ಉಳಿಯ-ಅಡ್ಯಾರ್ ಸೇತುವೆ ಧ್ವಂಸ

ಉಳ್ಳಾಲ: ಸರ್ಕಾರದ ಅನುದಾನಕ್ಕೆ ಕಾದು ಬೇಸತ್ತ ಗ್ರಾಮಸ್ಥರು ಹತ್ತು ದಿನಗಳ ಹಿಂದಷ್ಟೇ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣ ಮತ್ತು ಹಲಗೆ ಬಳಸಿ ನಿರ್ಮಿಸಿದ್ದ ಉಳಿಯ-ಅಡ್ಯಾರ್ ತಾತ್ಕಾಲಿಕ ತೂಗು ಸೇತುವೆಯನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು…

View More ಉಳಿಯ-ಅಡ್ಯಾರ್ ಸೇತುವೆ ಧ್ವಂಸ

ಜೀವಜಲ ದಾನಿಯಾದ ಉದ್ಯಮಿ

<ಕೊಣಾಜೆಯಲ್ಲಿ ಸ್ವಂತ ಖರ್ಚಿನಲ್ಲಿ ನೀರು ಪೂರೈಕೆ!> ಅನ್ಸಾರ್ ಇನೋಳಿ ಉಳ್ಳಾಲ ಬೇಸಿಗೆ ಕಾಲ ಸನಿಹದಲ್ಲಿದೆ. ಅದಾಗಲೇ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಎಲ್ಲ ಗ್ರಾಮಗಳಿಗಿಂತ ಮೊದಲೇ ಕೊಣಾಜೆಯಲ್ಲಿ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಇದೇ…

View More ಜೀವಜಲ ದಾನಿಯಾದ ಉದ್ಯಮಿ

ಜೀವ ಬಲಿ ಪಡೆದ ಸೆಲ್ಫಿ ಮೋಜು

<ಸೋಮೇಶ್ವರದಲ್ಲಿ ಬಾಲಕಿ ಸಮುದ್ರಪಾಲು *ಮೂವರನ್ನು ರಕ್ಷಿಸಿದ ಏಕಾಂಗಿ ಜೀವರಕ್ಷಕ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸೋಮೇಶ್ವರ ಬೀಚ್ ಕಡಲ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ಕುಟುಂಬ ಕಡಲಿನ ಅಲೆಯ ಹೊಡೆತಕ್ಕೆ ಸಿಲುಕಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಸಮುದ್ರ…

View More ಜೀವ ಬಲಿ ಪಡೆದ ಸೆಲ್ಫಿ ಮೋಜು

ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಉಳ್ಳಾಲ: ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ಸೋಮವಾರ ಘಟನೆ ನಡೆದಿದ್ದು, ಮೈತ್ರಿ ಕೇದ್ಕಾರ್ ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.…

View More ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

<ತೊಕ್ಕೊಟ್ಟಿನಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಘಟನೆ * ಸಾರ್ವಜನಿಕರಿಂದ ಪ್ರತಿಭಟನೆ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟಿನಲ್ಲಿ ಸಂಚಾರಿ ಪೊಲೀಸರ ಸೂಚನೆ ಮೇರೆಗೆ ಲಾರಿ ನಿಲ್ಲಿಸಲು ಚಾಲಕ ರಸ್ತೆ ಬದಿ ಚಲಿಸಿದಾಗ ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ…

View More ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

ಮರಳು ಅಕ್ರಮ ಅಡ್ಡೆಗೆ ದಾಳಿ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ತಲಪಾಡಿ ಗ್ರಾಮದ ಕಡೆಮೊಗರು ಜುಮಾ ಮಸೀದಿ ಸಮೀಪದ ಸಸಿಹಿತ್ಲು ಮತ್ತು ಫೆರಿ ರಸ್ತೆಯಲ್ಲಿ ಸಮುದ್ರದಂಚಿನಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನಿರಿಸಿದ್ದ ಮೂರು ಅಡ್ಡೆಗಳಿಗೆ ಬುಧವಾರ ದಾಳಿ ನಡೆಸಿದ ಉಳ್ಳಾಲ ಪೊಲೀಸರು…

View More ಮರಳು ಅಕ್ರಮ ಅಡ್ಡೆಗೆ ದಾಳಿ

ರೆಸಾರ್ಟ್‌ನಲ್ಲಿ ಮರಳು ದಾಸ್ತಾನು

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸಮುದ್ರ ತೀರದಿಂದ ಜೆಸಿಬಿ ಮೂಲಕ ಮರಳು ತೆಗೆದು ರೆಸಾರ್ಟ್ ಸುತ್ತಲೂ ದಾಸ್ತಾನಿರಿಸಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಸಮೀಪದ ರೆಸಾರ್ಟ್‌ನಲ್ಲಿ ಅಕ್ರಮ…

View More ರೆಸಾರ್ಟ್‌ನಲ್ಲಿ ಮರಳು ದಾಸ್ತಾನು

ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಉಳ್ಳಾಲ/ಸುರತ್ಕಲ್: ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಶನಿವಾರ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಉಳ್ಳಾಲದ ಹಿಲರಿಯಾ ನಗರ, ಸುಭಾಷ್ ನಗರ, ಕೈಕೋ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಕಡಲ್ಕೊರೆತ ಸಂತ್ರಸ್ತರಿಗೆ…

View More ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಕಡಲಬ್ಬರಕ್ಕೆ 3 ಮನೆ ಹಾನಿ, 41 ಅಪಾಯದಲ್ಲಿ

ಉಳ್ಳಾಲ: ಚಂಡಮಾರುತ ಪ್ರಭಾವದಿಂದ ಉಳ್ಳಾಲ, ಸೋಮೇಶ್ವರ, ಪಣಂಬೂರು, ಸುರತ್ಕಲ್, ಮಲ್ಪೆ, ಗಂಗೊಳ್ಳಿ ಸಹಿತ ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರ ಗುರುವಾರವೂ ಮುಂದುವರಿದಿದೆ. ಹೆಚ್ಚಿನ ಕಡೆ ಎಂದಿನ ಜಾಗದಿಂದ ಸಮುದ್ರ ಮುಂದೆ ಬಂದಿದ್ದು, ಕಡಲತೀರದ ಜನರು ಆತಂಕ…

View More ಕಡಲಬ್ಬರಕ್ಕೆ 3 ಮನೆ ಹಾನಿ, 41 ಅಪಾಯದಲ್ಲಿ

ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲುಬ್ಬರ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಬುಧವಾರ ಸಾಧಾರಣ ಮಳೆ ನಡುವೆ ಕರಾವಳಿಯಾದ್ಯಂತ ಕಡಲು ಉಬ್ಬರ ಕಂಡುಬಂದಿದ್ದು, ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಉಪ್ಪುನೀರು ಜನವಸತಿ ಪ್ರದೇಶಗಳಿಗೂ ನುಗ್ಗಿದೆ. ಸ್ಥಳೀಯರು ಇದಕ್ಕೆ ತಿತ್ಲೀ ಚಂಡಮಾರುತವೇ ಕಾರಣ ಎಂದು ಹೇಳುತ್ತಿದ್ದಾರೆ.…

View More ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲುಬ್ಬರ