ನನ್ನ ಡೈರಿಯಲ್ಲಿ ಹೊಟ್ಟೆ ಕಿಚ್ಚು ಎಂಬ ಶಬ್ದವೇ ಇಲ್ಲ: ಖರ್ಗೆಗೆ ಉಮೇಶ್​ ಜಾಧವ್​ ತಿರುಗೇಟು

ಕಲಬುರಗಿ: ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಅವರ ಹೊಟ್ಟೆ ಕಿಚ್ಚಿಗೆ ಔಷಧ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಮೇಶ್​ ಜಾಧವ್​ ನನ್ನ ಡೈರಿಯಲ್ಲಿ ಹೊಟ್ಟೆ ಕಿಚ್ಚು ಎಂಬ ಶಬ್ದವೇ ಇಲ್ಲ ಎಂದು ಹೇಳುವ…

View More ನನ್ನ ಡೈರಿಯಲ್ಲಿ ಹೊಟ್ಟೆ ಕಿಚ್ಚು ಎಂಬ ಶಬ್ದವೇ ಇಲ್ಲ: ಖರ್ಗೆಗೆ ಉಮೇಶ್​ ಜಾಧವ್​ ತಿರುಗೇಟು

ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ, ಜನರಿಗೆ ಇಷ್ಟವಾದರೆ ಮತ ಹಾಕ್ತಾರೆ ಇಲ್ಲ ಅಂದ್ರೆ ಇಲ್ಲ: ಖರ್ಗೆ

ಕಲಬುರಗಿ: ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ. ಜನರಿಗೆ ಇಷ್ಟವಾದರೆ ಮತ ಹಾಕುತ್ತಾರೆ. ಇಲ್ಲವಾದಲ್ಲಿ ನನ್ನನ್ನು ತಿರಸ್ಕರಿಸುತ್ತಾರೆ ಎಂದು ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಮೇಶ್…

View More ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ, ಜನರಿಗೆ ಇಷ್ಟವಾದರೆ ಮತ ಹಾಕ್ತಾರೆ ಇಲ್ಲ ಅಂದ್ರೆ ಇಲ್ಲ: ಖರ್ಗೆ

ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ

ಕಲಬುರಗಿ: ಚಿಂಚೋಳಿಯ ಕಾಂಗ್ರೆಸ್​ ಶಾಸಕ ಉಮೇಶ್​ ಜಾದವ್​ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಉಮೇಶ್​ ಜಾದವ್​ ಶಾಸಕ ಸ್ಥಾನಕ್ಕೆ ಸೋಮವಾರವಷ್ಟೇ…

View More ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ

ಉಮೇಶ್ ಜಾದವ್ ರಾಜೀನಾಮೆ ಅಂಗಿಕಾರ ಕಷ್ಟ‌

ಹುಬ್ಬಳ್ಳಿ: ಉಮೇಶ್​ ಜಾದವ್​ ಕಾಂಗ್ರೆಸ್​ನಿಂದ ಆಯ್ಕೆಯಾದ ಶಾಸಕ. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಅನರ್ಹತೆ ದೂರು ದಾಖಲಿಸಲಾಗಿದೆ. ಅದು ಬಾಕಿ ಇರುವಾಗ ರಾಜೀನಾಮೆ ಅಂಗೀಕಾರ ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ನ…

View More ಉಮೇಶ್ ಜಾದವ್ ರಾಜೀನಾಮೆ ಅಂಗಿಕಾರ ಕಷ್ಟ‌

ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಬೆಂಗಳೂರು: ಅನರ್ಹತೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಧಾನಸಭೆ ಬಜೆಟ್​ ಅಧಿವೇಶನದಲ್ಲಿ ಭಾಗಿಯಾಗಿದ್ದ ಶಾಸಕ ಉಮೇಶ್​ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ…

View More ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ

ಕೋಲಾರ: ಕಲಬುರಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಕೋಲಾರದ ಶ್ರೀನಿವಾಸಪುರದ ಅಡ್ಡಗಲ್​ನಲ್ಲಿರುವ ಸ್ಪೀಕರ್​ ರಮೇಶ್​ ಕುಮಾರ್​ ಅವರ ನಿವಾಸಕ್ಕೆ ಸೋಮವಾರ ಬೆಳಗ್ಗೆ ತೆರಳಿದ…

View More ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ

ನಾಳೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ಖಚಿತ

ಕಲಬುರಗಿ : ಚಿಂಚೋಳಿ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ನಾಳೆ (ಮಾ.4) ರಾಜೀನಾಮೆ ನೀಡುವುದು ಖಚಿತ ಎಂದು ಅವರ ಸಹೋದರ ರಾಮಚಂದ್ರ ಜಾಧವ್​ ತಿಳಿಸಿದ್ದಾರೆ. ಉಮೇಶ್​ ಅವರು ಕಾಂಗ್ರೆಸ್​ ಅತೃಪ್ತ ಶಾಸಕರಾಗಿದ್ದು ಬಿಜೆಪಿಗೆ ಹೋಗಲು…

View More ನಾಳೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ಖಚಿತ

ಕಾಂಗ್ರೆಸ್‌ನ ಮೂವರು ಅತೃಪ್ತ ಶಾಸಕರ ರಾಜೀನಾಮೆ ಫಿಕ್ಸ್‌!

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಭೀತಿ ಸೃಷ್ಟಿಸಿದ್ದ ಕಾಂಗ್ರೆಸ್‌ನ ಅತೃಪ್ತ ಶಾಸಕರ ಸುದ್ದಿ ಮತ್ತೆ ಈಗ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್​ನ ಮೂವರು ಅತೃಪ್ತ ಶಾಸಕರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮೂವರು ಕಾಂಗ್ರೆಸ್ ಅತೃಪ್ತ…

View More ಕಾಂಗ್ರೆಸ್‌ನ ಮೂವರು ಅತೃಪ್ತ ಶಾಸಕರ ರಾಜೀನಾಮೆ ಫಿಕ್ಸ್‌!

ನಾನು ಸೇಲ್​ ಆಗಿಲ್ಲ, ಹಣ ತೆಗೆದುಕೊಂಡಿದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಉಮೇಶ್​ ಜಾಧವ್​

ಕಲಬುರ್ಗಿ: ನಾನು ಬಿಜೆಪಿಗೆ 50 ಕೋಟಿ ರೂಪಾಯಿಗೆ ಸೇಲ್​ ಆಗಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೇನಾದರೂ ನಾನು ಒಂದು ರೂಪಾಯಿ ತೆಗೆದುಕೊಂಡಿದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಂಚೋಳಿ ಶಾಸಕ ಉಮೇಶ್​ ಜಾದವ್​ ಹೇಳಿದರು.…

View More ನಾನು ಸೇಲ್​ ಆಗಿಲ್ಲ, ಹಣ ತೆಗೆದುಕೊಂಡಿದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಉಮೇಶ್​ ಜಾಧವ್​

ಸೋಮವಾರದೊಳಗೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ: ಬಾಬುರಾವ್​ ಚಿಂಚನಸೂರ್​

ಯಾದಗಿರಿ: ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಅವರು ಸೋಮವಾರದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಾಬುರಾವ್​ ಚಿಂಚನಸೂರ್​ ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ. ರಾಜೀನಾಮೆ ನೀಡಿದ 2-3…

View More ಸೋಮವಾರದೊಳಗೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ: ಬಾಬುರಾವ್​ ಚಿಂಚನಸೂರ್​