ಲಾಲ್‌ಬಾಗ್ ಮಾದರಿಯಲ್ಲಿ ಭೂತನಾಳ ಕೆರೆ ಅಭಿವೃದ್ಧಿ

ವಿಜಯಪುರ: ವಿಶ್ವವಿಖ್ಯಾತ ಲಾಲ್‌ಬಾಗ್ ಉದ್ಯಾನವನ ಮಾದರಿಯಲ್ಲಿ ಭೂತನಾಳ ಕೆರೆ ಹಾಗೂ ಉದ್ಯಾನವನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ 13 ಕೋಟಿ ರೂ. ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು. ಭೂತನಾಳ ಹಾಗೂ ಐತಿಹಾಸಿಕ ಬೇಗಂ ತಲಾಬ್…

View More ಲಾಲ್‌ಬಾಗ್ ಮಾದರಿಯಲ್ಲಿ ಭೂತನಾಳ ಕೆರೆ ಅಭಿವೃದ್ಧಿ

ಔರಾದ್ಕರ್ ವರದಿ ಜಾರಿಗೆ ಬದ್ಧ

<< ಗೃಹ ಸಚಿವ ಎಂ.ಬಿ. ಪಾಟೀಲ ಅಭಯ >> ವಿಜಯಪುರ: ಪೊಲೀಸ್ ಸಿಬ್ಬಂದಿಗಳ ಹಿತರಕ್ಷಣೆಗೆ ಪೂರಕವಾಗಿರುವ ಔರಾದ್ಕರ್ ವರದಿ ಜಾರಿಗೊಳಿಸಲು ಗೃಹ ಇಲಾಖೆ ಹಾಗೂ ನಾನು ಸಂಪೂರ್ಣ ಬದ್ಧನಾಗಿದ್ದು, ಪೊಲೀಸ್ ಸಿಬ್ಬಂದಿ ಆತಂಕಪಡುವ ಅಗತ್ಯವಿಲ್ಲ…

View More ಔರಾದ್ಕರ್ ವರದಿ ಜಾರಿಗೆ ಬದ್ಧ

ಸ್ವತಂತ್ರ ಧರ್ಮ ನಿಲುವಿಗೆ ಬದ್ಧ

ಕೂಡಲಸಂಗಮ:ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎನ್ನುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಧರ್ಮದ ಹೋರಾಟಕ್ಕಾಗಿ ನನ್ನ ಖಾತೆಯ ಪ್ರಭಾವ ಬಳಸಲಾರೆ ಎಂದು ಗೃಹ ಸಚಿವ ಎಂ.ಬಿ.…

View More ಸ್ವತಂತ್ರ ಧರ್ಮ ನಿಲುವಿಗೆ ಬದ್ಧ

ನೇದಲಗಿಗೆ ಒಲಿದ ಜಿಪಂ ಅಧ್ಯಕ್ಷ ಪಟ್ಟ

ವಿಜಯಪುರ: ನೂತನ ಗೃಹ ಸಚಿವ ಎಂ.ಬಿ.ಪಾಟೀಲರ ತವರೂರಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ್ದು, ಹೊಸ ವರ್ಷದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ. ನೀಲಮ್ಮ ಮೇಟಿ ಸ್ಥಾನದಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ…

View More ನೇದಲಗಿಗೆ ಒಲಿದ ಜಿಪಂ ಅಧ್ಯಕ್ಷ ಪಟ್ಟ

ಅಭಿಮಾನಕ್ಕೆ ಮನಸೋತ ಮಲ್ಲನಗೌಡರು

ವಿಜಯಪುರ: ಬರದ ಹಿನ್ನೆಲೆ ಸನ್ಮಾನ, ಮೆರವಣಿಗೆ ನಿರಾಕರಿಸಿದ್ದ ನೂತನ ಗೃಹ ಸಚಿವ ಎಂ.ಬಿ. ಪಾಟೀಲರಿಗೆ ನಿರೀಕ್ಷೆ ಮೀರಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದ್ದು, ಅಭಿಮಾನಿಗಳ ಅಭಿಮಾನಕ್ಕೆ ಸಚಿವರು ಮನಸೋಲಬೇಕಾಯಿತು.ಜ. 3 ರಂದು ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ…

