ಮಾವಿನಿಂದ ಅಲಂಕೃತಗೊಂಡ ವಿಠಲ- ರುಕ್ಮಿಣಿ

ಉಮದಿ : ಪಂಢರಪುರದ ಶ್ರೀ ವಿಠಲ-ರುಕ್ಮಿಣಿ ಮೂರ್ತಿಗಳನ್ನು ಪುಣೆ ಭಕ್ತರೊಬ್ಬರು ನೀಡಿದ 11000 ರತ್ನಾಗಿರಿ ಆಪುಸ್ ಮಾವಿನ ಹಣ್ಣುಗಳಿಂದ ಭಾನುವಾರ ಅಲಂಕರಿಸಲಾಗಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಂಢರಪುರದ ಶ್ರೀ…

View More ಮಾವಿನಿಂದ ಅಲಂಕೃತಗೊಂಡ ವಿಠಲ- ರುಕ್ಮಿಣಿ

ವಿಠಲನ ಪೂಜೆಯಲ್ಲೂ ಬೆಲೆ ಏರಿಕೆ

ಉಮದಿ: ಪಂಢರಪುರ ವಿಠಲ- ರುಕ್ಮಿಣಿ ಮಹಾಪೂಜೆ ಬರುವ 8 ತಿಂಗಳವರೆಗೆ ಬುಕ್ ಆಗಿದೆ. ಆದರೆ, ಯುಗಾದಿ ಪಾಢ್ಯದಿಂದ ಮೃಗಶಿರ ನಕ್ಷತ್ರದವರೆಗೆ ನಡೆಯುವ ಶ್ರೀಗಂಧ ಪೂಜೆ ಬುಕಿಂಗ್ ಪ್ರಾರಂಭಗೊಂಡಿವೆ ಎಂದು ಮಂದಿರ ಸಮಿತಿ ತಿಳಿಸಿದೆ. ಶ್ರೀಗಂಧ…

View More ವಿಠಲನ ಪೂಜೆಯಲ್ಲೂ ಬೆಲೆ ಏರಿಕೆ

ಭೀಕರ ಅಪಘಾತ, 6 ಜನರ ಸಾವು

<< ಮಹಾರಾಷ್ಟ್ರ ಸರ್ಕಾರಿ ಬಸ್, ಮಾರುತಿ ಇಕೋ ಕಾರು ಮುಖಾಮುಖಿ ಡಿಕ್ಕಿ >> ಉಮದಿ: ಪಂಢರಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಸರ್ಕಾರಿ ಬಸ್ ಹಾಗೂ ಮಾರುತಿ ಇಕೋ ಕಾರು ನಡುವೆ ಶನಿವಾರ ಸಂಜೆ…

View More ಭೀಕರ ಅಪಘಾತ, 6 ಜನರ ಸಾವು

ಹಣಕ್ಕಿಂತ, ವಿದ್ಯೆಗೆ ಬೆಲೆ ಜಾಸ್ತಿ

ಉಮದಿ: ಹಣವಂತ ಕೆಲವೆಡೆ ಮಾತ್ರ ಪೂಜಿಸಿಕೊಳ್ಳುತ್ತಾನೆ. ಆದರೆ, ವಿದ್ಯಾವಂತ ಎಲ್ಲೆಡೆ ಪೂಜಿಸಲ್ಪಡುತ್ತಾನೆ ಎಂದು ವಿಜಯಪುರ ಸಾಹಿತಿ ಅಮೀರುದ್ದಿನ್ ಖಾಜಿ ಹೇಳಿದರು. ಪಟ್ಟಣದ ಸರ್ವೇದಯ ಶಿಕ್ಷಣ ಸಂಸ್ಥೆಯ ಸಮತಾ ಮಾಧ್ಯಮಿಕ ಆಶ್ರಮ ಶಾಲೆ ಹಾಗೂ ಜ್ಯೂನಿಯರ್…

View More ಹಣಕ್ಕಿಂತ, ವಿದ್ಯೆಗೆ ಬೆಲೆ ಜಾಸ್ತಿ

ವಿಠ್ಠಲ ದರ್ಶನಕ್ಕೆ 100 ರೂ.

ಉಮದಿ: ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಲು ಪಂಢರಪುರದ ವಿಠ್ಠಲ ದೇವರ ದರ್ಶನಕ್ಕೆ ಆನ್​ಲೈನ್ ಬುಕಿಂಗ್​ಗೆ 100 ರೂ. ಶುಲ್ಕ ವಿಧಿಸಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಮಂದಿರ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ…

View More ವಿಠ್ಠಲ ದರ್ಶನಕ್ಕೆ 100 ರೂ.

