ಶಿವಕುಮಾರ ಉದಾಸಿ ರೋಡ್ ಶೋ

ರಾಣೆಬೆನ್ನೂರ: ಲೋಕಸಭೆ ಚುನಾವಣೆ ಪ್ರಚಾರದ ಕೊನೆಯ ದಿನ ಭಾನುವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕುರುಬಗೇರಿ, ಸೊಪ್ಪಿನಪೇಟೆ, ಬೀರಲಿಂಗೇಶ್ವರ ದೇವಸ್ಥಾನ, ದುರ್ಗಾ ಸರ್ಕಲ್,…

View More ಶಿವಕುಮಾರ ಉದಾಸಿ ರೋಡ್ ಶೋ

ಮಾತನಾಡುವಾಗ ಪ್ರಜ್ಞೆ ಇರಲಿ

ಗದಗ: ಹುಲಕೋಟಿ ಮೂಲಕವೇ ಹಾದು ಹೋಗು ತ್ತಿರುವ ಹುಬ್ಬಳ್ಳಿ-ಹೊಸಪೇಟೆ ಹೆದ್ದಾರಿ ರಸ್ತೆ ಯೋಜನೆ ಯಾರಿಂದ ಆರಂಭವಾಗಿದೆ? ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ತಿಳಿವಳಿಕೆ ಇಲ್ಲದವರಂತೆ ಮಾತನಾಡಬಾರದು ಎಂದು ಸಂಸದ ಶಿವಕುಮಾರ ಉದಾಸಿ ಅಸಮಾಧಾನ ವ್ಯಕ್ತಪಡಿಸಿದರು.…

View More ಮಾತನಾಡುವಾಗ ಪ್ರಜ್ಞೆ ಇರಲಿ

ಜಿಲ್ಲೆಗೆ ಎಚ್ಕೆ ಕುಟುಂಬದ ಕೊಡುಗೆ ಶೂನ್ಯ

ಗದಗ: ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಕಳೆದ 40 ವರ್ಷಗಳಿಂದ ಅವರ ಕುಟುಂಬವೇ ಅಧಿಕಾರದಲ್ಲಿದ್ದರೂ ಜಿಲ್ಲೆಗೆ ಒಂದೇ ಒಂದು ಕೈಗಾರಿಕೆ ತರಲಿಲ್ಲ ಏಕೆ ಎಂದು ಬಿಜೆಪಿ ಮುಖಂಡ ಶಾಸಕ…

View More ಜಿಲ್ಲೆಗೆ ಎಚ್ಕೆ ಕುಟುಂಬದ ಕೊಡುಗೆ ಶೂನ್ಯ

ಕಾಂಗ್ರೆಸ್-ಜೆಡಿಎಸ್​ಗೆ ತಕ್ಕ ಪಾಠ

ಲಕ್ಷೆ್ಮೕಶ್ವರ:ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು. ಪಟ್ಟಣದಲ್ಲಿ…

View More ಕಾಂಗ್ರೆಸ್-ಜೆಡಿಎಸ್​ಗೆ ತಕ್ಕ ಪಾಠ

ಸುಳ್ಳು ಹೇಳುವುದೇ ಕಾಂಗ್ರೆಸ್ ಸಂಸ್ಕೃತಿ

ಗದಗ:ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ತಾಲೂಕಿನ ಹಂಗನಕಟ್ಟಿ, ಮಹಾಲಿಂಗಪುರ, ಸೊರಟೂರ, ಯಲಿಶಿರೂರ, ಶಿರುಂಜ, ಶಿರೋಳ,…

View More ಸುಳ್ಳು ಹೇಳುವುದೇ ಕಾಂಗ್ರೆಸ್ ಸಂಸ್ಕೃತಿ

ಈ ಬಾರಿ ನಿಮ್ಮ ಆಯ್ಕೆ ಯಾರು?

ರಾಣೆಬೆನ್ನೂರ: ಹಾವೇರಿ-ಗದಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಗದಗಿನ ಡಿ.ಆರ್. ಪಾಟೀಲ ಹೆಸರು ಅಂತಿಮಗೊಳ್ಳುತ್ತಿದ್ದಂತೆ ನೆಟ್ಟಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೆಲುವಿನ ಸಮೀಕ್ಷೆ ಜೋರಾಗಿದೆ. 2019ರ ನಿಮ್ಮ ಆಯ್ಕೆ ಯಾರು, ಬಿಜೆಪಿಯ ಶಿವಕುಮಾರ ಉದಾಸಿಯೋ, ಕಾಂಗ್ರೆಸ್​ನ ಡಿ.ಆರ್. ಪಾಟೀಲರೋ…

View More ಈ ಬಾರಿ ನಿಮ್ಮ ಆಯ್ಕೆ ಯಾರು?

ಪ್ರಧಾನಿ ಮೋದಿ ಸಾಧನೆ ಜನರಿಗೆ ತಿಳಿಸಿ

ರಾಣೆಬೆನ್ನೂರ: ಪ್ರಧಾನಿ ಮೋದಿಯವರು ನಾಲ್ಕೂವರೆ ವರ್ಷದಲ್ಲಿ ಮಾಡಿದ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ತಲುಪಿಸಬೇಕು. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಶನಿವಾರ ಬೆಳಗ್ಗೆ ನಗರದ…

View More ಪ್ರಧಾನಿ ಮೋದಿ ಸಾಧನೆ ಜನರಿಗೆ ತಿಳಿಸಿ

ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು

ಶಿರಹಟ್ಟಿ: ವಿಧಾನ ಸಭೆ ಸೇರಿ ಎಲ್ಲ ಇಲಾಖೆ ಕಚೇರಿಗಳಲ್ಲಿನ ಕಡತ ವ್ಯವಹಾರ ಹಾಗೂ ನ್ಯಾಯಾಲಯದಲ್ಲಿ ನ್ಯಾಯಾಧೀಶರು ನೀಡುವ ತೀರ್ಪು ಸೇರಿ ಮಾತೃ ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು…

View More ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು