ಅಮಾನತುಗೊಳಿಸದಿದ್ದರೆ ಮೂಡಿಗೆರೆ ಬಂದ್​ಗೆ ಕರೆ ನೀಡಲಾಗುವುದು ಎಂದು ಶಾಸಕ…

View More ಪಿಎಸ್​ಐ ಅಮಾನತು ಮಾಡದಿದ್ರೆ ಬಂದ್​ಗೆ ಕರೆ

ಉಗ್ರರ ಗ್ರೆನೇಡ್​ ದಾಳಿಗೆ ಎಎಸ್​ಐ ಹುತಾತ್ಮ

ನೌಗಾಂ: ಉಗ್ರರು ನಡೆಸಿದ ಗ್ರೆನೇಡ್​ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್​) ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ನೌಗಾಂನಲ್ಲಿ ಘಟನೆ ನಡೆದಿದ್ದು, ಮೃತ ಸಿಐಎಸ್​ಎಫ್​ ಅಧಿಕಾರಿಯನ್ನು ರಾಜೇಶ್​ ಕುಮಾರ್​ ಎಂದು ಗುರುತಿಸಲಾಗಿದೆ.…

View More ಉಗ್ರರ ಗ್ರೆನೇಡ್​ ದಾಳಿಗೆ ಎಎಸ್​ಐ ಹುತಾತ್ಮ

ಬೈಕ್ ತಡೆದ ಪೊಲೀಸರ ಮೇಲೆಯೇ ಹಲ್ಲೆ !

ದಾವಣಗೆರೆ: ದಾವಣಗೆರೆ – ಹದಡಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನನ್ನು ತಡೆದ ಕರ್ತವ್ಯ ನಿರತ ಸಂಚಾರಿ ಪೊಲೀಸರ ಮೇಲೆ ಬುಧವಾರ ಹಲ್ಲೆ ನಡೆಸಿದ್ದಾನೆ. ದಕ್ಷಿಣ ವಿಭಾಗದ ಟ್ರಾಫಿಕ್ ಎಎಸ್‌ಐ…

View More ಬೈಕ್ ತಡೆದ ಪೊಲೀಸರ ಮೇಲೆಯೇ ಹಲ್ಲೆ !

ತರೀಕೆರೆಯಲ್ಲಿ ನಿಷೇದಾಜ್ಞೆ ಜಾರಿ

ತರೀಕೆರೆ: ಹಿಂದುಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಘರ್ಷಣೆ ಮತ್ತು ಕಲ್ಲು ತೂರಾಟ ನಡೆದಿದ್ದರಿಂದ ಪಟ್ಟಣದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಮಂಗಳವಾರ ರಾತ್ರಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ…

View More ತರೀಕೆರೆಯಲ್ಲಿ ನಿಷೇದಾಜ್ಞೆ ಜಾರಿ

ಬೈಕ್​ ಚಲಾಯಿಸುವಾಗಲೇ ಆಯತಪ್ಪಿ ಬಿದ್ದ ಎಎಸ್​ಐ ದುರ್ಮರಣ

ಉತ್ತರಕನ್ನಡ: ಬೈಕ್ ಸ್ಕಿಡ್‌ ಆಗಿ ಆಯತಪ್ಪಿ ಕೆಳಗೆ ಬಿದ್ದ ಎಎಸ್ಐ ಸಾವಿಗೀಡಾಗಿದ್ದಾರೆ. ಕುಮಟಾದ ವಿವೇಕನಗರದಲ್ಲಿ ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಹೊನ್ನಾವರ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿದ್ದ ಶಂಕರ ಗುಡಿಮನಿ (58) ಮೃತರು. ಮಂಗಳವಾರ…

View More ಬೈಕ್​ ಚಲಾಯಿಸುವಾಗಲೇ ಆಯತಪ್ಪಿ ಬಿದ್ದ ಎಎಸ್​ಐ ದುರ್ಮರಣ

ಪೊಲೀಸರ ನಡುವೆಯೇ ಗಲಾಟೆ, ಎಎಸ್‌ಐ ಮೇಲೆ ಹಲ್ಲೆ

ಬೆಂಗಳೂರು: ಹುಳಿಮಾವು ಪೊಲೀಸ್ ಪೇದೆಗಳಿಂದ ಮೈಕೋ ಲೇಔಟ್‌ನ ಎಎಸ್ಐ ಮೇಲೆ ಹಲ್ಲೆ ನಡೆಸಲಾಗಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್‌ ಬಳಿಯ ಎಂಪೈರ್ ಹೋಟೆಲ್‌ನಲ್ಲಿ ಕಳೆದ ರಾತ್ರಿ 12 ಗಂಟೆಯಿಂದ 1 ಗಂಟೆ ವೇಳೆಯಲ್ಲಿ ಪೊಲೀಸರೇ…

View More ಪೊಲೀಸರ ನಡುವೆಯೇ ಗಲಾಟೆ, ಎಎಸ್‌ಐ ಮೇಲೆ ಹಲ್ಲೆ