ಪ್ರಧಾನಿ ಮೋದಿ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಬೇಕು: ಉದ್ಧವ್​ ಠಾಕ್ರೆ

ಅಯೋಧ್ಯೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಮ ಮಂದಿರ ನಿರ್ಮಿಸಬೇಕು, ಮೋದಿ ಅವರಿಗೆ ಆ ಧೈರ್ಯವಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ. ಉದ್ಧವ್​ ಠಾಕ್ರೆ…

View More ಪ್ರಧಾನಿ ಮೋದಿ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಬೇಕು: ಉದ್ಧವ್​ ಠಾಕ್ರೆ

ಶಿವಸೇನೆ ಮತ್ತು ಬಿಜೆಪಿ ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂದ ಶಿವಸೇನೆ ನಾಯಕ ಉದ್ಧವ್​ ಠಾಕ್ರೆ

ಗಾಂಧಿನಗರ: ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಸೇನೆ ಹೋರಾಡಿತ್ತು. ಇದು ಉಭಯ ಪಕ್ಷಗಳ ನಡುವಿನ ಬಿರುಕಿಗೆ ಕಾರಣವಾಗಿತ್ತು. ಆದರೆ, ಹಾಗೆಂದು ಉಭಯ ಪಕ್ಷಗಳು ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂಬುದನ್ನು ಗಮನಿಸಬೇಕು…

View More ಶಿವಸೇನೆ ಮತ್ತು ಬಿಜೆಪಿ ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂದ ಶಿವಸೇನೆ ನಾಯಕ ಉದ್ಧವ್​ ಠಾಕ್ರೆ

ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಶಿವಸೇನೆ ಸಮ್ಮತಿ ಸೂಚಿಸಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್,​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ…

View More ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿ

ಮಧ್ಯಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಎಲ್ಲ ಪಕ್ಷದವರು ಒಂದಾಗಬೇಕು. ನಮ್ಮ ಪಕ್ಷದ ಬಳಿ ರಾಮಮಂದಿರದ ಪೇಟೆಂಟ್ ಇಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೆ ಭೇಟಿ ನೀಡಿ…

View More ಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿ

ರಾಮ ಮಂದಿರ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ: ಉದ್ಧವ್‌ ಠಾಕ್ರೆ

ಅಯೋಧ್ಯೆ: ಕೇಂದ್ರ ಸರ್ಕಾರವು ಈಗಲೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳದಿದ್ದರೆ ಅವರು ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಅಯೋಧ್ಯೆಯ ರಾಮ್‌ ಲಲ್ಲಾ ದೇಗುಲಕ್ಕೆ…

View More ರಾಮ ಮಂದಿರ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ: ಉದ್ಧವ್‌ ಠಾಕ್ರೆ

ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಆಯೋಧ್ಯ: ಆಯೋಧ್ಯದಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಒಂದೆಡೆ ಧರ್ಮ ಸಂಸತ್​ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವಾಗಲೇ ಮತ್ತೊಂದೆಡೆ ಮೈತ್ರಿ ಪಕ್ಷ ಶಿವಸೇನೆಯೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದೆ. “ನೋಟು ಅಮಾನ್ಯ…

View More ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಮಂದಿರಕ್ಕಾಗಿ ಅಯೋಧ್ಯೆಯಲ್ಲಿ ವಿಎಚ್​ಪಿ, ಶಿವಸೇನೆ ಗರ್ಜನೆ

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ನ. 25ರಂದು ಶಿವಸೇನೆ ಮತ್ತು ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. 1992ರ ಬಳಿಕ ಸಾಧು- ಸಂತರ ಬೃಹತ್ ಸಮಾಗಮ…

View More ಮಂದಿರಕ್ಕಾಗಿ ಅಯೋಧ್ಯೆಯಲ್ಲಿ ವಿಎಚ್​ಪಿ, ಶಿವಸೇನೆ ಗರ್ಜನೆ

ರಾಮನ ಜನ್ಮ ಸ್ಥಳಕ್ಕೆ ಛತ್ರಪತಿ ಶಿವಾಜಿ ಜನ್ಮಸ್ಥಳ ಶಿವನೇರಿ ಕೋಟೆಯ ಮಣ್ಣು!

ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡುವ ವೇಳೆ ಮರಾಠ ರಾಜ ಛತ್ರಪತಿ ಶಿವಾಜಿ ಜನ್ಮಸ್ಥಳವಾದ ಶಿವನೇರಿ ಕೋಟೆಯಿಂದ ಮಣ್ಣನ್ನು ಕೊಂಡೊಯ್ಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮುಂಬೈನಲ್ಲಿ…

View More ರಾಮನ ಜನ್ಮ ಸ್ಥಳಕ್ಕೆ ಛತ್ರಪತಿ ಶಿವಾಜಿ ಜನ್ಮಸ್ಥಳ ಶಿವನೇರಿ ಕೋಟೆಯ ಮಣ್ಣು!

ಖಾತೆಗೆ 15 ಲಕ್ಷ ಎಷ್ಟು ಸುಳ್ಳೋ, ರಾಮ ಮಂದಿರವೂ ಅಷ್ಟೇ ಹುಸಿ

ಮುಂಬೈ: ‘ಮೊದಲು ರಾಮ ಮಂದಿರ ನಂತರ ಸರ್ಕಾರ’ ಎನ್ನುವ ಮೂಲಕ ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂದು ಇತ್ತೀಚೆಗಷ್ಟೇ ಒತ್ತಾಯಿಸಿದ್ದ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಈಗ ರಾಮ ಮಂದಿರದ ಬಗ್ಗೆ ಹೊಸದೊಂದು ಹೇಳಿಕೆ ನೀಡಿದ್ದಾರೆ.…

View More ಖಾತೆಗೆ 15 ಲಕ್ಷ ಎಷ್ಟು ಸುಳ್ಳೋ, ರಾಮ ಮಂದಿರವೂ ಅಷ್ಟೇ ಹುಸಿ

ಮೊದಲು ಮಂದಿರ, ನಂತರ ಸರ್ಕಾರ: ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ

ಮುಂಬೈ: ಮುಂದಿನ ಲೋಕಸಭೆ ಚುನಾವಣೆಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂಥ ನೂತನ ಘೋಷಣೆಯನ್ನು ಹೊರಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ.…

View More ಮೊದಲು ಮಂದಿರ, ನಂತರ ಸರ್ಕಾರ: ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