ರಾಜೀವ್ ಹಂತಕರ ಬಿಡುಗಡೆ ಭರವಸೆ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ರನ್ನು ಬಿಡುಗಡೆ ಮಾಡಿಸುವುದಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆ ನಾಯಕರು ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ತಮಿಳು ಮತಗಳ ಮೇಲೆ ಕಣ್ಣಿಟ್ಟಿರುವ ಉಭಯ ಪಕ್ಷಗಳು ತಮಗೆ…

View More ರಾಜೀವ್ ಹಂತಕರ ಬಿಡುಗಡೆ ಭರವಸೆ

ಡಿಎಂಕೆ ಪ್ರಣಾಳಿಕೆ: ನೀಟ್​ ಪರೀಕ್ಷೆ ರದ್ದು, ರಾಜೀವ್‌ ಗಾಂಧಿ ಹತ್ಯೆ ಆರೋಪಿಗಳ ಬಿಡುಗಡೆಗೆ ಭರವಸೆ

ಚೆನ್ನೈ: ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜೀವ್‌ ಗಾಂಧಿ ಹತ್ಯೆಯ ಪ್ರಕರಣದ ಏಳು ಜನ ಆರೋಪಿಗಳನ್ನು ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡುವುದಾಗಿ…

View More ಡಿಎಂಕೆ ಪ್ರಣಾಳಿಕೆ: ನೀಟ್​ ಪರೀಕ್ಷೆ ರದ್ದು, ರಾಜೀವ್‌ ಗಾಂಧಿ ಹತ್ಯೆ ಆರೋಪಿಗಳ ಬಿಡುಗಡೆಗೆ ಭರವಸೆ

ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್: ಕರುಣಾನಿಧಿ ಪ್ರತಿಮೆ ಅನಾವರಣಕ್ಕೆ ಆಹ್ವಾನ

ನವದೆಹಲಿ: ತಮಿಳುನಾಡು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಅವರು ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಡಿಎಂಕೆ ಸದಸ್ಯರಾದ ಕನಿಮೋಳಿ ಎ. ರಾಜಾ, ಟಿ.ಆರ್​.ಬಾಬು…

View More ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್: ಕರುಣಾನಿಧಿ ಪ್ರತಿಮೆ ಅನಾವರಣಕ್ಕೆ ಆಹ್ವಾನ

ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಗೆ ದಾಖಲಾದ ಎಂ.ಕೆ.ಸ್ಟಾಲಿನ್​

ಕೇರಳ: ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಅವರು ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಸ್ಟಾಲಿನ್​ ಬುಧವಾರ ಮಧ್ಯರಾತ್ರಿ ಒಮ್ಮೆಲೆ ಅನಾರೋಗ್ಯಕ್ಕೀಡಾಗಿದ್ದು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಟಿ.ಆರ್​.ಬಾಲು…

View More ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಗೆ ದಾಖಲಾದ ಎಂ.ಕೆ.ಸ್ಟಾಲಿನ್​

ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ

ಚೆನ್ನೈ: ಮಾಜಿ ಸಚಿವ ಮತ್ತು ಡಿಎಂಕೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ನಾಯಕ ಎಂ.ಕೆ. ಅಳಗಿರಿ ಇದೀಗ ಮತ್ತೊಂದು ವರಸೆಯನ್ನು ಶುರು ಮಾಡಿದ್ದು, ನನ್ನನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡರೆ ಸ್ಟಾಲಿನ್‌ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ನಾವು ಡಿಎಂಕೆಗೆ…

View More ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನದ ನಂತರ ತೆರವಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷ ಪಟ್ಟಕ್ಕೆ ಕಾರ್ಯಕಾರಿ ಅಧ್ಯಕ್ಷರಾಗಿರುವ ಎಂ.ಕೆ. ಸ್ಟಾಲಿನ್‌ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಆಗಸ್ಟ್‌ 7ರಂದು ಎಂ ಕರುಣಾನಿಧಿ…

View More ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