ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ಕುಂದಗೋಳ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವುಗೊಂಡಿತ್ತು. ಲೋಕಸಭೆ…

View More ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ತರೀಕೆರೆ: ಕರಕುಚ್ಚಿ ಗ್ರಾಪಂನ ಕರಕುಚ್ಚಿ ಬ್ಲಾಕ್​-1ರಲ್ಲಿ ಸದಸ್ಯ ಎಂ.ರಾಮಲಿಂಗಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜ.2ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಯೋಗ್ಯಾನಾಯ್ಕ ಜಯಗಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ…

View More ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ವಿರಾಮ ಬಳಿಕ ಸಂಗ್ರಾಮ

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಳಿಕ ತಣ್ಣಗಾಗಿದ್ದ ರಾಜ್ಯ ರಾಜಕಾರಣ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಬಿಸಿಯೇರಿದೆ. ಕಬ್ಬು ಬೆಳೆಗಾರರ ವಿಷಯವೂ ಸೇರಿ ದೋಸ್ತಿ ಸರ್ಕಾರದ ವಿರುದ್ಧ ಸಮರ…

View More ವಿರಾಮ ಬಳಿಕ ಸಂಗ್ರಾಮ

ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಬೆಂಗಳೂರು: ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ನ್ಯಾ. ಎಚ್.ಎಲ್.ದತ್ತು, ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ಹಿರಿಯ ರಾಜಕಾರಣಿ ಮಾರ್ಗರೆಟ್ ಆಳ್ವ. ಸ್ವಂತ ಹಣದಲ್ಲಿ ಕೆರೆಗಳನ್ನು…

View More ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಕೋರ್​ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಸೋಲಿನ ಆತ್ಮಾವಲೋಕನ: ಬಿಎಸ್​ವೈ

ಕಲಬುರಗಿ: ಇತ್ತೀಚಿನ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಸೋಲಿನ ಬಗ್ಗೆ ಚಿಂತನ-ಮಂಥನ ನಡೆಸಲು ಬೆಂಗಳೂರಿನಲ್ಲಿ ನ.13ರಂದು ಕೋರ್​ ಕಮಿಟಿ ಸಭೆ ಕರೆಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ವೈ,…

View More ಕೋರ್​ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಸೋಲಿನ ಆತ್ಮಾವಲೋಕನ: ಬಿಎಸ್​ವೈ

ಬಿಜೆಪಿ ನಿದ್ದೆಗೆಡಿಸಿದ ಜಮಖಂಡಿ ಫಲಿತಾಂಶ

ಅಶೋಕ ಶೆಟ್ಟರ, ಬಾಗಲಕೋಟೆ: ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಸೋಲು ಸಹ ಗೌರವಯುತವಾಗಿರಬೇಕು. ಆದರೆ, ಜಮಖಂಡಿ ಉಪಸಮರದ ಫಲಿತಾಂಶ ಬಿಜೆಪಿ ನಿದ್ದೆಗೆಡಿಸಿದೆ. ಕನಸು ಮನಸಿನಲ್ಲೂ ಊಹೆ ಮಾಡದ ರೀತಿಯಲ್ಲಿ ಭಾರಿ ಅಂತರದ ಹಿನ್ನಡೆ ಅನುಭವಿಸಿದ್ದು ಏಕೆ…

View More ಬಿಜೆಪಿ ನಿದ್ದೆಗೆಡಿಸಿದ ಜಮಖಂಡಿ ಫಲಿತಾಂಶ

ಹಣದ ಹೊಳೆ ಹರಿಸಿದ ಕೈ

ಬಾಗಲಕೋಟೆ: ರಾಜ್ಯದಲ್ಲಿ ಗಮನ ಸೆಳೆದಿದ್ದ ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಎಲ್ಲ ಅವಕಾಶಗಳು ಇದ್ದವು. ಆದರೆ, ಸೋಲಿನ ಭಯದಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂ.ಮತದಾರರಿಗೆ ನೀಡಿ ಗೆಲುವು ಸಾಧಿಸಿದೆ ಎಂದು…

View More ಹಣದ ಹೊಳೆ ಹರಿಸಿದ ಕೈ

ಭಾರಿ ಅಂತರದಲ್ಲಿ ಕಾಂಗ್ರೆಸ್ ಗೆಲುವು

ಬಾಗಲಕೋಟೆ: ಜಮಖಂಡಿ ಉಪಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಗೆಲುವಿನ ಅಂತರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಜಮಖಂಡಿ ಮಿನಿ ವಿಧಾನಸೌಧದ ಕೊಠಡಿಯಲ್ಲಿ ಅಳವಡಿಸಿದ್ದ 14 ಟೇಬಲ್​ಗಳಲ್ಲಿ 17 ಸುತ್ತು ನಡೆದ ಮತ ಎಣಿಕೆ ಹಾಗೂ…

View More ಭಾರಿ ಅಂತರದಲ್ಲಿ ಕಾಂಗ್ರೆಸ್ ಗೆಲುವು

ನಾವು ಹೇಳಿದಂತೇ ಆಯ್ತು! ಉಪ ಸಮರದ ಕರಾರುವಾಕ್​ ಭವಿಷ್ಯ ನುಡಿದಿತ್ತು ವಿಜಯವಾಣಿ-ದಿಗ್ವಿಜಯ ನ್ಯೂಸ್​

ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸದ್ಯ ಜೆಡಿಎಸ್​, ಕಾಂಗ್ರೆಸ್​ ತಲಾ ಎರಡು ಮತ್ತು ಬಿಜೆಪಿ ಒಂದು ಕ್ಷೇತ್ರ ಗೆದ್ದಿದೆ. ಆದರೆ, ಇಂದಿನ ಫಲಿತಾಂಶವನ್ನು ದಿಗ್ವಿಜಯ ನ್ಯೂಸ್​ ಮತ್ತು…

View More ನಾವು ಹೇಳಿದಂತೇ ಆಯ್ತು! ಉಪ ಸಮರದ ಕರಾರುವಾಕ್​ ಭವಿಷ್ಯ ನುಡಿದಿತ್ತು ವಿಜಯವಾಣಿ-ದಿಗ್ವಿಜಯ ನ್ಯೂಸ್​

ಉಪ ಸಮರ ಫಲಿತಾಂಶ ಕಾತುರ

ಮಂಡ್ಯ: ಲೋಕಸಭೆ ‘ಉಪ ಸಮರ’ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಜೆಡಿಎಸ್ ಕಾರ್ಯಕರ್ತರು ಖಚಿತ ಗೆಲುವಿನ ಉತ್ಸಾಹದಲ್ಲಿದ್ದು ಅಂತರದ ಬಗ್ಗೆ ಯೋಚಿಸುತ್ತಿದ್ದರೆ, ‘ಕಮಲ ಪಡೆ’ ಅದೃಷ್ಟದ ಲೆಕ್ಕಾಚಾರದಲ್ಲಿ ಮುಳುಗಿದೆ. ನರಕ ಚತುರ್ದಶಿ…

View More ಉಪ ಸಮರ ಫಲಿತಾಂಶ ಕಾತುರ