7ಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಸಾಗರ: ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಬಾರದು ಮತ್ತು ಅಡಕೆ ಕೊಳೆರೋಗ ಪರಿಹಾರವನ್ನು ಕೂಡಲೇ ಬೆಳೆಗಾರರಿಗೆ ಒದಗಿಸುವಂತೆ ಆಗ್ರಹಿಸಿ ನ.7ರ ಬೆಳಗ್ಗೆ 11ಕ್ಕೆ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನಾ ರ‍್ಯಾಲಿ…

View More 7ಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕೋಡಿ: ಕನ್ನಡ ಭಾಷೆ ಭಾರತ ಮಾತೆಯ ಹೆಮ್ಮೆ

ಚಿಕ್ಕೋಡಿ: ಕನ್ನಡ ನಾಡು ಸ್ವಾತಂತ್ರೃ ನಂತರ ತನ್ನದೇ ಕೊಡುಗೆಯಿಂದ ಭಾರತ ಮಾತೆಯ ಹೆಮ್ಮೆಯ ನಾಡಾಗಿದೆ. ಕರ್ನಾಟಕ ವಿಸ್ತೀರ್ಣದಲ್ಲಿ 7ನೇ ರಾಜ್ಯವಾಗಿದ್ದರೂ ಆರ್ಥಿಕತೆಯಲ್ಲಿ ಸಾಕಷ್ಟು ಪ್ರಗತಿ ಹೊಂದಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದ್ದಾರೆ. ಇಲ್ಲಿನ…

View More ಚಿಕ್ಕೋಡಿ: ಕನ್ನಡ ಭಾಷೆ ಭಾರತ ಮಾತೆಯ ಹೆಮ್ಮೆ

ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರ ಮೌನ ಪ್ರತಿಭಟನೆ

ಹಾಸನ: ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್‌ ವರ್ಗಾವಣೆ ರದ್ದುಪಡಿಸಲು ಆಗ್ರಹಿಸಿ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎನ್.ಆರ್.ವೃತ್ತದ…

View More ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರ ಮೌನ ಪ್ರತಿಭಟನೆ

ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ಹೊಸನಗರ: ನಗರ ಹೋಬಳಿಯ 94ಸಿ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮೂರು ದಿನಗಳಿಂದ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟ ಕಾಲದ ಹೋರಾಟದಲ್ಲಿ ಶನಿವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾಲ್ಗೊಂಡು ಪ್ರತಿಭಟನೆ ಬೆಂಬಲಿಸಿದರು.…

View More ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ರಾಜ್ಯೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧ

ಸಾಗರ: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಕನ್ನಡ ಧ್ವಜ ಮತ್ತು ಶುಭಾಶಯ ಕೋರುವ ಪ್ಲಾಸ್ಟಿಕ್ ಮಿಶ್ರಿತ ಫ್ಲೆಕ್ಸ್​ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಕನ್ನಡ ಧ್ವಜ ಮಾರಾಟ ಮಾಡುವವರು ಮತ್ತು ಪ್ಲಾಸ್ಟಿಕ್ ಮಿಶ್ರಿತ ಶುಭಾಶಯ ಕೋರುವ…

View More ರಾಜ್ಯೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧ

ಕಳಸವಳ್ಳಿ ಟೋಲ್​ಗೇಟ್ ಸ್ಥಗಿತಕ್ಕೆ ವಿರೋಧ

ಸಾಗರ: ಕಳಸವಳ್ಳಿ ಟೋಲ್ ಗೇಟ್ ಸ್ಥಗಿತಗೊಳಿಸಲು ಮುಂದಾಗಿರುವ ಗ್ರಾಪಂ ನಿರ್ಣಯ ಖಂಡಿಸಿ ಬುಧವಾರ ಜನಪರ ಹೋರಾಟ ವೇದಿಕೆ ಕಾರ್ಯಕರ್ತರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಎಸ್.ಎಸ್.ಭೋಗ್ ಗ್ರಾಪಂ ಮಾಜಿ ಅಧ್ಯಕ್ಷ ಸುಧೀಂದ್ರ ಮಾತನಾಡಿ, 12…

View More ಕಳಸವಳ್ಳಿ ಟೋಲ್​ಗೇಟ್ ಸ್ಥಗಿತಕ್ಕೆ ವಿರೋಧ

ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಮನವಿ

ಜಮಖಂಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ತಾಲೂಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಪದಾಧಿಕಾರಿಗಳು, ಉಪನ್ಯಾಸಕರು ಉಪವಿಭಾಗಾಧಿಕಾರಿ ಡಾ.ಸಿದ್ದು…

View More ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಮನವಿ

ಆಸ್ಪತ್ರೆ ಪರಿಶೀಲಿಸಿದ ಉಪವಿಭಾಗಾಧಿಕಾರಿ

ಹುಣಸೂರು: ಇಲ್ಲಿನ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಮಾನ್ಯ ಹಾಗೂ ಹೆರಿಗೆ ವಾರ್ಡ್‌ಗಳು, ಶಸ್ತ್ರಚಿಕಿತ್ಸಾ ಕೊಠಡಿಗಳು, ಡಯಾಲಿಸೀಸ್ ಘಟಕ, ಲ್ಯಾಬ್‌ಗಳು ಹೀಗೆ ಇಡೀ…

View More ಆಸ್ಪತ್ರೆ ಪರಿಶೀಲಿಸಿದ ಉಪವಿಭಾಗಾಧಿಕಾರಿ

ಶೂ-ಸಾಕ್ಸ್ ಅನುದಾನ ಬಿಡುಗಡೆಗೊಳಿಸಿ

ದಾವಣಗೆರೆ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಶೂ-ಸಾಕ್ಸ್ ಪೂರೈಕೆಯ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ)ಸಮನ್ವಯ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿದೆ. ಬುಧವಾರ ಈ ಸಂಬಂಧ, ವೇದಿಕೆ…

View More ಶೂ-ಸಾಕ್ಸ್ ಅನುದಾನ ಬಿಡುಗಡೆಗೊಳಿಸಿ

ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ

ದಾವಣಗೆರೆ: ಜಿಲ್ಲಾ ಮಟ್ಟದ ರೈತರ ಆತ್ಮಹತ್ಯೆ ಪರಿಶೀಲನಾ ಸಮಿತಿ ಸಭೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆಯಿತು. ಹದಡಿ ಗ್ರಾಮದ ತಾರಮ್ಮ ಅವರ ಪತಿ ಚಂದ್ರಪ್ಪ 2018ರ ಮೇ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪರಿಹಾರ ಸಹಾಯಧನಕ್ಕಾಗಿ…

View More ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