ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​: ವಿಚಾರಣೆ ಮುಂದೂಡಿದ ಬೆನ್ನಲ್ಲೇ ವಿಧಾನಸಭಾ ಕಾರ್ಯಾಲಯದಿಂದ ಪತ್ರದ ಬಿಸಿ!

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​ ಎದುರಾಗಿದೆ. ಮಂಗಳವಾರ ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್​ ವಿಚಾರಣೆಯನ್ನು…

View More ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​: ವಿಚಾರಣೆ ಮುಂದೂಡಿದ ಬೆನ್ನಲ್ಲೇ ವಿಧಾನಸಭಾ ಕಾರ್ಯಾಲಯದಿಂದ ಪತ್ರದ ಬಿಸಿ!

ಉಪಚುನಾವಣೆ ಕೈ ತಾಲೀಮು: ಕಾಂಗ್ರೆಸ್ ಮ್ಯಾರಥಾನ್ ಸಭೆ, 8 ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹ

ಬೆಂಗಳೂರು: ಅನರ್ಹ ಶಾಸಕರ 17 ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧತೆ ಪ್ರಾರಂಭಿಸಿರುವ ಕಾಂಗ್ರೆಸ್, ಈ ನಿಟ್ಟಿನಲ್ಲಿ ಶನಿವಾರ ಆಯಾ ಕ್ಷೇತ್ರಗಳಿರುವ ಜಿಲ್ಲಾ ಮುಖಂಡರುಗಳ ಸಭೆ ನಡೆಸಿದೆ. ಇಡೀ ದಿನ ನಡೆದ ಸಭೆಯಲ್ಲಿ ಜೆಡಿಎಸ್ ಜತೆ ಮೈತ್ರಿ…

View More ಉಪಚುನಾವಣೆ ಕೈ ತಾಲೀಮು: ಕಾಂಗ್ರೆಸ್ ಮ್ಯಾರಥಾನ್ ಸಭೆ, 8 ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹ

ಜೆಡಿಎಸ್​ನಲ್ಲಿ ಹೆಚ್ಚುತ್ತಿರುವ ದಳಮಳ: ಮನೆಯೊಂದು 3 ಬಾಗಿಲು ಎಂಬಂತಾದ ಪಕ್ಷ, ಸ್ವಪಕ್ಷೀಯರ ಏಟಿಗೆ ವರಿಷ್ಠರು ತತ್ತರ

ಬೆಂಗಳೂರು: ಜೆಡಿಎಸ್​ನಲ್ಲಿ ಈಗ ಒಡೆದ ಮನೆಯಾಗಿದೆ. ಪಕ್ಷದ ಮೇಲಿನ ದೇವೇಗೌಡರ ಕುಟುಂಬದ ಹಿಡಿತ ನಿಧಾನವಾಗಿ ಸಡಿಲಗೊಳ್ಳುತ್ತಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ಅಂತಃಕಲಹ ದಿನೇ ದಿನೆ ಹೆಚ್ಚುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ, ಅಲ್ಲಿ…

View More ಜೆಡಿಎಸ್​ನಲ್ಲಿ ಹೆಚ್ಚುತ್ತಿರುವ ದಳಮಳ: ಮನೆಯೊಂದು 3 ಬಾಗಿಲು ಎಂಬಂತಾದ ಪಕ್ಷ, ಸ್ವಪಕ್ಷೀಯರ ಏಟಿಗೆ ವರಿಷ್ಠರು ತತ್ತರ

ಉಪಚುನಾವಣೆಗಿಂತಲೂ ಸಾರ್ವತ್ರಿಕ ಚುನಾವಣೆಯೇ ನಡೆಯಬಹುದು ಎಂದು ಹೊಸ ಬಾಂಬ್‌ ಸಿಡಿಸಿದ ಎಚ್‌ಡಿಡಿ

ಮಂಡ್ಯ: ಮುಂದೆ ಉಪಚುನಾವಣೆಗಳಿಗಿಂತ ಸಾರ್ವತ್ರಿಕ ಚುನಾವಣೆಯೇ ಬರಬಹುದು. ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ತಿಳಿಸಿದ್ದಾರೆ. ಕೆ.ಆರ್.ಪೇಟೆ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ…

View More ಉಪಚುನಾವಣೆಗಿಂತಲೂ ಸಾರ್ವತ್ರಿಕ ಚುನಾವಣೆಯೇ ನಡೆಯಬಹುದು ಎಂದು ಹೊಸ ಬಾಂಬ್‌ ಸಿಡಿಸಿದ ಎಚ್‌ಡಿಡಿ

ನಾನು ಆಕಾಂಕ್ಷಿಯಲ್ಲ, ದೇವೇಗೌಡರ ಕುಟುಂಬದವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಸರಿಯಲ್ಲ: ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು: ಕೆ.ಆರ್​.ಪೇಟೆ ಜೆಡಿಎಸ್​ ಶಾಸಕ ನಾರಾಯಣಗೌಡ ಅನರ್ಹಗೊಂಡ ಬಳಿಕ ಉಪಸಮರದ ಸದ್ದು ಜೋರಾಗಿ ಕೇಳುತ್ತಿದ್ದು, ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್​ ಯುವಘಟಕದ ಮುಖ್ಯಸ್ಥ ನಿಖಿಲ್​ ಕುಮಾರಸ್ವಾಮಿ ತಿಳಿಸಿದ್ದಾರೆ. ಉಪಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ…

