ಪರಿಹಾರ ನೀಡಿ ಇಲ್ಲವೆ ವಿಷ ಕೊಡಿ

ಬೀದರ್: ದಶಕಗಳಿಂದ ನಾವು ಕೇವಲ ಭರವಸೆ ಕೇಳುತ್ತಲೇ ಬಂದಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಹೀಗೆ ಎಲ್ಲರಿಂದಲೂ ನಮಗೆ ಸುಳ್ಳು ಆಶ್ವಾಸನೆ ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಎಷ್ಟು ವರ್ಷ ಅಲೆದಾಡಬೇಕು. ಭರವಸೆ ಬಿಟ್ಟು ಪರಿಹಾರ…

View More ಪರಿಹಾರ ನೀಡಿ ಇಲ್ಲವೆ ವಿಷ ಕೊಡಿ

ಶೇ.60 ಸ್ಮಾರ್ಟ್‌ಸಿಟಿ ಕಾಮಗಾರಿ ಮುಕ್ತಾಯ

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಶೇ.60 ಕಾಮಗಾರಿಗಳು ಮುಕ್ತಾಯಗೊಂಡಿವೆ. ಮುಂದಿನ ಎರಡೂವರೆ ವರ್ಷಗಳ ಅವಧಿಯಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.…

View More ಶೇ.60 ಸ್ಮಾರ್ಟ್‌ಸಿಟಿ ಕಾಮಗಾರಿ ಮುಕ್ತಾಯ

ಮಾಹಿತಿ ತರದಿದ್ದರೆ ಸಭೆಗೆ ಬರಲೇಬೇಡಿ

ಯಾದಗಿರಿ: ಜಿಲ್ಲೆ ಅಭಿವೃದ್ಧಿ ಬಗ್ಗೆ ನಡೆಸಲಾಗುವ ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ಮಾತ್ರ ಬನ್ನಿ. ಇಲ್ಲವಾದಲ್ಲಿ ಬರುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ…

View More ಮಾಹಿತಿ ತರದಿದ್ದರೆ ಸಭೆಗೆ ಬರಲೇಬೇಡಿ

ಪರಿಣಾಮಕಾರಿಯಾಗಿರಲಿ ಬರಸ್ಥಿತಿ ನಿರ್ವಹಣೆ

ಚಿಕ್ಕಮಗಳೂರು: ಜಿಲ್ಲೆಯ ಬರಸ್ಥಿತಿ ನಿರ್ವಹಣೆಗೆ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಬೇಕಲ್ಲದೆ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಡೂರು ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ…

View More ಪರಿಣಾಮಕಾರಿಯಾಗಿರಲಿ ಬರಸ್ಥಿತಿ ನಿರ್ವಹಣೆ

ಕೆರೆ ಹೂಳಿನ ಲಾಭ ಪಡೆದುಕೊಳ್ಳಿ

ಯಾದಗಿರಿ: ದೊಡ್ಡ ಕೆರೆ ಹಾಗೂ ಯರಗೋಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು ಬುಧುವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ. ಕೆ. ಅನಿಲಕುಮಾರ್ ಭೇಟಿ ನೀಡಿ, ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಚಚರ್ಿಸಿ ಮಾತನಾಡಿದ…

View More ಕೆರೆ ಹೂಳಿನ ಲಾಭ ಪಡೆದುಕೊಳ್ಳಿ

ಬರ ಪರಿಹಾರ ಕಾರ್ಯ ಕೈಗೊಳ್ಳಿ

ಯಾದಗಿರಿ: ಜಿಲ್ಲೆಯಲ್ಲಿ ಬರ ಆವರಿಸಿರುವ ಹಿನ್ನೆಲೆ ಸಮರ್ಪಕವಾಗಿ ಬರ ಪರಿಹಾರ ಕಾರ್ಯ ಅಧಿಕಾರಿಗಳು ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ. ಕೆ. ಅನಿಲಕುಮಾರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬರ…

View More ಬರ ಪರಿಹಾರ ಕಾರ್ಯ ಕೈಗೊಳ್ಳಿ

ಮಹಾಲಿಂಗಪುರ ಬಿಜೆಪಿ ತವರು ಮನೆ

ಮಹಾಲಿಂಗಪುರ: ಮಹಾಲಿಂಗಪುರ ಬಿಜೆಪಿ ತವರು ಮನೆ ಇದ್ದಂತೆ. ಮನೆ ಮನೆಯಲ್ಲೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಲಾನುಭವಿಗಳಿದ್ದಾರೆ. ಅವರಿಗೆ ಮೋದಿ ಸಾಧನೆಗಳನ್ನು ತಿಳಿಸಿ ಮತಗಳನ್ನಾಗಿ ಪರಿವರ್ತಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ…

View More ಮಹಾಲಿಂಗಪುರ ಬಿಜೆಪಿ ತವರು ಮನೆ

ಜೆಡಿಎಸ್​ ಸೇರಿದ್ದ ಅರುಣಾಚಲಪ್ರದೇಶ ಮಾಜಿ ಸಿಎಂಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ, ಈಶಾನ್ಯದ ಉಸ್ತುವಾರಿ

ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್​ ಸೇರಿದ್ದ ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಜಿಗಾಂಗ್​ ಅಪಾಂಗ್​ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಅಲ್ಲದೆ, ಈಶಾನ್ಯ ರಾಜ್ಯಗಳ ಪಕ್ಷದ ಉಸ್ತುವಾರಿ ವಹಿಸಲಾಗಿದೆ. ಈ ಕುರಿತು…

View More ಜೆಡಿಎಸ್​ ಸೇರಿದ್ದ ಅರುಣಾಚಲಪ್ರದೇಶ ಮಾಜಿ ಸಿಎಂಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ, ಈಶಾನ್ಯದ ಉಸ್ತುವಾರಿ

ಫೆ. 4, 5ರಂದು ಜಿಲ್ಲೆಯಲ್ಲಿ ಸಚಿವರ ಜನಸಂಪರ್ಕ ಸಭೆ

ಹಾವೇರಿ: ಜನರ ಸಮಸ್ಯೆಗಳನ್ನು ನೇರವಾಗಿ ಅರಿಯಲು ಫೆ. 4 ಮತ್ತು 5ರಂದು ಜಿಲ್ಲೆಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಫೆ. 4, 5ರಂದು ಜಿಲ್ಲೆಯಲ್ಲಿ ಸಚಿವರ ಜನಸಂಪರ್ಕ ಸಭೆ

ನೀರಿನ ಕೊರತೆಯಾಗದಂತೆ ನಿಗಾವಹಿಸಲು ಸೂಚನೆ

ಚಿಕ್ಕಮಗಳೂರು: ಬೇಸಿಗೆ ಬಿಸಿಲು ಹೆಚ್ಚಾಗುವುದರ ಜತೆ ನೀರಿನ ಕೊರತೆಯೂ ಗ್ರಾಮೀಣ ಭಾಗದಲ್ಲಿ ಕಾಡುವ ಸಾಧ್ಯತೆ ಹೆಚ್ಚಾಗಿದ್ದು, ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.…

View More ನೀರಿನ ಕೊರತೆಯಾಗದಂತೆ ನಿಗಾವಹಿಸಲು ಸೂಚನೆ