ಕೃತ್ತಿಕಾ ತ್ರಿಬಲ್ ಧಮಾಕಾ

ಬೆಂಗಳೂರು: ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಕೃತ್ತಿಕಾ ರವೀಂದ್ರ ಈಗ ‘ಯಾರಿಗೆ ಯಾರುಂಟು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಇದಲ್ಲದೆ, ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ‘ಕೆಂಗುಲಾಬಿ’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಜತೆಗೆ ‘ಶಾರ್ದೂಲ’ ಚಿತ್ರದ ಪೋಸ್ಟ್…

View More ಕೃತ್ತಿಕಾ ತ್ರಿಬಲ್ ಧಮಾಕಾ

ಅಯೋಗ್ಯನಾಗಿ ಯೋಗ್ಯನಾಗುವ ಸತೀಶ್

ನಟ ಸತೀಶ್ ನೀನಾಸಂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಕಾರಣ, ‘ಅಯೋಗ್ಯ’. ಹೌದು, ಈ ಶುಕ್ರವಾರ (ಆ.17) ದೊಡ್ಡಮಟ್ಟದಲ್ಲಿ ತೆರೆಕಾಣಲು ಸಜ್ಜಾಗಿರುವ ‘ಅಯೋಗ್ಯ’ ಚಿತ್ರದ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಸತೀಶ್. ಈ ಸಿನಿಮಾದಲ್ಲಿ ಏನಿದೆ? ಪ್ರೇಕ್ಷಕನಿಗೆ…

View More ಅಯೋಗ್ಯನಾಗಿ ಯೋಗ್ಯನಾಗುವ ಸತೀಶ್

ಮಾರ್ತಾಂಡನ ಜತೆ ಮೇಘಶ್ರೀ

ಬೆಂಗಳೂರು; ‘ರಾಜ ಮಾರ್ತಾಂಡ’ ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಮೂವರು ನಟಿಯರು ಇರಲಿದ್ದಾರೆ ಎಂದು ನಿರ್ದೇಶಕರು ಈ ಮೊದಲೇ ಹೇಳಿಕೊಂಡಿದ್ದರು. ಅದರಂತೆ ದೀಪ್ತಿ ಸತಿ ಮತ್ತು ತ್ರಿವೇಣಿ ರಾವ್ ಆಯ್ಕೆಯನ್ನು…

View More ಮಾರ್ತಾಂಡನ ಜತೆ ಮೇಘಶ್ರೀ

ಪ್ರಣಾಮ್ ಎಂಟ್ರಿಗೆ ವೇದಿಕೆ ಸಜ್ಜು

‘ಕುಮಾರಿ 21ಎಫ್’ ಸಿನಿಮಾ ಆ.3ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ‘ಡೈನಾಮಿಕ್ ಹೀರೋ’ ದೇವರಾಜ್ ಅವರ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಲವರ್ ಬಾಯ್ ಗೆಟಪ್​ನಲ್ಲಿ ಅವರು ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದು,…

View More ಪ್ರಣಾಮ್ ಎಂಟ್ರಿಗೆ ವೇದಿಕೆ ಸಜ್ಜು

ಸಾವಿತ್ರಿಬಾಯಿ ಅವತಾರದಲ್ಲಿ ತಾರಾ

ಬೆಂಗಳೂರು: ಈ ಮೊದಲು ‘ಇಂಗಳೆ ಮಾರ್ಗ’ ಹಾಗೂ ‘ಜುಲೈ 22 1947’ ಚಿತ್ರಗಳನ್ನು ನಿರ್ದೇಶಿಸಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದ ವಿಶಾಲ್ ಭಾರದ್ವಜ್ ಈಗ ‘ಸಾವಿತ್ರಿಬಾಯಿ ಫುಲೆ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಸಾವಿತ್ರಿಬಾಯಿ ಪಾತ್ರದಲ್ಲಿ ಹಿರಿಯ…