View More ನಾನು ಆಕಾಂಕ್ಷಿಯಲ್ಲ, ದೇವೇಗೌಡರ ಕುಟುಂಬದವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಸರಿಯಲ್ಲ: ನಿಖಿಲ್​ ಕುಮಾರಸ್ವಾಮಿ

ಕೆ.ಆರ್​.ಪೇಟೆಯಿಂದ ನಿಖಿಲ್​ ಸ್ಪರ್ಧೆ ಇಲ್ಲ; ನಮ್ಮನ್ನು ನೆಮ್ಮದಿಯಾಗಿ ಇರಲಿ ಬಿಟ್ಟುಬಿಡಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ

ಹಾಸನ: ನಮ್ಮದು ಪಾಪದ ಸರ್ಕಾರ ಆಗಿತ್ತು. ಈಗ ಪವಿತ್ರ ಸರ್ಕಾರ ಆಡಳಿತದಲ್ಲಿದೆ. ಯಾರ್ಯಾರನ್ನು ಪವಿತ್ರ ಮಾಡುತ್ತಾರೆಂದು ಕಾದು ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಹೇಳಿದರು. ಚಿಕ್ಕಮಗಳೂರಿನಿಂದ ಕೆ.ಆರ್​.ಪೇಟೆಗೆ ಹೋಗುತ್ತಿದ್ದ ಅವರು ನಗರದ…

View More ಕೆ.ಆರ್​.ಪೇಟೆಯಿಂದ ನಿಖಿಲ್​ ಸ್ಪರ್ಧೆ ಇಲ್ಲ; ನಮ್ಮನ್ನು ನೆಮ್ಮದಿಯಾಗಿ ಇರಲಿ ಬಿಟ್ಟುಬಿಡಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ

ಅನರ್ಹರು, ಬಿಜೆಪಿ ಜೆಡಿಎಸ್ ಟಾರ್ಗೆಟ್: ಉಪಚುನಾವಣೆ ಗುಂಗಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಕಳೆದುಕೊಂಡು, ಲೋಕಸಭಾ ಚುನಾವಣೆಯಲ್ಲಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟು, ಮೈತ್ರಿ ಸರ್ಕಾರದಲ್ಲಿ ಮುಂದುವರಿಯುವ ಅವಕಾಶವನ್ನೂ ಕಳೆದುಕೊಂಡ ರಾಜ್ಯ ಕಾಂಗ್ರೆಸ್ ಈಗ ಹೋರಾಟದ ಮನಸ್ಥಿತಿಗೆ ಬಂದಿದೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಪ್ರಮುಖ…

View More ಅನರ್ಹರು, ಬಿಜೆಪಿ ಜೆಡಿಎಸ್ ಟಾರ್ಗೆಟ್: ಉಪಚುನಾವಣೆ ಗುಂಗಲ್ಲಿ ಕಾಂಗ್ರೆಸ್ ನಾಯಕರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ

ವಿಜಯವಾಣಿ ಸುದ್ದಿಜಾಲ ಹಾವೇರಿ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದರಿಂದ ಕ್ಷೇತ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಅವರನ್ನು ಸ್ಥಳೀಯ ನಿಯೋಗವೊಂದು ಭೇಟಿ ಮಾಡಿ ರ್ಚಚಿಸಿದೆ. ಜಿಪಂ…

View More ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ

ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ರಮೇಶ್​ಕುಮಾರ್​ ತೀರ್ಪು ಬಾಂಬೆ ಹೈಕೋರ್ಟ್​ ತೀರ್ಪಿಗೆ ವಿರುದ್ಧ…

ನವದೆಹಲಿ: ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದು, ಸರ್ಕಾರವನ್ನು ಬೀಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ 17 ಶಾಸಕರನ್ನು ಅನರ್ಹಗೊಳಿಸಿ ಕರ್ನಾಟಕ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಆದೇಶಿಸಿದ್ದಾರೆ. ಇವರೆಲ್ಲರನ್ನೂ 15ನೇ ವಿಧಾನಸಭೆ…

View More ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ರಮೇಶ್​ಕುಮಾರ್​ ತೀರ್ಪು ಬಾಂಬೆ ಹೈಕೋರ್ಟ್​ ತೀರ್ಪಿಗೆ ವಿರುದ್ಧ…

ಶಂಕರ ಕುಟುಂಬಕ್ಕೇ ಟಿಕೆಟ್ ಸಾಧ್ಯತೆ

ರಾಣೆಬೆನ್ನೂರ: ಶಾಸಕ ಸ್ಥಾನದಿಂದ ಆರ್. ಶಂಕರ ಅವರನ್ನು ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.…

View More ಶಂಕರ ಕುಟುಂಬಕ್ಕೇ ಟಿಕೆಟ್ ಸಾಧ್ಯತೆ