ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

| ರಾಜೇಶ ವೈದ್ಯ ಬೆಳಗಾವಿಕೆಲವೇ ದಿನಗಳ ಹಿಂದೆ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ಬೆಳಗಾವಿ ನಗರ ಗಣೇಶ ಹಬ್ಬದ ಸಿದ್ದತೆಗಾಗಿ ಮತ್ತೆ ಮೈ ಕೊಡವಿ ಎದ್ದು ನಿಂತಿದೆ. ಜನತೆಯ ಮನದಲ್ಲಿ ಗಣೇಶನನ್ನು ಸ್ವಾಗತಿಸುವ…

View More ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

ಅಂತರಂಗದ ಚೈತನ್ಯ ಶಕ್ತಿಯೇ ಸಂಸ್ಕೃತಿ

ಸಿದ್ದಾಪುರ: ಸಂಸ್ಕೃತಿ ಎಂದರೆ ಸಮುದಾಯದ ಅಂತರಂಗದ ಚೈತನ್ಯ ಶಕ್ತಿ. ಸಾಂಸ್ಕೃತಿಕ ಚಟುವಟಿಕೆ ಎಂದರೆ ಚೈತನ್ಯಕ್ಕೆ ಹೊಸ ಹರಿವನ್ನು ಸೃಷ್ಟಿಸುವ ಕ್ರಿಯೆ. ಅದು ಕಲಾವಿದ ಮತ್ತು ಸಹೃದಯರು ಸೇರಿ ನಡೆಸುವ ಭಾವಯಜ್ಞ. ಅಂಥಹ ಚೈತನ್ಯ ಸಾಂಸ್ಕೃತಿಕ…

View More ಅಂತರಂಗದ ಚೈತನ್ಯ ಶಕ್ತಿಯೇ ಸಂಸ್ಕೃತಿ

ಬಸವೇಶ್ವರ ಕಾರ್ಣೀಕ ಮಹೋತ್ಸವ

ದಾವಣಗೆರೆ: ಐತಿಹಾಸಿಕ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಕಾರ್ಣೀಕ ಮಹೋತ್ಸವ ಸೋಮವಾರ ನೆರವೇರಿತು. ಶ್ರೀ ಬಸವೇಶ್ವರ, ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ಗ್ರಾಮದ ದೇವರುಗಳ ಉತ್ಸವ ಮೂರ್ತಿಗಳು…

View More ಬಸವೇಶ್ವರ ಕಾರ್ಣೀಕ ಮಹೋತ್ಸವ

ಇಂದು ಕೃಷ್ಣನೂರಲ್ಲಿ ಅಷ್ಟಮಿ

< ಕೃಷ್ಣಮಠಕ್ಕೆ ಉತ್ಸವದ ಕಳೆ ಇಂದು ರಾತ್ರಿ ದೇವರಿಗೆ ಅರ್ಘ್ಯ ಪ್ರದಾನ > ಉಡುಪಿ: ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಪೊಡವಿಗೊಡೆಯನ ನಾಡು ಉಡುಪಿ ಸಜ್ಜಾಗಿದೆ. ಕೃಷ್ಣನ ಜನ್ಮಜಯಂತಿ ಆರಾಧನೆಗೆ ರಥಬೀದಿ ಶೃಂಗಾರಗೊಂಡಿದೆ. ರಾಜ್ಯದ ವಿವಿಧ…

View More ಇಂದು ಕೃಷ್ಣನೂರಲ್ಲಿ ಅಷ್ಟಮಿ

ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಗೌರಿ ಗಣೇಶ ಹಬ್ಬ, ಮದುವೆ…

View More ಆಭರಣ ಪ್ರದರ್ಶನ-ಮಾರಾಟ ಉತ್ಸವ

ರುಕುಮಾಯಿ ದಿಂಡಿ ಉತ್ಸವಕ್ಕೆ ತೆರೆ

ಹೊಸದುರ್ಗ: ಪಟ್ಟಣದ ಶ್ರೀ ರುಕ್ಮಿಣಿವಿಠ್ಠಲ ಮಂದಿರದಲ್ಲಿ ಸೋಮವಾರ ಭಾವಸಾರ ಕ್ಷತ್ರಿಯ ಸಮಾಜದಿಂದ 83ನೇ ವರ್ಷದ ವಿಠ್ಠಲ ರುಕುಮಾಯಿ ದಿಂಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಸಂಜೆ ಆರಂಭಗೊಂಡ ದಿಂಡಿ ಉತ್ಸವದ ಅಂಗವಾಗಿ ಪೋತಿ ಸ್ಥಾಪನೆ…

