ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

<<ಕರ್ತವ್ಯದಿಂದ ಜಾರಿಕೊಳ್ಳಲು ನಾಟಕ ಸೃಷ್ಟಿ ಅನುಮಾನ ಬಿಳಿನೆಲೆ ಮತಗಟ್ಟೆಯಲ್ಲಿ ಘಟನೆ>> ವಿಜಯವಾಣಿ ಸುದ್ದಿಜಾಲ ಪುತ್ತೂರು/ಕಡಬ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮತಗಟ್ಟೆ ಸಿಬ್ಬಂದಿಯೊಬ್ಬರು ಸೇವಿಸುತ್ತಿದ್ದ ಆಹಾರದಲ್ಲಿ ಸತ್ತ ಹಲ್ಲಿ ಕಂಡ ಇನ್ನೋರ್ವ ಸಿಬ್ಬಂದಿ ವಾಂತಿ…

View More ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದ ಸಚಿವ ವೆಂಕಟರಾವ್ ನಾಡಗೌಡ

ಲಿಂಗಸುಗೂರು: ಪಟ್ಟಣದ ಸಾರಿಗೆ ಬಸ್ ಘಟಕದ ಬಳಿ ನಿರ್ಮಿಸಿದ ನೂತನ ಇಂದಿರಾ ಕ್ಯಾಂಟೀನ್‌ಅನ್ನು ಸಚಿವ ವೆಂಕಟರಾವ್ ನಾಡಗೌಡ ಬುಧವಾರ ಉದ್ಘಾಟಿಸಿದರು. 2017-18ನೇ ಸಾಲಿನ ಪುರಸಭೆ ಎಸ್‌ಎಫ್‌ಸಿ ಉಳಿಕೆ ಮೊತ್ತದ ಅನುದಾನ 12.75 ಲಕ್ಷ ರೂ.…

View More ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದ ಸಚಿವ ವೆಂಕಟರಾವ್ ನಾಡಗೌಡ

ಇಂದಿರಾ ಕ್ಯಾಂಟೀನ್​ಗೆ ಬಹು ಬೇಡಿಕೆ

ವಿಜಯವಾಣಿ ವಿಶೇಷ ಹಾವೇರಿ ಶ್ರಮಿಕರಿಗೆ, ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ನೀಡುವ ರಾಜ್ಯ ಸರ್ಕಾರದ ಪ್ರಾಯೋಜಿತ ಇಂದಿರಾ ಕ್ಯಾಂಟೀನ್​ಗೆ ನಗರದಲ್ಲಿ ಬಹುಬೇಡಿಕೆ ಬಂದಿದ್ದು, ಜನತೆ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ. ಕ್ಯಾಂಟಿನ್​ನಲ್ಲಿ ಪ್ರತಿದಿನ ಬೆಳಗ್ಗೆ…

View More ಇಂದಿರಾ ಕ್ಯಾಂಟೀನ್​ಗೆ ಬಹು ಬೇಡಿಕೆ

ಇಂದಿರಾ ಕ್ಯಾಂಟೀನ್​ಗೆ ಗ್ರಹಣ!

ವಿಜಯವಾಣಿ ವಿಶೇಷ ಹಾವೇರಿ: ಕಡಿಮೆ ದರದಲ್ಲಿ ಬಡವರಿಗೆ ಊಟ, ಉಪಾಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಭಾಗ್ಯವು ಜಿಲ್ಲೆಯ ಜನರಿಗೆ ಮರೀಚಿಕೆಯಾಗುತ್ತ ಸಾಗಿದೆ. ಹಿಂದಿನ ಸರ್ಕಾರ ಯೋಜನೆ ಆರಂಭಿಸಿದ ನಂತರ ಜಾಗದ ಸಮಸ್ಯೆಯಿಂದ ಮೂರ್ನಾಲ್ಕು ತಿಂಗಳು…

View More ಇಂದಿರಾ ಕ್ಯಾಂಟೀನ್​ಗೆ ಗ್ರಹಣ!

ಉಪಾಹಾರ ಸೇವಿಸಿ ಮಕ್ಕಳು ಅಸ್ವಸ್ಥ

ಲಿಂಗಸುಗೂರು(ರಾಯಚೂರು):  ಸ್ಥಳೀಯ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರಿನ ಅಲ್ಪಸಂಖ್ಯಾತ ಇಲಾಖೆಯ ಮುರಾರ್ಜಿ ವಸತಿ ಶಾಲೆಯ ಮಕ್ಕಳು ಸೋಮವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಬೆಳಗ್ಗೆ ಚಿತ್ರಾನ್ನ ನೀಡಿದ್ದು, 7-8 ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಶಾಲೆ…

View More ಉಪಾಹಾರ ಸೇವಿಸಿ ಮಕ್ಕಳು ಅಸ್ವಸ್ಥ

ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಚಿಕ್ಕಮಗಳೂರು: ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ…

View More ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