View More ಸಾವಿತ್ರಿಬಾಯಿ ಅವತಾರದಲ್ಲಿ ತಾರಾ

ತುಳು ಗೀತೆಗೆ ಪವರ್ ಸ್ಪರ್ಶ

ನಟನೆ ಜತೆಗೆ ಗಾಯನದ ಮೂಲಕವೂ ಗುರುತಿಸಿಕೊಂಡವರು ನಟ ಪುನೀತ್ ರಾಜ್​ಕುಮಾರ್. ತಮ್ಮ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಬೇರೆ ನಟರ ಚಿತ್ರಗಳಲ್ಲೂ ಹಾಡಿದ್ದಾರೆ. ಇಷ್ಟು ದಿನ ಕನ್ನಡ ಹಾಡುಗಳನ್ನು ಮಾತ್ರ ಹಾಡುತ್ತಿದ್ದ ಅವರು, ಇದೀಗ ತುಳು ಭಾಷೆಯ…

View More ತುಳು ಗೀತೆಗೆ ಪವರ್ ಸ್ಪರ್ಶ

ನಾಳೆ ಬಾ ಎನ್ನುವ ಶ್ರದ್ಧಾ ಕಪೂರ್!

ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾಗದೆ ಎಲ್ಲ ಬಗೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶ್ರದ್ಧಾ ಕಪೂರ್ ಈಗ ಹಾರರ್ ಸುಳಿಯಲ್ಲಿ ಸಿಲುಕಿದ್ದಾರೆ. ‘ಸ್ತ್ರೀ’ ಶೀರ್ಷಿಕೆಯ ಹೊಸ ಚಿತ್ರದ ಮೂಲಕ ಅವರು ಪ್ರೇಕ್ಷಕರನ್ನು ಹೆದರಿಸಲು ಬರುತ್ತಿದ್ದಾರೆ. ಪ್ರೇಮಕಥೆ,…

View More ನಾಳೆ ಬಾ ಎನ್ನುವ ಶ್ರದ್ಧಾ ಕಪೂರ್!

ರಚಿತಾ ಪಾಲಿಗೆ ಸ್ಪೆಷಲ್ ರುಸ್ತುಂ

ಬೆಂಗಳೂರು: ಶಿವರಾಜ್​ಕುಮಾರ್ ನಾಯಕತ್ವದ ‘ರುಸ್ತುಂ’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಲು ಬಾಲಿವುಡ್ ನಟ ವಿವೇಕ್ ಒಬೆರಾಯ್ ಆಗಮಿಸುತ್ತಾರೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈಗಾಗಲೇ ಅವರು ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ…

View More ರಚಿತಾ ಪಾಲಿಗೆ ಸ್ಪೆಷಲ್ ರುಸ್ತುಂ

ಸೋಷಿಯಲ್ ಮೀಡಿಯಾಗಳಲ್ಲಿ ಈ ಎಮೋಜಿಗಳದೇ ಮೇಜವಾನಿ

<< ಇಂದು ವಿಶ್ವ ಎಮೋಜಿ ದಿನ >> ಎಮೋಷನಲ್‌ಗಳ ಅಭಿವ್ಯಕ್ತಿಗಳಿರಬಹುದಾ ಈ ಎಮೋಜಿಗಳು? ಅರ್ಥವಾಗದಿದ್ದರೂ ಅರ್ಥವಾಗಿದೆ ಎಂದೇ ಹೇಳಬೇಕಾದ ಅನಿವಾರ್ಯತೆಯಲ್ಲಿ ಕೆಲವರಿದ್ದಾರೆ. ಯಾಕೆ ಗೊತ್ತಾ? ಗೊತ್ತಿಲ್ಲವೆಂದರೆ ಉಳಿದವರು ನಕ್ಕಾರು ಅಥವಾ ನಗುವ ಎಮೋಜಿಯೊಂದನ್ನು ನಿಮಗೆ…

View More ಸೋಷಿಯಲ್ ಮೀಡಿಯಾಗಳಲ್ಲಿ ಈ ಎಮೋಜಿಗಳದೇ ಮೇಜವಾನಿ

ಸಿಎಂ ಸಿನಿ ಮಾತು

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅನುಭವ ಪಡೆದವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಮೂಲತಃ ನಿರ್ವಪಕರಾದ ಅವರು, ನಂತರ ರಾಜಕೀಯದಲ್ಲೇ ಹೆಚ್ಚು ಬಿಜಿಯಾದರು. ಕೆಲ ವರ್ಷಗಳ ನಂತರ ‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ್ದ ಅವರು,…

View More ಸಿಎಂ ಸಿನಿ ಮಾತು