ವಿದ್ಯಾರ್ಥಿಗಳಿಗೆ ಸಸ್ಯ ಸಂಪತ್ತಿನ ಅರಿವು ಅಗತ್ಯ

ಚಳ್ಳಕೆರೆ: ಸಸ್ಯ ಸಂಪತ್ತು ಬೆಳೆಸುವುದರಿಂದ ಆಗುವ ಅನುಕೂಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ನೀಲಕಂಠಪ್ಪ ತಿಳಿಸಿದರು. ತಾಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ…

View More ವಿದ್ಯಾರ್ಥಿಗಳಿಗೆ ಸಸ್ಯ ಸಂಪತ್ತಿನ ಅರಿವು ಅಗತ್ಯ

ಹುಟ್ಟುಹಬ್ಬದ ದಿನವೇ ಸ್ನೇಹಿತನ ದೇಹವನ್ನು ಕೇಕ್​ನಂತೆ ಕತ್ತರಿಸಿದ ಸ್ನೇಹಿತರು: ಉದ್ಯಾನಕ್ಕೆ ಕರೆದು ಕೃತ್ಯ

ಮುಂಬೈ: ಆತ ತನ್ನ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ. ಈ ಸಂಭ್ರಮವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಆತ ನಿರ್ಧರಿಸಿದ್ದ. ಪೂರ್ವ ನಿರ್ಧಾರಿತದಂತೆ ಆತ ಉದ್ಯಾನವೊಂದಕ್ಕೆ ತೆರಳಿದ್ದ. ಅಲ್ಲಿಗೆ ಆತನ ಸ್ನೇಹಿತರೂ ಬಂದಿದ್ದರು. ಆದರೆ, ಅವರೆಲ್ಲರೂ ಸೇರಿ ಕೇಕ್​…

View More ಹುಟ್ಟುಹಬ್ಬದ ದಿನವೇ ಸ್ನೇಹಿತನ ದೇಹವನ್ನು ಕೇಕ್​ನಂತೆ ಕತ್ತರಿಸಿದ ಸ್ನೇಹಿತರು: ಉದ್ಯಾನಕ್ಕೆ ಕರೆದು ಕೃತ್ಯ

ಹಸಿರಿನಿಂದ ಕಂಗೊಳಿಸುತ್ತಿದೆ ಪೊಲೀಸ್ ಠಾಣೆ

ರೋಣ: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸಗಳಲ್ಲಿಯೇ ಜೀವನ ಕಳೆದುಹೋಗುತ್ತದೆ. ಆದರೆ, ಈ ಎಲ್ಲ ಒತ್ತಡಗಳ ನಡುವೆ ಪಟ್ಟಣದ ಠಾಣೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಠಾಣೆಯ…

View More ಹಸಿರಿನಿಂದ ಕಂಗೊಳಿಸುತ್ತಿದೆ ಪೊಲೀಸ್ ಠಾಣೆ

ಉದ್ಯಾನ ನಿರ್ಮಾಣಕ್ಕೆ ಚಾಲನೆ

ಶಿರಹಟ್ಟಿ: ತಾಪಂ ಸಾಮರ್ಥ್ಯಸೌಧದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನ ನಿರ್ಮಾಣಕ್ಕೆ ತಾಪಂ ಇಒ. ಆರ್.ವೈ. ಗುರಿಕಾರ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪರಿಸರ ನಾಶದಿಂದ ಜಗತ್ತು ವಿನಾಶದತ್ತ ಸಾಗುತ್ತಿದೆ.…

View More ಉದ್ಯಾನ ನಿರ್ಮಾಣಕ್ಕೆ ಚಾಲನೆ

ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ

ಚಿತ್ರದುರ್ಗ: ಮೆದೇಹಳ್ಳಿ, ಮರುಳಪ್ಪ ಬಡಾವಣೆ ಹಾಗೂ ವಿದ್ಯಾನಗರದ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು. ನಗರದ ಮರುಳಪ್ಪ ಬಡಾವಣೆಯಲ್ಲಿ ಭಾನುವಾರ ಚೈತನ್ಯ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ವಿಶ್ವ ಪರಿಸರ…

