ತುತುಕುಡಿ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ಸ್ಟಾಲಿನ್​ ಸೋದರಿ ಕನ್ನಿಮೋಳಿ ಮನೆ ಮೇಲೆ ಐಟಿ ದಾಳಿ

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರ ಸಹೋದರಿ, ಸಂಸದೆ ಕನ್ನಿಮೋಳಿ ಅವರ ಮನೆಯ ಮೇಲೆ ಆದಾಯ ತೆರಿಗೆ (IT) ಅಧಿಕಾರಿಗಳು ಇಂದು ಸಂಜೆ ದಾಳಿ ನಡೆಸಿದ್ದಾರೆ. ಇವರು ತುತುಕುಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ತಮಿಳುನಾಡಿನಲ್ಲಿ…

View More ತುತುಕುಡಿ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ಸ್ಟಾಲಿನ್​ ಸೋದರಿ ಕನ್ನಿಮೋಳಿ ಮನೆ ಮೇಲೆ ಐಟಿ ದಾಳಿ

ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷರಾಗಬೇಕು ಎಂಬ ಏಕೈಕ ಉದ್ದೇಶದಿಂದ ಎಂ.ಕೆ. ಸ್ಟಾಲಿನ್​ ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡರಾಗಿದ್ದ ಎಂ. ಕರುಣಾನಿಧಿ ಅವರನ್ನು ಗೃಹಬಂಧನದಲ್ಲಿರಿಸಿ, ಸಾಯುವಂತೆ ಮಾಡಿದ್ದಾಗಿ ತಮಿಳುನಾಡು ಸಿಎಂ ಇ. ಪಳನೀಸ್ವಾಮಿ ಗಂಭೀರ…

View More ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ರಾಹುಲ್​​ ಮುಂದಿನ ಪಿಎಂ ಅಭ್ಯರ್ಥಿ ಎಂಬುದು ಸ್ಟಾಲಿನ್​ ಅಭಿಪ್ರಾಯವಷ್ಟೇ : ಅಖಿಲೇಶ್​ ಯಾದವ್​

ಲಖನೌ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಪ್ರಸ್ತಾಪವನ್ನು ವಿಪಕ್ಷಗಳು ಒಪ್ಪುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ…

View More ರಾಹುಲ್​​ ಮುಂದಿನ ಪಿಎಂ ಅಭ್ಯರ್ಥಿ ಎಂಬುದು ಸ್ಟಾಲಿನ್​ ಅಭಿಪ್ರಾಯವಷ್ಟೇ : ಅಖಿಲೇಶ್​ ಯಾದವ್​

ಡಿ.10ಕ್ಕೆ ಸ್ಟಾಲಿನ್​-ಸೋನಿಯಾ ಭೇಟಿ: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಭೇಟಿ ಹಿಂದಿನ ಮರ್ಮವೇನು?

ಚೆನ್ನೈ: ಚೆನ್ನೈನ ದ್ರಾವಿಡ ಮುನ್ನೇತ್ರ ಕಜಗಮ್​(ಡಿಎಂಕೆ) ಕಚೇರಿ ‘ಅಣ್ಣಾ ಅರಿವಾಲಯಮ್​’ ಬಳಿ ಇದೇ 16ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಎಂ.ಕೆ…

View More ಡಿ.10ಕ್ಕೆ ಸ್ಟಾಲಿನ್​-ಸೋನಿಯಾ ಭೇಟಿ: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಭೇಟಿ ಹಿಂದಿನ ಮರ್ಮವೇನು?

ದೇಶದ ಜಾತ್ಯತೀತ ತತ್ತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್​

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನದ ಚುಕ್ಕಾಣಿಯನ್ನು ಹಿಡಿಯುತ್ತಲೇ ಎಂ.ಕೆ.ಸ್ಟಾಲಿನ್, ಮಂಗಳವಾರ​ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದ ಜಾತ್ಯತೀತ ಹಂದರಕ್ಕೆ ಸರ್ವಾಧಿಕಾರಿ ಹಾಗೂ…

View More ದೇಶದ ಜಾತ್ಯತೀತ ತತ್ತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್​

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪ್ರೀತಿಯ ಪುತ್ರ ಸ್ಟಾಲಿನ್ ಅವಿರೋಧ ಆಯ್ಕೆ

