ಇಂದಿನಿಂದ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ರಾಜ್ಯಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಮಾ.2 ಮತ್ತು 3 ರಂದು ಚಿಕ್ಕಮಗಳೂರು ನಗರ ಸಾಕ್ಷಿಯಾಗಲಿದ್ದು, ಸಾರಸ್ವತ ಲೋಕದ ಲೇಖಕಿಯರು ಪಾಲ್ಗೊಳ್ಳುವ ಮೂಲಕ ವಿಶೇಷ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಇನ್ಪೋಸಿಸ್ ಮುಖ್ಯಸ್ಥೆ ಡಾ.…

View More ಇಂದಿನಿಂದ ಮಹಿಳಾ ಸಾಹಿತ್ಯ ಸಮ್ಮೇಳನ

ರ್ಪಾಂಗ್ ಶುಲ್ಕ ಹರಾಜಿಗೆ ವಿರೋಧ

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಎಂಜಿ ರಸ್ತೆ, ಐಜಿ ರಸ್ತೆ, ರತ್ನಗಿರಿ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಗಳಲ್ಲಿ ನಾಲ್ಕು ಚಕ್ರ ವಾಹನಗಳ ರ್ಪಾಂಗ್ ಶುಲ್ಕ ವಸೂಲಿಗೆ ಜ.30 ರಂದು ಬಹಿರಂಗ ಹರಾಜು ನಡೆಸಲು ನಗರಸಭೆ ಮುಂದಾಗಿರುವುದನ್ನು…

View More ರ್ಪಾಂಗ್ ಶುಲ್ಕ ಹರಾಜಿಗೆ ವಿರೋಧ

ಹೊಸ ವರ್ಷ ಸ್ವಾಗತಿಸುವಾಗ ಎಚ್ಚರ ಬೆಂಗಳೂರಿಗರೇ…!

ಬೆಂಗಳೂರು: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಭರದಲ್ಲಿ ಆಟಾಟೋಪ ಮರೆಯುವುದು ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯವೇ ಆಗಿಹೋಗಿದೆ. ಅಂಥ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ಸಜ್ಜಾಗಿದ್ದಾರೆ. ಅದಕ್ಕಾಗಿ ನಗರದಾದ್ಯಂತ 1000 ಅತ್ಯಾಧುನಿಕ…

View More ಹೊಸ ವರ್ಷ ಸ್ವಾಗತಿಸುವಾಗ ಎಚ್ಚರ ಬೆಂಗಳೂರಿಗರೇ…!