ದತ್ತಮಾಲೆ ಅಭಿಯಾನಕ್ಕೆ ಷರತ್ತು

ಚಿಕ್ಕಮಗಳೂರು: ದತ್ತಪೀಠದಲ್ಲಿ ನಡೆಯುವ ದತ್ತ್ತಾಲಾ ಅಭಿಯಾನದ ವೇಳೆ ಜಿಲ್ಲಾದ್ಯಂತ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅ.6ರಿಂದ 13ರವರೆಗೆ ವಿವಿಧ ಕಾರಣಕ್ಕೆ ಷರತ್ತುಬದ್ಧ ನಿಬಂಧನೆ ವಿಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಸೂಚನೆ ಹೊರಡಿಸಿದ್ದಾರೆ. ದತ್ತಮಾಲಾ…

View More ದತ್ತಮಾಲೆ ಅಭಿಯಾನಕ್ಕೆ ಷರತ್ತು

ಸಾರಿಗೆ ಸಂಸ್ಥೆ ಬಸ್ ಜಪ್ತಿ

ಶಿಗ್ಗಾಂವಿ: ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಅವಲಂಬಿತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಹಿನ್ನಲೆಯಲ್ಲಿ ವಾಕರಸಾ ಸಂಸ್ಥೆಯ ಬಸ್ ಅನ್ನು ಶುಕ್ರವಾರ ಜಪ್ತ್ ಮಾಡಲಾಗಿದೆ. 2017ರಲ್ಲಿ ವಾಕರಸಾ ಸಂಸ್ಥೆಯ ಬಸ್, ಬೈಕ್​ಗೆ ಡಿಕ್ಕಿ…

View More ಸಾರಿಗೆ ಸಂಸ್ಥೆ ಬಸ್ ಜಪ್ತಿ

VIDEO: ಬೈಕ್​ನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದವನಿಗೆ ಮಗನ ಮುಂದೆಯೇ ಥಳಿಸಿದ ಪೊಲೀಸರು

ಲಖನೌ: ಪುತ್ರನೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ ದಂಡ ವಸೂಲಿ ಮಾಡಿ, ಕಳುಹಿಸಬೇಕಾಗಿದ್ದ ಪೊಲೀಸರು ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆತನ ಪುತ್ರ ಮನವಿ ಮಾಡಿಕೊಂಡರೂ ಕೇಳದೆ ಕೆಳಗೆ…

View More VIDEO: ಬೈಕ್​ನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದವನಿಗೆ ಮಗನ ಮುಂದೆಯೇ ಥಳಿಸಿದ ಪೊಲೀಸರು

ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಳವಾಗಿರುವ ಜುಲ್ಮಾನೆ ಬೆಂಗಳೂರಲ್ಲಿ ತಕ್ಷಣಕ್ಕೆ ಜಾರಿ ಇಲ್ಲ: ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​

ಬೆಂಗಳೂರು: ಕೇಂದ್ರ ಮೋಟಾರು ವಾಹನಗಳ ಕಾಯ್ದೆಯನ್ವಯ ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸುವ ಜುಲ್ಮಾನೆಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ದೇಶದಾದ್ಯಂತ ಈ ಜುಲ್ಮಾನೆಗಳು ಸೆ.1ರಿಂದಲೇ ಜಾರಿಗೆ ಬರುತ್ತಿವೆ. ಆದರೆ, ಬೆಂಗಳೂರಿನಲ್ಲಿ ಈ ಜುಲ್ಮಾನೆಗಳು…

View More ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಳವಾಗಿರುವ ಜುಲ್ಮಾನೆ ಬೆಂಗಳೂರಲ್ಲಿ ತಕ್ಷಣಕ್ಕೆ ಜಾರಿ ಇಲ್ಲ: ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ

ಚನ್ನಗಿರಿ: ಹಬ್ಬದ ಹೆಸರಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಎಸ್‌ಐ ಎಂ.ಎನ್.ರೇವಣಸಿದ್ದಪ್ಪ ತಿಳಿಸಿದರು. ತಾಲೂಕಿನ ಹೀರೆಕೋಗಲೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿಸಭೆಯಲ್ಲಿ…

View More ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ

ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಜಗಳೂರು: ಪಟ್ಟಣದ ಬೇಕರಿ, ಹೋಟೆಲ್, ಕಿರಾಣಿ, ಬೀಡಾ ಅಂಗಡಿಗಳ ಮೇಲೆ ಇತ್ತೀಚೆಗೆ ಪಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ನೇತೃತ್ವದ ತಂಡ ದಾಳಿ ನಡೆಸಿ 38 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯ…

View More ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಪೌರ ಕಾರ್ವಿುಕರಿಂದ ಧರಣಿ ಆರಂಭ

ಬಂಕಾಪುರ: ಪೌರ ಕಾರ್ವಿುಕರ ನೇರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮತ್ತು ವಿಳಂಬ ನೀತಿ ವಿರೋಧಿಸಿ ನೊಂದ ಕಾರ್ವಿುಕರು ಕೆಲಸ ಬಹಿಷ್ಕರಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಜಿಲ್ಲೆಯ…

View More ಪೌರ ಕಾರ್ವಿುಕರಿಂದ ಧರಣಿ ಆರಂಭ

ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.…

View More ಮಾಮೂಲಿ ಇಲ್ಲ, ಮರಳೂ ಇಲ್ಲ!

ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಚಿತ್ರದುರ್ಗ: ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ವೇಳೆ ನಿಬಂಧನೆ ಉಲ್ಲಂಘಿಸಿದ ಪೂನಾ ಮೂಲದ ಕಂಪನಿ ವಿರುದ್ಧ ರಾಜ್ಯ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. 20 ಲಕ್ಷ ರೂ. ವೆಚ್ಚದ…

View More ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ನಿಯಮ ಉಲ್ಲಂಘನೆ ಅವ್ಯಾಹತ

ಸುಭಾಸ ಧೂಪದಹೊಂಡ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ಅನ್ನು ಜಿಲ್ಲೆಯಲ್ಲಿ ಚತುಷ್ಪಥವಾಗಿಸುವ ಜವಾಬ್ದಾರಿ ಪಡೆದ ಗುತ್ತಿಗೆ ಕಂಪನಿ ಐಆರ್​ಬಿ ಸಾಕಷ್ಟು ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದೆ. ಇದರಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸಿಪಿಆರ್ ಎಂಬ…

View More ನಿಯಮ ಉಲ್ಲಂಘನೆ ಅವ್ಯಾಹತ