View More ಅಭಿಮಾನಕ್ಕೆ ಮನಸೋತ ಮಲ್ಲನಗೌಡರು

ಧರ್ಮ ಹೋರಾಟ-ಗೃಹ ಇಲಾಖೆ ಸಂಬಂಧವಿಲ್ಲ

ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ನಮ್ಮ ಅಸ್ಮಿತೆ. ಆದರೆ, ಆ ವಿಚಾರಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಅದೇ ಬೇರೆ ಇದೇ ಬೇರೆ. ಅದು ಗೃಹ ಇಲಾಖೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು…

View More ಧರ್ಮ ಹೋರಾಟ-ಗೃಹ ಇಲಾಖೆ ಸಂಬಂಧವಿಲ್ಲ

ಹೊಸಬರ ಹುಡುಕಾಟ ಮೇಟಿಗೆ ಸಂಕಟ

ಪರಶುರಾಮ ಭಾಸಗಿ ವಿಜಯಪುರ: ಜಿಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ತೆರೆಮರೆ ಸಿದ್ಧತೆ ಭರದಿಂದ ಸಾಗಿದ್ದು, ಅಧ್ಯಕ್ಷೆ ನೀಲಮ್ಮ ಮೇಟಿ ಸ್ಥಾನಕ್ಕೆ ಸಂಕಟ ಎದುರಾಗಿದೆ. ಇದರಿಂದಾಗಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊಸಬರ ಆಯ್ಕೆಗೆ…

View More ಹೊಸಬರ ಹುಡುಕಾಟ ಮೇಟಿಗೆ ಸಂಕಟ

ಇನ್ನೆರಡು ದಿನದಲ್ಲಿ ಕಾಲುವೆಗೆ ಪುನಃ ನೀರು

<< ಶಾಸಕ ಎಂ.ಬಿ. ಪಾಟೀಲ ಹೇಳಿಕೆ >> ವಿಜಯಪುರ: ಮುಳವಾಡ ಏತನೀರಾವರಿ ಯೋಜನೆ ವಿಜಯಪುರ ಮುಖ್ಯ ಕಾಲುವೆಯ ಕೂಡಗಿ ಹತ್ತಿರದ ರೈಲ್ವೆ ಕ್ರಾಸಿಂಗ್ ಕಾಮಗಾರಿಯಿಂದ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರಿಂದ ರೈತರು ಆತಂಕ…

View More ಇನ್ನೆರಡು ದಿನದಲ್ಲಿ ಕಾಲುವೆಗೆ ಪುನಃ ನೀರು

ಕಾಲುವೆ ಹರಿದ ನೀರು, ರೈತರ ಮುಖದಲ್ಲಿ ಖುಷಿ

ತಿಕೋಟಾ: ತಿಕೋಟಾ ಪಟ್ಟಣದ ಕಾಲುವೆಗೆ ಹೊಳೆ ಕವಟಗಿ ಚಾಕ್‌ವೆಲ್‌ನಿಂದ ನೀರು ಹರಿಸಲಾಗಿದ್ದು, ರೈತರ ಮೊಗದಲ್ಲಿ ಖುಷಿ ಇಮ್ಮಡಿಗೊಂಡಿದೆ. ಐದು ವರ್ಷಗಳ ಹಿಂದೆ ಆಗಿನ ಜಲಸಂಪನ್ಮೂಲ ಸಚಿವ, ಈಗಿನ ಶಾಸಕ ಎಂ.ಬಿ. ಪಾಟೀಲ ಕಾಲುವೆ ನಿರ್ಮಾಣ…

View More ಕಾಲುವೆ ಹರಿದ ನೀರು, ರೈತರ ಮುಖದಲ್ಲಿ ಖುಷಿ

ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕಗ್ಗೊಲೆ

<< ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ > ಸಮ್ಮಿಶ್ರ ಸರ್ಕಾರ ಸುಭದ್ರ >> ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಬಂದ ಮಾತ್ರಕ್ಕೆ ಅವರಿಗೆ ಆಪರೇಷನ್ ಕಮಲ ಮಾಡು ಅಂತ ಯಾರಾದರೂ ಹೇಳಿದ್ದಾರೆಯೇ ?…

View More ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕಗ್ಗೊಲೆ