View More ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ

ವಿದ್ಯಾದೇಗುಲದಲ್ಲಿ ಹಸಿರು ವೈಭವ

ತೇರದಾಳ: ಗುಡ್ಡದ ಅಂಚಿನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಆವರಣ, ಉದ್ಯಾನದಲ್ಲಿ ಶಾರದಾ ಮಾತೆಯ ದೇವಸ್ಥಾನ. ಇದು ಯಾವುದೋ ದೇವಸ್ಥಾನದ ವರ್ಣನೆಯಲ್ಲ. ಇದು ವಿದ್ಯಾದೇಗುಲ ಸರ್ಕಾರಿ ಶಾಲೆಯ ಹೊರನೋಟ. ಹೌದು. ರಬಕವಿ- ಬನಹಟ್ಟಿ ತಾಲೂಕಿನ ಕಾಲತಿಪ್ಪಿ…

View More ವಿದ್ಯಾದೇಗುಲದಲ್ಲಿ ಹಸಿರು ವೈಭವ

ಬ್ಯಾಡಗಿ ಉದ್ಯಾನಗಳೆಲ್ಲ ಅಧ್ವಾನ

ಬ್ಯಾಡಗಿ: ಪಟ್ಟಣದ ಸೌಂದರ್ಯ ಹೆಚ್ಚಿಸಲು, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ವಿುಸಿದ ಉದ್ಯಾನಗಳು ಜಾನುವಾರುಗಳ ದೊಡ್ಡಿಯಾಗುವ ಮೂಲಕ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಎಲ್ಲೆಡೆ ಗಿಡಗಂಟಿ, ಕಸಗಳಿಂದ ತುಂಬಿಕೊಂಡು ನಾಗರಿಕರ ಬೇಸರಕ್ಕೆ ಕಾರಣವಾಗಿವೆ. ಪಟ್ಟಣದ 23 ವಾರ್ಡ್​ಗಳ ಪೈಕಿ 45ಕ್ಕೂ…

View More ಬ್ಯಾಡಗಿ ಉದ್ಯಾನಗಳೆಲ್ಲ ಅಧ್ವಾನ

ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಶಿರಸಿ ನಗರಕ್ಕೆ ನೀರು ಸರಬರಾಜು ಮಾಡುವ ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಲ್ಲಿ ಹರಿವು ಸಂಪೂರ್ಣ ನಿಂತಿದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿದ್ದರೂ ಮುಂದಿನ 10 ದಿನಗಳಿಗೆ ಅಂತೂ ಇಂತೂ ನೀರು…

View More ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಂದರ ಉದ್ಯಾನ

ಕುದೂರು: ಮಾಗಡಿ ತಾಲೂಕು ಸೋಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲೀಗ ಆರೋಗ್ಯದ ಕಾಳಜಿ ಜತೆಗೆ ಸುಂದರ ಪರಿಸರ ನಿರ್ವಣವಾಗಿದೆ. ಸೋಲೂರು ಪಂಚಾಯಿತಿ ನೆರವು ಹಾಗೂ ವೈದ್ಯೆ ಡಾ. ರೂಪಚಂದ್ರಮಾಲಾ ಅವರ ಶ್ರಮದಿಂದಾಗಿ ಆಸ್ಪತ್ರೆಗೆ ಹೊಸ ರೂಪ ಬಂದಿದೆ.…

View More ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಂದರ ಉದ್ಯಾನ

ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಮುಳಗುಂದ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಪಟ್ಟಣದ ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯ ಆವರಣದ ಉದ್ಯಾನ ಈಗ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ. ಗಿಡಗಳು ಬಾಡಿವೆ. ಹುಲ್ಲು ಹಾಸು ಒಣಗಿದೆ. ನಿರ್ವಹಣೆಯಿಲ್ಲದೆ ಉದ್ಯಾನದ ಸೊಬಗು ದಿನೇದಿನೆ ಕಡಿಮೆಯಾಗುತ್ತಿದೆ.…

View More ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