ಚೆನ್ನೈ: ತಮಿಳುನಾಡಿನಲ್ಲಿ ಎಂ. ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು ಅವರ ಮಗ ಎಂ.ಕೆ.ಸ್ಟಾಲಿನ್​ ಇಂದು ಅಧಿಕೃತವಾಗಿ ಅಧ್ಯಕ್ಷರಾಗಿ ನೇಮಕಗೊಂಡರು. ಡಿಎಂಕೆ ತಮಿಳುನಾಡಿನಲ್ಲಿ ಪ್ರತಿಪಕ್ಷವಾಗಿದ್ದು ಅದರ…

View More ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪ್ರೀತಿಯ ಪುತ್ರ ಸ್ಟಾಲಿನ್ ಅವಿರೋಧ ಆಯ್ಕೆ

ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಚೆನ್ನೈ: ಕರುಣಾನಿಧಿ ಅವರ ಕಡೆ ಆಸೆ ಈಡೇರಿಸುವಂತೆ (ಚೆನ್ನೈನ ಮರಿನಾ ಬೀಚ್​ನಲ್ಲಿ ಕರುಣಾನಿಧಿ ಅವರನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ) ನಾನು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕೈ ಹಿಡಿದು ಬೇಡಿಕೊಂಡಿದ್ದೆ. ಆದರೆ ಅವರು ಒಪ್ಪಲಿಲ್ಲ.…

View More ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಕರುಣಾನಿಧಿ ನಿರ್ಗಮನದ ಬೆನ್ನಿಗೇ ಡಿಎಂಕೆಯಲ್ಲಿ ಸೋದರರ ಸವಾಲ್​; ನಾಯಕತ್ವಕ್ಕಾಗಿ ಹಗ್ಗಜಗ್ಗಾಟ

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ನಿರ್ಗಮನವಾಗಿ ಇನ್ನೂ ವಾರ ಕಳೆದಿಲ್ಲ. ಅದಾಗಲೇ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗ)ನಲ್ಲಿ ನಾಯಕತ್ವಕ್ಕಾಗಿ ಸಹೋದರರ ನಡುವೆಯೇ ಹಗ್ಗಜಗ್ಗಾಟ ಏರ್ಪಟ್ಟಿದೆ. ಕರುಣಾನಿಧಿ ಅವರ ಮತ್ತೊಬ್ಬ ಪುತ್ರ ಎಂ.ಕೆ…

View More ಕರುಣಾನಿಧಿ ನಿರ್ಗಮನದ ಬೆನ್ನಿಗೇ ಡಿಎಂಕೆಯಲ್ಲಿ ಸೋದರರ ಸವಾಲ್​; ನಾಯಕತ್ವಕ್ಕಾಗಿ ಹಗ್ಗಜಗ್ಗಾಟ

ತಮಿಳುನಾಡು ರಾಜಕೀಯ ಕರುಣಾಜನಕ!

ದ್ರಾವಿಡ ರಾಜನೀತಿ ಮೂಲಕ ಎಂಟು ದಶಕಗಳ ಕಾಲ ಸಾರ್ವಜನಿಕ ಜೀವನ ನಡೆಸಿದ ಎಂ. ಕರುಣಾನಿಧಿ ಯುಗಾಂತ್ಯವಾಗಿದೆ. ಈಗ ತಮಿಳುನಾಡು ರಾಜಕೀಯ ಯಾವೆಲ್ಲ ತಿರುವುಗಳನ್ನು ಪಡೆಯಲಿದೆ? ಎರಡನೇ ಸಾಲಿನ ನಾಯಕರು ಮುಂಚೂಣಿಗೆ ಬಂದು ಜನಮಾನಸವನ್ನು ತಲುಪಬಲ್ಲರೆ?…

View More ತಮಿಳುನಾಡು ರಾಜಕೀಯ ಕರುಣಾಜನಕ!

ಆ.14ಕ್ಕೆ ಡಿಎಂಕೆ ತುರ್ತು ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ರಾಜ್ಯಾಧ್ಯಕ್ಷರಾಗುವರೇ ಸ್ಟಾಲಿನ್​ ?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಅಧ್ಯಕ್ಷರಾಗಿದ್ದ ಕರುಣಾನಿಧಿ ಅವರು ನಿಧನರಾದ ಬೆನ್ನಿಗೇ ಆಗಸ್ಟ್​ 14ರಂದು ಪಕ್ಷದ ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ಸಮಿತಿ ಸಭೆಯು ಚೆನ್ನೈನ ಅಣ್ಣಾ…

View More ಆ.14ಕ್ಕೆ ಡಿಎಂಕೆ ತುರ್ತು ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ರಾಜ್ಯಾಧ್ಯಕ್ಷರಾಗುವರೇ ಸ್ಟಾಲಿನ್​ ?