ಮೊದಲ ಬಾರಿಗೆ ದರ್ಶನ ನೀಡಿದ ಚಂದ್ರಯಾನ-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್​ ರೋವರ್​

ನವದೆಹಲಿ: ಇನ್ನೊಂದು ವಾರದಲ್ಲಿ ನಭಕ್ಕೆ ಜಿಗಿಯಲಿರುವ ಚಂದ್ರಯಾನ್​-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್​ ರೋವರ್​ನ ಜೋಡಣೆಯ ಅಂತಿಮ ಕಾರ್ಯ ಭರದಿಂದ ಸಾಗಿದೆ. ಇದೇ ಮೊದಲ ಬಾರಿಗೆ ಅಂತಿಮ ಜೋಡಣೆ ಹಂತದಲ್ಲಿರುವ ಅವುಗಳ ಛಾಯಾಚಿತ್ರ…

View More ಮೊದಲ ಬಾರಿಗೆ ದರ್ಶನ ನೀಡಿದ ಚಂದ್ರಯಾನ-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್​ ರೋವರ್​

VIDEO| ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿರುವ ಇಸ್ರೋ: ಈ ಬಾರಿಯ ವಿಶೇಷತೆಯೇ ಬೇರೆ

ಬೆಂಗಳೂರು: ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದ್ದು, ಮೊದಲ ಚಂದ್ರಯಾನದ ಬಳಿಕ ಇದೀಗ ಎರಡನೇ ಚಂದ್ರಯಾನಕ್ಕೆ ಇಸ್ರೋ ಅಣಿಯಾಗುತ್ತಿದ್ದು, ಈ ಬಾರಿಯೂ ಸ್ವದೇಶಿ ನಿರ್ಮಿತವಾದ ಉಪಗ್ರಹವನ್ನು ಚಂದ್ರನ ಅಂಗಳಕ್ಕೆ…

View More VIDEO| ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿರುವ ಇಸ್ರೋ: ಈ ಬಾರಿಯ ವಿಶೇಷತೆಯೇ ಬೇರೆ

ರಿಸ್ಯಾಟ್-2ಬಿ ಉಪಗ್ರಹ ಇಂದು ನಭಕ್ಕೆ: ಪಿಎಸ್​ಎಲ್​ವಿ-ಸಿ46 ಮೂಲಕ ಉಡಾವಣೆ

ಶ್ರೀಹರಿಕೋಟಾ: ಭಾರತದ ಪ್ರಮುಖ ಕಣ್ಗಾವಲು ಉಪಗ್ರಹ ಎಂದೇ ಪರಿಗಣಿಸಲಾಗುತ್ತಿರುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ)ಯನ್ನು ನಭಕ್ಕೆ ಹೊತ್ತೊಯ್ಯಲಿರುವ ಪಿಎಸ್​ಎಲ್​ವಿ -ಸಿ46 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಗ್ಗೆ 5.30ಕ್ಕೆ ಉಡಾವಣೆಯಾಗುವ…

View More ರಿಸ್ಯಾಟ್-2ಬಿ ಉಪಗ್ರಹ ಇಂದು ನಭಕ್ಕೆ: ಪಿಎಸ್​ಎಲ್​ವಿ-ಸಿ46 ಮೂಲಕ ಉಡಾವಣೆ

ಚೊಚ್ಚಲ ಹಾರಾಟ ಕೈಗೊಂಡ ವಿಶ್ವದ ಅತಿದೊಡ್ಡ ವಿಮಾನ: ಆಗಸದಲ್ಲಿ ತೇಲುತ್ತಲೇ ಉಪಗ್ರಹಗಳನ್ನು ಉಡಾವಣೆ ಮಾಡಬಲ್ಲದು

ವಾಷಿಂಗ್ಟನ್​: ವಿಶ್ವದಲ್ಲೇ ಅತಿದೊಡ್ಡ ವಿಮಾನ ಸ್ಟ್ರಾಟೊಲಾಂಚ್​ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಚೊಚ್ಚಲ ಹಾರಾಟ ಕೈಗೊಂಡಿತು. ಎರಡು ವಿಮಾನಗಳ ಚೌಕಟ್ಟು ಹಾಗೂ ಬೋಯಿಂಗ್​ನ 6 ವಿಮಾನ ಇಂಜಿನ್​ಗಳನ್ನು ಹೊಂದಿರುವ ಸ್ಟ್ರಾಟೊಲಾಂಚ್​ ಮೊಜಾವೆ ಮರಭೂಮಿಯ ಆಗಸದಲ್ಲಿ ಗಂಟೆಗೆ 305…

View More ಚೊಚ್ಚಲ ಹಾರಾಟ ಕೈಗೊಂಡ ವಿಶ್ವದ ಅತಿದೊಡ್ಡ ವಿಮಾನ: ಆಗಸದಲ್ಲಿ ತೇಲುತ್ತಲೇ ಉಪಗ್ರಹಗಳನ್ನು ಉಡಾವಣೆ ಮಾಡಬಲ್ಲದು

ಎ-ಸ್ಯಾಟ್​ ಕ್ಷಿಪಣಿ ಪರೀಕ್ಷಿಸಿದ ಭಾರತವನ್ನು ಬೆಂಬಲಿಸಿದ ಪೆಂಟಗಾನ್​, ಬಾಹ್ಯಾಕಾಶ ಬಗ್ಗೆಯೂ ಕಳವಳ