View More ರುಕುಮಾಯಿ ದಿಂಡಿ ಉತ್ಸವಕ್ಕೆ ತೆರೆ

ವರುಣನ ಕೃಪೆಗೆ ದೇವರಿಗೆ ಮೊರೆ

ಪರಶುರಾಮಪುರ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಶನಿವಾರ ಬೆಳಗೆರೆ ಹಾಗೂ ನಾರಾಯಣಪುರದಲ್ಲಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ನಡೆಸಲಾಯಿತು. ಬೆಳಗ್ಗೆ ಶ್ರೀಸ್ವಾಮಿಗೆ ಗಂಗಾಪೂಜೆ ನೆರವೇರಿಸಿದ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಅರ್ಚಕರಾದ ಮುರಳೀಧರ್…

View More ವರುಣನ ಕೃಪೆಗೆ ದೇವರಿಗೆ ಮೊರೆ

ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ಪರಶುರಾಮಪುರ: ಕೋಟೆಕೆರೆ ಕಟ್ಟೆಮನೆ ಮಡಿವಾಳ ಸಮಾಜದವರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಏಕಾದಶಿ ಉತ್ಸವ ನೆರವೇರಿಸಿದರು. ಉತ್ಸವಕ್ಕೆ ಅಗತ್ಯ ಅಕ್ಕಿ, ಬೇಳೆ ಸೇರಿ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಗುಡಿಕಟ್ಟೆ ಅಣ್ಣ…

View More ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ವೀರಚಿಕ್ಕಣ್ಣ, ಮಾರಮ್ಮ ಉತ್ಸವ

ಪರಶುರಾಮಪುರ: ಹೊರವಲಯದ ಮರಡಿದಿನ್ನೆಯಲ್ಲಿ ಗುರುವಾರ ಪಜುಗಾವಲು ವೀರಚಿಕ್ಕಣ್ಣಸ್ವಾಮಿ, ಕರಿಓಬನಹಳ್ಳಿ ಮಾರಮ್ಮ ದೇವಿ ಉತ್ಸವ ಜರುಗಿತು. ಈ ವೇಳೆ ನೆರೆದಿದ್ದ ಭಕ್ತರು ವರುಣನ ಕೃಪೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹೊಳಲ್ಕೆರೆ ತಾಲೂಕಿನ ತಿರುಮಲಾಪುರ (ಎಮ್ಮೆಹಟ್ಟಿ), ಹಿರಿಯೂರು…

View More ವೀರಚಿಕ್ಕಣ್ಣ, ಮಾರಮ್ಮ ಉತ್ಸವ

ಸಾಯಿಬಾಬಾ ಮಂದಿರದಲ್ಲಿ ಭಕ್ತಗಣ

ಹೊಸದುರ್ಗ: ಶಿರಡಿ ಸಾಯಿಬಾಬಾ ಕ್ಷೇತ್ರದ ಪ್ರತಿರೂಪವಾಗಿರುವ ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಂಗಳವಾರ ಗುರುಪೌರ್ಣಿಮೆ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಂದಿರದಲ್ಲಿ ಬೆಳಗ್ಗೆಯಿಂದ ಕಾಕಡಾರತಿ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಬಾಬಾ ಮೂರ್ತಿಗೆ ಪಂಚಾಮೃತ…

View More ಸಾಯಿಬಾಬಾ ಮಂದಿರದಲ್ಲಿ ಭಕ್ತಗಣ