ಧರ್ಮ ಮಾರ್ಗದಿಂದ ಧನ ಸಂಪಾದಿಸಿ

ಉಮದಿ: ಪ್ರತಿಯೊಬ್ಬರೂ ಧರ್ಮ ಮಾರ್ಗದಿಂದ ಧನ ಸಂಪಾದಿಸಬೇಕು. ವಾಮ ಮಾರ್ಗದಿಂದ ಗಳಿಸಿದ ಹಣ, ಸಂಪತ್ತು ಉಳಿಯದು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಸಮೀಪದ ಮೊರಬಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ…

View More ಧರ್ಮ ಮಾರ್ಗದಿಂದ ಧನ ಸಂಪಾದಿಸಿ

ಭರ್ಜರಿಯಾಗಿ ನಡೆದಿದೆ ವ್ಯಾಪಾರ ವಹಿವಾಟು

<< ಅಕಲೂಜ ಕುದುರೆ ಪ್ರದರ್ಶನ > 26 ತಳಿ ಅಶ್ವಗಳು ಭಾಗಿ >> ಉಮದಿ(ಮಹಾರಾಷ್ಟ್ರ): ಸೊಲ್ಲಾಪುರ ಜಿಲ್ಲೆಯ ಅಕಲೂಜದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿರುವ ಕುದುರೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ದೇಶದ ವಿವಿಧೆಡೆಯಿಂದ…

View More ಭರ್ಜರಿಯಾಗಿ ನಡೆದಿದೆ ವ್ಯಾಪಾರ ವಹಿವಾಟು

ತಂದೆಯಿಂದ ಮಗಳ ಕೊಲೆ

ಉಮದಿ: ಅನೈತಿಕ ಸಂಬಂಧದ ಸಂಶಯದಿಂದ ಜತ್ತ ತಾಲೂಕಿನ ಖಿಲಾರವಾಡಿಯಲ್ಲಿ ಮಂಗಳವಾರ ರಾತ್ರಿ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸುಪ್ರೀಯಾ ಸುರೇಬಾ ಲೋಖಂಡಿ (18) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುರೇಬಾ…

View More ತಂದೆಯಿಂದ ಮಗಳ ಕೊಲೆ

ಭೂಕಂಪನಕ್ಕೆ 25 ವರ್ಷ

ವಿಜಯವಾಣಿ ಸುದ್ದಿಜಾಲ ಉಮದಿ ಸಮೃದ್ಧ ಫಸಲು, ನದಿ ತೀರದ ಹಚ್ಚು ಹಸಿರಾಗಿದ್ದ ತೋಟಗಳು, ಸಂತೋಷದಿಂದ ಜೀವನ ಸಾಗಿಸುತ್ತಿರುವ ಜನ. ಇದು 25 ವರ್ಷಗಳ ಹಿಂದೆ ಭೂಕಂಪನ ಸಂಭವಿಸುವುದಕ್ಕಿಂತ ಮೊದಲಿದ್ದ ಖಿಲಾರಿ ಗ್ರಾಮದ ಚಿತ್ರಣ. ಆದರೆ,…

View More ಭೂಕಂಪನಕ್ಕೆ 25 ವರ್ಷ

ಜತ್ತ ನಗರದಲ್ಲಿ ಕುಟುಂಬಕ್ಕೆ 30 ವರ್ಷದಿಂದ ಬಹಿಷ್ಕಾರ

ಉಮದಿ (ಮಹಾರಾಷ್ಟ್ರ): ಸಮುದಾಯದ ಪರವಾನಗಿ ಪಡೆಯದೆ ವಿವಾಹ ಮಾಡಿಕೊಂಡಿದ್ದಕ್ಕಾಗಿ ವಿಧಿಸಲಾದ ದಂಡ ಭರಿಸದ ಕಾರಣ ಜತ್ತ ನಗರದ ಮಾರುತಿ ಮುಕುಂದ ಕೋಳಿ ಅವರ ಕುಟುಂಬದ ಮೇಲೆ (ಕಡಕಲಕ್ಷ್ಮಿ) ಯಾದವ ಸಮುದಾಯದ ಮುಖಂಡರು 30 ವರ್ಷಗಳಿಂದ ಬಹಿಷ್ಕಾರ…

View More ಜತ್ತ ನಗರದಲ್ಲಿ ಕುಟುಂಬಕ್ಕೆ 30 ವರ್ಷದಿಂದ ಬಹಿಷ್ಕಾರ