ವಾಷಿಂಗ್ಟನ್​: ಅಂತರಿಕ್ಷದಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಮಿಷನ್​ ಶಕ್ತಿ ಹೆಸರಿನ ಎ-ಸ್ಯಾಟ್​ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತವನ್ನು ಪೆಂಟಗಾನ್​ ಬೆಂಬಲಿಸಿದೆ. ‘ಭಾರತ ಎ-ಸ್ಯಾಟ್​ ಕ್ಷಿಪಣಿ ವ್ಯವಸ್ಥೆಯನ್ನು ಏಕೆ ಪರೀಕ್ಷಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತ…

View More ಎ-ಸ್ಯಾಟ್​ ಕ್ಷಿಪಣಿ ಪರೀಕ್ಷಿಸಿದ ಭಾರತವನ್ನು ಬೆಂಬಲಿಸಿದ ಪೆಂಟಗಾನ್​, ಬಾಹ್ಯಾಕಾಶ ಬಗ್ಗೆಯೂ ಕಳವಳ

VIDEO: ಎ ಸ್ಯಾಟ್​ ಕ್ಷಿಪಣಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಗೊತ್ತಾ? ಡಿಆರ್​ಡಿಒ ತಂತ್ರಜ್ಞಾನ ಹೀಗಿದೆ…

ನವದೆಹಲಿ: ಅಂತರಿಕ್ಷದಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಮಿಷನ್​ ಶಕ್ತಿ ಹೆಸರಿನ ಎ-ಸ್ಯಾಟ್​ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಈ ತಂತ್ರಜ್ಞಾನ ಹೊಂದಿರುವ ನಾಲ್ಕನೇ ದೇಶ…

View More VIDEO: ಎ ಸ್ಯಾಟ್​ ಕ್ಷಿಪಣಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಗೊತ್ತಾ? ಡಿಆರ್​ಡಿಒ ತಂತ್ರಜ್ಞಾನ ಹೀಗಿದೆ…

ಮಧ್ಯರಾತ್ರಿಯೇ ಪಿಎಸ್​ಎಲ್​ವಿ-ಸಿ44 ಉಡಾವಣೆ ಆಗಿದ್ದು ಏಕೆ?

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಉಪಗ್ರಹಗಳನ್ನು ಸಾಮಾನ್ಯವಾಗಿ ಬೆಳಗ್ಗೆ, ಮಧ್ಯಾಹ್ನ ಅಥವಾ ಸಂಜೆ ವೇಳೆ ಉಡಾವಣೆ ಮಾಡುತ್ತದೆ. ಆದರೆ, ಈ ಬಾರಿ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ…

View More ಮಧ್ಯರಾತ್ರಿಯೇ ಪಿಎಸ್​ಎಲ್​ವಿ-ಸಿ44 ಉಡಾವಣೆ ಆಗಿದ್ದು ಏಕೆ?

ದೇಶದ ಅತ್ಯಂತ ಭಾರವಾದ ಉಪಗ್ರಹ ಜಿಸ್ಯಾಟ್​-11 ಉಡಾವಣೆ: ಇಸ್ರೋದ ಹೊಸ ದಾಖಲೆ

ಬೆಂಗಳೂರು:  ದೇಶದ ಇತಿಹಾಸದಲ್ಲೇ ಅತ್ಯಂತ ಭಾರವಾದ ಜಿಸ್ಯಾಟ್​-11 ಉಪಗ್ರಹವನ್ನು ಬುಧವಾರ (ಇಂದು) ಮುಂಜಾನೆ ಯುರೋಪಿಯನ್​ ಮೂಲದ ಏರಿಯನ್​ ಸ್ಪೇಸ್​ ಸಂಸ್ಥೆಯು ಫ್ರೆಂಚ್​ನ ಗಯಾನಾದ ಕೌರೋ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ…

View More ದೇಶದ ಅತ್ಯಂತ ಭಾರವಾದ ಉಪಗ್ರಹ ಜಿಸ್ಯಾಟ್​-11 ಉಡಾವಣೆ: ಇಸ್ರೋದ ಹೊಸ ದಾಖಲೆ

ನೆಲಬಾಂಬನ್ನೂ ಗುರುತಿಸುತ್ತೆ ಹೈಸಿಸ್!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವ ಸ್ವದೇಶಿ ನಿರ್ವಿುತ ಹೈಸಿಸ್ (ಹೈಪರ್​ಸ್ಪೆಕ್ಟ್ರಲ್ ಪರಿವೀಕ್ಷಣೆ ) ಉಪಗ್ರಹ ಭದ್ರತೆ ಹಾಗೂ ಸೇನಾ ಕಾರ್ಯಾಚರಣೆಗೆ ಆನೆಬಲ ತಂದುಕೊಡಲಿದೆ. ನೆಲದ ಅಡಿ…

View More ನೆಲಬಾಂಬನ್ನೂ ಗುರುತಿಸುತ್ತೆ ಹೈಸಿಸ್!

ಇಸ್ರೋದಿಂದ ಭೂ ಅಧ್ಯಯನ ‘ಹೈಸಿಸ್’​ ಸೇರಿ ಜಾಗತಿಕ 30 ಉಪಗ್ರಹಗಳ ಉಡಾವಣೆ

ನವದೆಹಲಿ: ಭಾರತದ ಭೂವೀಕ್ಷಣಾ ಉಪಗ್ರಹ ಹೈಸಿಸ್(HysIS) ಹಾಗೂ ಇತರೆ ಎಂಟು ದೇಶಗಳ 30 ಉಪಗ್ರಹವನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದ…

View More ಇಸ್ರೋದಿಂದ ಭೂ ಅಧ್ಯಯನ ‘ಹೈಸಿಸ್’​ ಸೇರಿ ಜಾಗತಿಕ 30 ಉಪಗ್ರಹಗಳ ಉಡಾವಣೆ