ಪಿಂಚಣಿ ವಿಳಂಬ ಖಂಡಿಸಿ ಪ್ರತಿಭಟನೆ

ದೇವರಹಿಪ್ಪರಗಿ: ಸರ್ಕಾರ ನೀಡುತ್ತಿರುವ ವಿಧವಾ, ವೃದ್ಧಾಪ್ಯ, ಅಂಗವಿಕಲರ ಪಿಂಚಣಿ ವಿಳಂಬ ಖಂಡಿಸಿ ಹಾಗೂ ಹಣ ಪಡೆದು ಪಿಂಚಣಿ ನೀಡುತ್ತಿರುವ ಅಂಚೆ ಸಿಬ್ಬಂದಿ ವಿರುದ್ಧ ತಾಲೂಕಿನ ಮುಳಸಾವಳಗಿ ಗ್ರಾಮದ ಲಾನುಭವಿಗಳು ಧಿಕ್ಕಾರ ಕೂಗಿ ಪಟ್ಟಣದ ತಹಸೀಲ್ದಾರ್…

View More ಪಿಂಚಣಿ ವಿಳಂಬ ಖಂಡಿಸಿ ಪ್ರತಿಭಟನೆ

ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಪ್ರಯತ್ನ, ಹಂಗರವಳ್ಳಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಗ್ರಾಮಸ್ಥರು, ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳ ಸಂಘದವರು ಒಗ್ಗೂಡಿ ಎಲ್​ಕೆಜಿ, ಯುಕೆಜಿ ಆರಂಭಿಸಿ ಹೊಸ ಶೈಕ್ಷಣಿಕ ಅಭಿಯಾನದ ಭಾಷ್ಯ ಬರೆದಿದ್ದಾರೆ. ಆಂಗ್ಲ ಭಾಷೆ ಮೇಲಿನ ವ್ಯಾಮೋಹದಿಂದ ಖಾಸಗಿ…

View More ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಪ್ರಯತ್ನ, ಹಂಗರವಳ್ಳಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ

ಕಡೂರಲ್ಲಿ ಒಬ್ಬೊಬ್ಬರೇ ನಿರ್ವಹಿಸಬೇಕು ಮೂರು ಹುದ್ದೆ

ಪಂಚನಹಳ್ಳಿ: ಕಡೂರು ತಾಲೂಕಿನ ನಾಡ ಕಚೇರಿಗಳಲ್ಲಿ ಸಿಬ್ಬಂದಿಗೆ ಬರ. ಇದರ ಪರಿಣಾಮ ಜನರ ಮೇಲೆ ಬೀರುತ್ತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳು ಸಿಗದೆ ಮಧ್ಯವರ್ತಿಗಳ ಮೊರೆಹೋಗಿ ಹಣ ಕಳೆದುಕೊಳ್ಳುವಂತಾಗಿದೆ. ಯಗಟಿ, ಸಿಂಗಟಗೆರೆ ಮತ್ತು ಪಂಚನಹಳ್ಳಿ…

View More ಕಡೂರಲ್ಲಿ ಒಬ್ಬೊಬ್ಬರೇ ನಿರ್ವಹಿಸಬೇಕು ಮೂರು ಹುದ್ದೆ

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಬಾಳೆಹೊನ್ನೂರು: ಕೂಲಿ ಕಾರ್ವಿುಕರು, ಬಡವರು, ದಲಿತರೇ ಹೆಚ್ಚಾಗಿರುವ ಹೋಬಳಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಪದಾಧಿಕಾರಿಗಳು ನಾಡಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ನೀರು, ರಸ್ತೆ, ಬೀದಿ ದೀಪದ ವ್ಯವಸ್ಥೆ ಹಾಗೂ…

View More ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ತೊಗರಿ ಖರೀದಿ ಕೇಂದ್ರ ಆರಂಭಿಸಿ

ನಾಲತವಾಡ:ಪಟ್ಟಣದಲ್ಲಿ ಶೀಘ್ರ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ಸ್ಥಳೀಯ ಜನಪರ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರು ಉಪ ತಹಸೀಲ್ದಾರ್ ಬಸವರಾಜ ಭದ್ರಣ್ಣನವರ ಮೂಲಕ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತ್ತು ಜಿಲ್ಲಾಧಿಕಾರಿಗೆ ಮನವಿ…

View More ತೊಗರಿ ಖರೀದಿ ಕೇಂದ್ರ ಆರಂಭಿಸಿ

ರಬಕವಿ/ಬನಹಟ್ಟಿಯಲ್ಲಿ ಎಬಿವಿಪಿ ಪ್ರತಿಭಟನೆ

<< ಪಿಯು ಬೋರ್ಡ್ ನಿರ್ದೇಶಕರ ನೇಮಕ ಆಗ್ರಹ >> ರಬಕವಿ/ಬನಹಟ್ಟಿ: ಪಿಯು ಬೋರ್ಡ್ ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಅವಳಿ ನಗರದ ಎಬಿವಿಪಿ ಕಾರ್ಯಕರ್ತರು ಬನಹಟ್ಟಿಯ ಎಂಎಂ ಬಂಗ್ಲೆ ಮುಂದೆ ಬುಧವಾರ ಮಧ್ಯಾಹ್ನ ರಾಜ್ಯ ಹೆದ್ದಾರಿ…

View More ರಬಕವಿ/ಬನಹಟ್ಟಿಯಲ್ಲಿ ಎಬಿವಿಪಿ ಪ್ರತಿಭಟನೆ

ಬಡವರಿಗೆ ಸರ್ಕಾರಿ ಯೋಜನೆಗಳು ದೊರೆಯಲಿ

<< ಜಗದೀಶ ಹಾರಿವಾಳ ಅಭಿಮತ > ಪಿಂಚಣಿ ಅದಾಲತ್ ಕಾರ್ಯಕ್ರಮ >> ಹೂವಿನಹಿಪ್ಪರಗಿ: ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಎಂದು ಉಪ ತಹಸೀಲ್ದಾರ್ ಜಗದೀಶ ಹಾರಿವಾಳ…

View More ಬಡವರಿಗೆ ಸರ್ಕಾರಿ ಯೋಜನೆಗಳು ದೊರೆಯಲಿ

ಜೀವ ಬೆದರಿಕೆ ಖಂಡಿಸಿ ಪ್ರತಿಭಟನೆ

ಸಾವಳಗಿ: ಪತ್ರಕರ್ತ ಕುಮಾರ ಜಾಧವ ಅವರಿಗೆ ಗ್ರಾಮದ ಎಸ್​ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯ ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಿ ಗ್ರಾಮೀಣ ಪತ್ರಕರ್ತರ ಸಂಘ ಸದಸ್ಯರು ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ವೈ.ಎಚ್. ದ್ರಾಕ್ಷಿ…

View More ಜೀವ ಬೆದರಿಕೆ ಖಂಡಿಸಿ ಪ್ರತಿಭಟನೆ