ರೋಷನ್​ ಬೇಗ್​ ಸೇರಿ ಹಲವು ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ: ಉಮೇಶ್​ಜಾಧವ್​

ಕಲಬುರಗಿ: ಸಮ್ಮಿಶ್ರ ಸರ್ಕಾರದ ವಿರುದ್ಧ ರೋಷನ್ ಬೇಗ್ ಗುಡುಗಿದ್ದಾರೆ. ರೋಷನ್ ಬೇಗ್ ಸೇರಿ ಹಲವರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದ್ದು, 20 ರಿಂದ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ…

View More ರೋಷನ್​ ಬೇಗ್​ ಸೇರಿ ಹಲವು ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ: ಉಮೇಶ್​ಜಾಧವ್​

ಮೈತ್ರಿ ಮುಂದುವರಿದರೆ ಕಾಂಗ್ರೆಸ್​ ಕಷ್ಟ ಎಂದು ರಾಹುಲ್ ಗಾಂಧಿ​ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ: ಉಮೇಶ್​ ಜಾಧವ್​

ಕಲಬುರಗಿ: ಮೈತ್ರಿ ಸರಕಾರದ ಕಿತ್ತಾಟದಿಂದಾಗಿ ಸರಕಾರ ಬಿದ್ದು ಹೋಗಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಜೊತೆ ಮೈತ್ರಿ ಮುಂದುವರೆದರೆ ಕಾಂಗ್ರೆಸ್​ಗೆ ನಷ್ಟವಾಗಲಿದೆ ಎಂದು ರಾಹುಲ್‌ ಗಾಂಧಿಗೆ…

View More ಮೈತ್ರಿ ಮುಂದುವರಿದರೆ ಕಾಂಗ್ರೆಸ್​ ಕಷ್ಟ ಎಂದು ರಾಹುಲ್ ಗಾಂಧಿ​ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ: ಉಮೇಶ್​ ಜಾಧವ್​

ಉಮೇಶ್​ ಜಾಧವ್​ 50 ಕೋಟಿ ರೂ. ಗೆ ಜನರ ಆಶೀರ್ವಾದ ಮಾರಾಟ ಮಾಡಿದ್ದಾರೆ: ಡಿಸಿಎಂ ಪರಮೇಶ್ವರ್ ವಾಗ್ದಾಳಿ

ಕಲಬುರಗಿ: ಉಮೇಶ್​ ಜಾಧವ್ ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಲಾಯಕ್ ಇಲ್ಲ. ಜಾಧವ್ ಅವರು ಪ್ಯಾಕೇಜ್ ಡೀಲ್​ನಲ್ಲಿ ಬಿಜೆಪಿಗೆ ಮಾರಾಟವಾಗಿದ್ದಾರೆ. 50 ಕೋಟಿ ರೂಪಾಯಿಗೆ ಜನರ ಆಶೀರ್ವಾದವನ್ನು ಮಾರಾಟ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​…

View More ಉಮೇಶ್​ ಜಾಧವ್​ 50 ಕೋಟಿ ರೂ. ಗೆ ಜನರ ಆಶೀರ್ವಾದ ಮಾರಾಟ ಮಾಡಿದ್ದಾರೆ: ಡಿಸಿಎಂ ಪರಮೇಶ್ವರ್ ವಾಗ್ದಾಳಿ

ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​

ಕಲಬುರಗಿ: ಕಾಂಗ್ರೆಸ್​ ಪಕ್ಷದ ನಾಯಕರು ನಾನು ಹಣ ತೆಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಮಾಜಿ ಶಾಸಕ ಉಮೇಶ್​ ಜಾಧವ್​…

View More ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​

ತಮ್ಮನ್ನು ಶಾಸಕರನ್ನಾಗಿಸಿದ ಜನತೆಗೆ ತಿಳಿಸದೆ ರಾಜೀನಾಮೆ ನೀಡಿದವರನ್ನು ನಂಬಬೇಡಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಾಜಿ ಶಾಸಕ ಉಮೇಶ್​ ಜಾಧವ್​ರನ್ನು ಶಾಸಕರನ್ನಾಗಿ ಮಾಡಿದ್ದು ಇಲ್ಲಿಯ ಜನತೆ. ಆದರೆ ಇಲ್ಲಿಯ ಜನತೆಯನ್ನು ಒಂದು ಮಾತು ಕೇಳದೆ ಜಾಧವ್​ ರಾಜೀನಾಮೆ ನೀಡಿದ್ದಾರೆ. ಮುಂಬೈ ಹೋಗಿ ಕಮಲಕ್ಕೆ ಹಿಡಿದುಕೊಂಡು ಬಂದರು. ಇಂತವರನ್ನು ನಂಬಬಾರದು…

View More ತಮ್ಮನ್ನು ಶಾಸಕರನ್ನಾಗಿಸಿದ ಜನತೆಗೆ ತಿಳಿಸದೆ ರಾಜೀನಾಮೆ ನೀಡಿದವರನ್ನು ನಂಬಬೇಡಿ: ಮಲ್ಲಿಕಾರ್ಜುನ ಖರ್ಗೆ