ಉಪ್ಪಿನಬೆಟಗೇರಿಯಲ್ಲಿ ಹೆಚ್ಚಿದ ಕಸದ ರಾಶಿ

ಉಪ್ಪಿನಬೆಟಗೇರಿ: ಸ್ವಚ್ಛತೆ ಇವೆರಡು ಉಪ್ಪಿನಬೆಟಗೇರಿ ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾಗಿವೆ. ಇವುಗಳ ನಿರ್ವಹಣೆಗೆ ಗ್ರಾಪಂ ಅಗತ್ಯ ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ವಿುಕರನ್ನು ನೇಮಿಸಿದೆ. ಆದರೂ, ಕೆಲ ವಾರ್ಡ್​ಗಳಲ್ಲಿ ಕಸ ವಿಲೇವಾರಿ ವಿಳಂಬದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.…

View More ಉಪ್ಪಿನಬೆಟಗೇರಿಯಲ್ಲಿ ಹೆಚ್ಚಿದ ಕಸದ ರಾಶಿ

ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಜಾತ್ರೆ ಶನಿವಾರ ಆರಂಭವಾಗಿದ್ದು, ಏ. 10ಕ್ಕೆ ಕೊನೆಗೊಳ್ಳಲಿದೆ. ಜಾತ್ರೆ ಅಂಗವಾಗಿ ಏ. 10ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯರಿಂದ ಆಧ್ಯಾತ್ಮಿಕ…

View More ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಮೂಲಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

ಉಪ್ಪಿನಬೆಟಗೇರಿ: ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಲೋಕೂರ ಗ್ರಾಪಂ ವ್ಯಾಪ್ತಿಯ 3ನೇ ವಾರ್ಡ್​ನ ಹರಿಜನಕೇರಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ…

View More ಮೂಲಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

ರಸ್ತೆ ಮೇಲೆಲ್ಲ ಕೊಳಚೆ ನೀರು

ಉಪ್ಪಿನಬೆಟಗೇರಿ: ಗ್ರಾಮದ ಬಹುತೇಕ ಪ್ರದೇಶಗಳ ಗಟಾರುಗಳಲ್ಲಿ ತ್ಯಾಜ್ಯ ಸಂಗ್ರಹವಾಗಿ ಮುಚ್ಚಿ ಹೋಗಿರುವುದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಕೊಳಚೆ ನೀರಿನಲ್ಲಿ ಸಂಚರಿಸುವಂತಾಗಿದೆ. ಪಂಚಾಯಿತಿ…

View More ರಸ್ತೆ ಮೇಲೆಲ್ಲ ಕೊಳಚೆ ನೀರು