ಚೈತನ್ಯ ಮೂರ್ತಿ ಶಿವನಿಗೆ ನಮೋ ನಮಃ

ಹಾವೇರಿ: ಜಿಲ್ಲಾದ್ಯಂತ ಸೋಮವಾರ ಮಹಾಶಿವರಾತ್ರಿಯಂದು ಚೈತನ್ಯ ಮೂರ್ತಿ ಶಿವನಿಗೆ ಭಕ್ತಿಯ ಸಮರ್ಪಣೆ ನಡೆಯಿತು. ಬೆಳಗ್ಗೆಯಿಂದ ಶ್ವೇತವಸ್ತ್ರಧಾರಿ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಬನ್ನಿ ಗಿಡ, ಪತ್ರಿ ಗಿಡಗಳಿಗೆ ವಿಶೇಷ…

View More ಚೈತನ್ಯ ಮೂರ್ತಿ ಶಿವನಿಗೆ ನಮೋ ನಮಃ

ಉಪವಾಸ ಧರಣಿ ಅಂತ್ಯ

ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಶಂಕರಲಿಂಗ ವಿದ್ಯಾವಿಕಾಸ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ ಕೂಲಂಕಷ ತನಿಖೆಯಾಗಬೇಕು ಎಂದು ಕಳೆದ 8 ದಿನಗಳಿಂದ ಗ್ರಾಮಸ್ಥರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ…

View More ಉಪವಾಸ ಧರಣಿ ಅಂತ್ಯ

ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ರೈತರ ಧರಣಿಯನ್ನು ಕೈಬಿಡುವಂತೆ ಮನವೊಲಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್​ ಅವರು ಯಶಸ್ವಿಯಾಗಿದ್ದಾರೆ. ಕಬ್ಬಿನ…

View More ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​

ಮುಂಬೈ: ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕರ್ವಾ ಚೌತ್​ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕೊಹ್ಲಿ, ಅನುಷ್ಕಾ ಹಬ್ಬ ಆಚರಣೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ…

View More ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​

ಪ್ರತಿಭಟನಾ ನಿರತರು ಅಸ್ವಸ್ಥ

ಕುಂದಗೋಳ: ಸಿಪಾಯಿ ಸೇವೆ ಕಾಯಮಾತಿ ಹಾಗೂ ವೇತನಕ್ಕೆ ಆಗ್ರಹಿಸಿ ತಾಲೂಕಿನ ರೊಟ್ಟಿಗವಾಡದ ಜಿ.ಕೆ. ಹಿರೇಗೌಡ್ರ ಪಪೂ ಕಾಲೇಜ್​ನ ನಾಲ್ವರು ಉಪನ್ಯಾಸಕರು ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶುಕ್ರವಾರವೂ ಮುಂದುವರಿಯಿತು. ಗುರುವಾರ ಸಂಜೆ…

View More ಪ್ರತಿಭಟನಾ ನಿರತರು ಅಸ್ವಸ್ಥ

ಪ್ರಾಣ ಕೊಟ್ಟಾದರೂ ಉಪವಿಭಾಗ ಉಳಿಸುತ್ತೇವೆ

ಹರಪನಹಳ್ಳಿ: ಉಪವಿಭಾಗ ಸ್ಥಳಾಂತರ ಮಾಡಿದರೆ ನಾನು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧನಿದ್ದೇನೆ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಹಿಂದೆ ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ…

View More ಪ್ರಾಣ ಕೊಟ್ಟಾದರೂ ಉಪವಿಭಾಗ ಉಳಿಸುತ್ತೇವೆ

ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಉಪವಾಸ ಅಂತ್ಯ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರದಿಂದ ನಡೆಸುತ್ತಿದ್ದ ಉಪವಾಸ ಅಂತ್ಯವಾಗಿದೆ. ವಿವಿಧ ಮಠಾಧಿಪತಿಗಳು ಮತ್ತು ಮುಖ್ಯಮಂತ್ರಿ ಸಹಿತ ಗಣ್ಯರ ಕೋರಿಕೆ ಮೇರೆಗೆ ಸೋಮವಾರ ಮಧ್ಯಾಹ್ನ ಮಹಾಪೂಜೆ…

View More ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಉಪವಾಸ ಅಂತ್ಯ

ಸುಬ್ರಹ್ಮಣ್ಯ ಶ್ರೀಗಳಿಗೆ ಅಷ್ಟಮಠಾಧೀಶರ ಬೆಂಬಲ

ಉಡುಪಿ: ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ನಿತ್ಯಾನುಷ್ಠಾನಕ್ಕೆ ಧ್ವನಿವರ್ಧಕದ ಮೂಲಕ ಭಂಗಪಡಿಸುವುದು ಮುಂತಾದ ಕ್ರಮಗಳಿಂದ ದೇವಸ್ಥಾನ ಆಡಳಿತ ಮಂಡಳಿ ಕಿರುಕುಳ ನೀಡುವುದನ್ನು ನಿಲ್ಲಿಸಿ, ಸಮಸ್ಯೆಗಳನ್ನು ಸಾಮರಸ್ಯದಿಂದ ಬಗೆಹರಿಸಿಕೊಳ್ಳಬೇಕು ಎಂದು ಪೇಜಾವರ ಮಠದ…

View More ಸುಬ್ರಹ್ಮಣ್ಯ ಶ್ರೀಗಳಿಗೆ ಅಷ್ಟಮಠಾಧೀಶರ ಬೆಂಬಲ

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳಿಂದ ಉಪವಾಸ ಸತ್ಯಾಗ್ರಹ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಿಂದ ಕಿರುಕುಳ-ಅವಮಾನವಾಗುತ್ತಿದ್ದು, ನಿತ್ಯಾನುಷ್ಠಾನಕ್ಕೂ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀಸಂಪುಟ ನರಸಿಂಹಸ್ವಾಮಿ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಉಪವಾಸ ಆರಂಭಿಸಿದ್ದಾರೆ. ಇದರೊಂದಿಗೆ ದೇವಸ್ಥಾನ ಮತ್ತು ಮಠದ…

View More ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳಿಂದ ಉಪವಾಸ ಸತ್ಯಾಗ್ರಹ

ಭಕ್ತಿ-ಶಕ್ತಿ ಹೆಚ್ಚಿಸುವ ನವರಾತ್ರಿ ಉಪವಾಸಕ್ಕೆ ನಮೋ!

ಪ್ರಧಾನಮಂತ್ರಿ ನರೇಂದ್ರ ಮೋದಿ 68ರ ವಯಸ್ಸಲ್ಲೂ ದಣಿವರಿಯದೆ ದಿನಕ್ಕೆ 18 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಾರಲ್ಲ, ಈ ಉತ್ಸಾಹ ಮತ್ತು ಎನರ್ಜಿ ಹಿಂದಿನ ಗುಟ್ಟೇನು ಎಂಬ ಬಗ್ಗೆ ಆಗಾಗ ಕುತೂಹಲದ ಚರ್ಚೆ ಗರಿಗೆದರುತ್ತಲೇ ಇರುತ್ತದೆ.…

View More ಭಕ್ತಿ-ಶಕ್ತಿ ಹೆಚ್ಚಿಸುವ ನವರಾತ್ರಿ ಉಪವಾಸಕ್ಕೆ ನಮೋ!