ಬೆಳಗಾವಿ : ಕಾರು ಉರುಳಿ ಚಾಲಕ ಸ್ಥಳದಲ್ಲೇ ಸಾವು

ಬೆಳಗಾವಿ: ತಾಲೂಕಿನ ಹೊನ್ನಾಳಿ-ಬೆನ್ನಾಳಿ ಸೇತುವೆ ಬಳಿ ಗುರುವಾರ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಚಾಲಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹುಬ್ಬಳ್ಳಿಯ ಮರಾಠಾಗಲ್ಲಿ ನಿವಾಸಿ ಅಜಯ ಗುರುನಾಥ ಗುಟಕೇಕರ್(40) ಮೃತಪಟ್ಟವರು. ಕಾರ್‌ನ ಟೈರ್ ಸಿಡಿದ ಪರಿಣಾಮ ಚಾಲಕನ…

View More ಬೆಳಗಾವಿ : ಕಾರು ಉರುಳಿ ಚಾಲಕ ಸ್ಥಳದಲ್ಲೇ ಸಾವು

ಕರಿಘಟ್ಟ ಬೆಟ್ಟದಿಂದ ಉರುಳಿ ಬಿದ್ದ ಕಾರು

ಶ್ರೀರಂಗಪಟ್ಟಣ: ಕರಿಘಟ್ಟ ಬೆಟ್ಟದಿಂದ ಕಾರು ಉರುಳಿ ಬಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದ ಲಕ್ಷ್ಮಮ್ಮ (49) ಎಂಬುವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ…

View More ಕರಿಘಟ್ಟ ಬೆಟ್ಟದಿಂದ ಉರುಳಿ ಬಿದ್ದ ಕಾರು

ಎತ್ತಿನ ಚಕ್ಕಡಿ ಉರುಳಿ ರೈತ ಸಾವು

ತಲ್ಲೂರ: ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದಿಂದ ಒಂದು ಕಿ.ಮಿ ಅಂತರದ ಸಣ್ಣ ಹಳ್ಳದ ಹತ್ತಿರ ಗುರುವಾರ ಮಧ್ಯಾಹ್ನ ಎತ್ತಿನ ಚಕ್ಕಡಿ ಉರುಳಿ ಮದ್ಲೂರ ಗ್ರಾಮದ ರೈತ ಮೃತಪಟ್ಟಿದ್ದಾರೆ. ಮೃತ ರೈತನನ್ನು ಭೀಮಪ್ಪ ಲಕ್ಷ್ಮಪ್ಪ ಹಡಿಗಿನಾಳ(35)…

View More ಎತ್ತಿನ ಚಕ್ಕಡಿ ಉರುಳಿ ರೈತ ಸಾವು

ಕಾರು ಕೆರೆಗೆ ಉರುಳಿ ಇಬ್ಬರ ಸಾವು

ಮೈಸೂರು: ಭೇರ್ಯ ಗ್ರಾಮದಲ್ಲಿ ಕಾರು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಹಬ್ಬವನ್ನು ಮುಗಿಸಿಕೊಂಡು ಮರಳುವಾಗ ಘಟನೆ ನಡೆದಿದೆ. ಬೆಳಗ್ಗೆ ಕೆರೆಯಲ್ಲಿ ಕಾರನ್ನು ಕಂಡ ಗ್ರಾಮಸ್ಥರು…

View More ಕಾರು ಕೆರೆಗೆ ಉರುಳಿ ಇಬ್ಬರ ಸಾವು

ಚಿಕ್ಕೋಡಿ ಬಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಉರಿದ ಬೈಕ್

ಚಿಕ್ಕೋಡಿ: ಪಟ್ಟಣದ ವಿದ್ಯಾನಗರ ಬಳಿ ಶುಕ್ರವಾರ ಬೆಳಿಗ್ಗೆ ವೇಗವಾಗಿ ಚಲಿಸುತ್ತಿದ್ದ ಬೈಕ್ ಉರುಳಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಚಿಕ್ಕೋಡಿ ಪಟ್ಟಣದ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಮಾರ್ಗದ ವಿದ್ಯಾನಗರದ ಹತ್ತಿರ ನಡೆದ ಈ ದುರ್ಘಟನೆಯಲ್ಲಿ ಸವಾರನಿಗೆ…

View More ಚಿಕ್ಕೋಡಿ ಬಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಉರಿದ ಬೈಕ್