ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಚಾಲಕನಿಗೆ ಗಂಭೀರ ಗಾಯ

ಬೆಳಗಾವಿ: ಇಲ್ಲಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ರಾಜು ಶಿಂತ್ರಿ ಎಂಬವರ ಮನೆಗೆ ಶುಕ್ರವಾರ ತಡರಾತ್ರಿ ಕಾರು ನುಗ್ಗಿದೆ. ಅತಿವೇಗವಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಕಾರು ಮುಖ್ಯರಸ್ತೆಯ ಬದಿಯಲ್ಲಿದ್ದ…

View More ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಚಾಲಕನಿಗೆ ಗಂಭೀರ ಗಾಯ

ಬೈಕ್-ಕಾರ್ ಡಿಕ್ಕಿ, ಒಬ್ಬ ಸಾವು

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಲಹೊಂಗಲ ಪಟ್ಟಣದ ನಿವಾಸಿ ಮಲೀಕಸಾಬ ನದಾಫ್(35) ಮೃತ ವ್ಯಕ್ಯಿ. ಬೈಕ್ ಹಿಂಬದಿ ಸವಾರ ಬೇವಿನಕೊಪ್ಪ ಗ್ರಾಮದ…

View More ಬೈಕ್-ಕಾರ್ ಡಿಕ್ಕಿ, ಒಬ್ಬ ಸಾವು

ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಎಂ.ಕೆ.ಹುಬ್ಬಳ್ಳಿ: ಪಟ್ಟಣ ಹೊರವಲಯದ ಹಳ್ಳದ ದಡದಲ್ಲಿರುವ ಹನುಮ ದೇವಸ್ಥಾನದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಹೊಮ-ಹವನ, ಮಹಾಪ್ರಸಾದ ನಡೆಯಿತು. ಅಪಾರ ಭಕ್ತರು ಆಗಮಿಸಿ ಹನುಮ ದೇವರ…

View More ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ರಾಜಸ್ಥಾನ ರಾಜ್ಯಕ್ಕೆ ಹೊರಟಿದ್ದ ಬಸ್ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತದಲ್ಲಿ 28 ಜನರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ…

View More ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಎಂ.ಕೆ.ಹುಬ್ಬಳ್ಳಿ: ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ವರೆಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗದ್ದಿಕರವಿನಕೊಪ್ಪ ಗ್ರಾಮಸ್ಥರು ಭಾನುವಾರ ರಾತ್ರಿ ಕಿತ್ತೂರಿಗೆ ಆಗಮಿಸಿದ್ದ ಸಾರಿಗೆ ಸಚಿವ ಡಿ.ಸಿ.ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.…

View More ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

3 ಎಕರೆ ಕಬ್ಬು ಬೆಂಕಿಗೆ ಆಹುತಿ

ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 3 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಗ್ರಾಮದ ಅಶೋಕ ಶಿವನಗೌಡ ಪಾಟೀಲ ಎಂಬುವರ 30 ಗುಂಟೆ, ರಮೇಶ ಸಿದ್ದಪ್ಪ ಮೇಲಸರ್ಜಿ ಅವರ 30…

View More 3 ಎಕರೆ ಕಬ್ಬು ಬೆಂಕಿಗೆ ಆಹುತಿ

ಮಕ್ಕಳನ್ನು ಒಳಗೆ ಬಿಟ್ಟು ಅಂಗನವಾಡಿ ಕೇಂದ್ರಕ್ಕೆ ಬೀಗ

ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಮಕ್ಕಳನ್ನು ಒಳಗೆ ಬಿಟ್ಟು ಕೇಂದ್ರಕ್ಕೆ ಬೀಗ ಹಾಕಿಕೊಂಡು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗುರುವಾರ ಮನೆಗೆ ತೆರಳಿದ್ದು , ವಿಷಯ ತಿಳಿದ…

View More ಮಕ್ಕಳನ್ನು ಒಳಗೆ ಬಿಟ್ಟು ಅಂಗನವಾಡಿ ಕೇಂದ್ರಕ್ಕೆ ಬೀಗ

ಸಿದ್ರಾಮಗೌಡ ಕುಟುಂಬಕ್ಕೆ ದೇವೇಗೌಡ ಸಾಂತ್ವನ

ಎಂ.ಕೆ.ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಜೆಡಿಎಸ್ ಕಿತ್ತೂರು ಬ್ಲಾಕ್ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ ಅವರ ಮನೆಗೆ ಭಾನುವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸಿದ್ರಾಮಗೌಡರ ತಾಯಿ,…

View More ಸಿದ್ರಾಮಗೌಡ ಕುಟುಂಬಕ್ಕೆ ದೇವೇಗೌಡ ಸಾಂತ್ವನ