ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭ

ತಾಂಬಾ: ಗುತ್ತಿಬಸವಣ್ಣ ಕಾಲುವೆ ಮೂಲಕ ತಾಂಬಾ ಸೇರಿ ಸುತ್ತಲಿನ ಗ್ರಾಮಗಳ ದೊಡ್ಡ ಹಳ್ಳದ ಬಾಂದಾರಗಳಿಗೆ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುತ್ತಿಬಸವಣ್ಣ ಹೋರಾಟ ಸಮಿತಿ ಹಾಗೂ ಬಂಥನಾಳದ ಶ್ರೀ ವೃಷಭಲಿಂಗ ಮಹಾ…

View More ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭ

ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯ

ಚಿಕ್ಕಮಗಳೂರು: ನಗರ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿಮೊಹಮ್ಮದ್ ಅನ್ವರ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಅನ್ವರ್ ಕುಟುಂಬಸ್ಥರು ಮತ್ತು ಸ್ನೇಹಿತರು ಶನಿವಾರ ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಒಂದು…

View More ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯ

ನಾಡಿಗಾಗಿ ಶ್ರಮಿಸಿದವರ ಸ್ಮರಿಸಿ

ವಿಜಯಪುರ: ಕನ್ನಡ ನಾಡು-ನುಡಿಗಾಗಿ ಅನೇಕರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಚೇತನಾ ಶಿಕ್ಷಣ ಸಂಸ್ಥೆ ಚೇರ್ಮನ್ ಹಾಗೂ ಪ್ರಾಚಾರ್ಯ ಡಾ.ದಯಾನಂದ ಜುಗತಿ ಹೇಳಿದರು. ನಗರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ…

View More ನಾಡಿಗಾಗಿ ಶ್ರಮಿಸಿದವರ ಸ್ಮರಿಸಿ

ನವುಲೆ ಕೆರೆ ಉಳಿವಿಗೆ 24 ಗಂಟೆ ನಿರಶನ

ಶಿವಮೊಗ್ಗ: ನವುಲೆ ಕೆರೆ ಉಳಿಸಲು ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಪರಿಸರಾಸಕ್ತರೊಂದಿಗೆ ಸೇರಿಕೊಂಡು ಹೋರಾಟ ಆರಂಭಿಸಿದ್ದು, ಮಂಗಳವಾರ 24 ಗಂಟೆ ಉಪವಾಸ ಸತ್ಯಾಗ್ರಹ ಸತ್ಯಾಗ್ರಹ ನಡೆಸಿದರು. ಕೆರೆ ಉಳಿವಿಗೆ ತೀವ್ರ ಹೋರಾಟ…

View More ನವುಲೆ ಕೆರೆ ಉಳಿವಿಗೆ 24 ಗಂಟೆ ನಿರಶನ

ನಿಖಿಲ್​ ಸ್ಪರ್ಧೆ ವಿರೋಧಿಸಿ ಮಂಡದ್ಯ ಕಾಂಗ್ರೆಸ್​ ಮುಖಂಡನಿಂದ ಉಪವಾಸ ಸತ್ಯಾಗ್ರಹ

ಮಂಡ್ಯ: ಜೆಡಿಎಸ್​ನಿಂದ ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿರುವ ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನು ವಿರೋಧಿಸಿ ಕಾಂಗ್ರೆಸ್​ ಮುಖಂಡರೊಬ್ಬರು ಭಾನುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಗೂ…

View More ನಿಖಿಲ್​ ಸ್ಪರ್ಧೆ ವಿರೋಧಿಸಿ ಮಂಡದ್ಯ ಕಾಂಗ್ರೆಸ್​ ಮುಖಂಡನಿಂದ ಉಪವಾಸ ಸತ್ಯಾಗ್ರಹ

ಐದನೇ ದಿನಕ್ಕೆ ಕಾಲಿಟ್ಟ ಅಣ್ಣ ಹಜಾರೆ ಸತ್ಯಾಗ್ರಹ: ಗ್ರಾಮಸ್ಥರಿಂದ ಹೆದ್ದಾರಿ ತಡೆ

ರಾಲೇಗಾಂವ್​ ಸಿದ್ಧಿ (ಮಹಾರಾಷ್ಟ್ರ): ಕೇಂದ್ರದಲ್ಲಿ ಲೋಕಪಾಲ್​ ಮತ್ತು ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹಜಾರೆ ಹೋರಾಟಕ್ಕೆ ಬೆಂಬಲಿಸಿ…

View More ಐದನೇ ದಿನಕ್ಕೆ ಕಾಲಿಟ್ಟ ಅಣ್ಣ ಹಜಾರೆ ಸತ್ಯಾಗ್ರಹ: ಗ್ರಾಮಸ್ಥರಿಂದ ಹೆದ್ದಾರಿ ತಡೆ

ಲೋಕಪಾಲ್​, ಲೋಕಾಯುಕ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಮುಂಬೈ: ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಹೋರಾಟ ಆರಂಭಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರ ಮಟ್ಟದಲ್ಲಿ ಲೋಕಪಾಲ್​…

View More ಲೋಕಪಾಲ್​, ಲೋಕಾಯುಕ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಉಪವಾಸ ಕೈಬಿಟ್ಟು, ಧರಣಿ ಮುಂದುವರಿಸಿದ ಎಂಪಿಆರ್

ಹೊನ್ನಾಳಿ: ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊನ್ನಾಳಿ-ನ್ಯಾಮತಿ ಸೇರ್ಪಡೆ, ಜನಸಾಮಾನ್ಯರಿಗೆ ಮರಳು ವಿತರಣೆಗೆ ಒತ್ತಾಯಿಸಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪಟ್ಟಣದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಬುಧವಾರ ಕೈಬಿಟ್ಟಿದ್ದು, ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ್ ಸ್ಥಳಕ್ಕೆ ಭೇಟಿ…

View More ಉಪವಾಸ ಕೈಬಿಟ್ಟು, ಧರಣಿ ಮುಂದುವರಿಸಿದ ಎಂಪಿಆರ್

ಮರಳಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಜನಸಾಮಾನ್ಯರಿಗೆ ಮರಳು ಸಿಗುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್​ ಇಲಾಖೆ ವಿರುದ್ಧ ತಿರುಗಿಬಿದ್ದಿರುವ ಶಾಸಕ ರೇಣುಕಾಚಾರ್ಯ ಅವರು ಕಳೆದ ಸೋಮವಾರ ತುಂಗಭದ್ರಾ ನದಿಗೆ ಇಳಿದು ನೂರಾರು…

View More ಮರಳಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಶಾಸಕ ರೇಣುಕಾಚಾರ್ಯ

ಬಿಎಸ್‌ಎನ್‌ಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ

<< ನಿವೃತ್ತಿ ವೇತನ ಪರಿಷ್ಕರಣೆಗೆ ಆಗ್ರಹ > ವಿಳಂಬ ನೀತಿಗೆ ವ್ಯಾಪಕ ಆಕ್ರೋಶ >> ವಿಜಯಪುರ: ನಿವೃತ್ತಿ ವೇತನ ಪರಿಷ್ಕರಣೆಗೆ ಒತ್ತಾಯಿಸಿ ವಿಜಯಪುರ-ಬಾಗಲಕೋಟೆ ಬಿಎಸ್‌ಎನ್‌ಎಲ್ ನಿವೃತ್ತ ನೌಕರರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು. ನಗರದ…

View More ಬಿಎಸ್‌ಎನ್‌ಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