VIDEO: ಬೈಕ್​ನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದವನಿಗೆ ಮಗನ ಮುಂದೆಯೇ ಥಳಿಸಿದ ಪೊಲೀಸರು

ಲಖನೌ: ಪುತ್ರನೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ ದಂಡ ವಸೂಲಿ ಮಾಡಿ, ಕಳುಹಿಸಬೇಕಾಗಿದ್ದ ಪೊಲೀಸರು ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆತನ ಪುತ್ರ ಮನವಿ ಮಾಡಿಕೊಂಡರೂ ಕೇಳದೆ ಕೆಳಗೆ…

View More VIDEO: ಬೈಕ್​ನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದವನಿಗೆ ಮಗನ ಮುಂದೆಯೇ ಥಳಿಸಿದ ಪೊಲೀಸರು

ಇವರೆಲ್ಲರೂ ಕುಬೇರರಾದರೂ ಆದಾಯ ತೆರಿಗೆ ಕಟ್ಟಲಾಗದ ಕುಚೇಲರು: ಉತ್ತರ ಪ್ರದೇಶದಲ್ಲಿದೆ ವಿಚಿತ್ರ ಕಾನೂನು!

ಲಖನೌ: ಉತ್ತರ ಪ್ರದೇಶ ಸರ್ಕಾರದ ಸಚಿವ ಸಂಪುಟದಲ್ಲಿರುವ ಇವರೆಲ್ಲರೂ ಕೋಟ್ಯಂತರ ರೂಪಾಯಿ ವಹಿವಾಟು ಹೊಂದಿರುವವರು… ಆದಾಯದಲ್ಲಿ ಕುಬೇರರು… ಆದರೆ ಆದಾಯ ತೆರಿಗೆ ಕಟ್ಟುವ ವಿಷಯದಲ್ಲಿ ಇವರೆಲ್ಲರೂ ಕುಚೇಲರು… ಹಾಗಾಗಿ ಇವರೆಲ್ಲರ ಆದಾಯ ತೆರಿಗೆಯನ್ನು ಸರ್ಕಾರದ…

View More ಇವರೆಲ್ಲರೂ ಕುಬೇರರಾದರೂ ಆದಾಯ ತೆರಿಗೆ ಕಟ್ಟಲಾಗದ ಕುಚೇಲರು: ಉತ್ತರ ಪ್ರದೇಶದಲ್ಲಿದೆ ವಿಚಿತ್ರ ಕಾನೂನು!

ಅಕ್ರಮ ಮದ್ಯ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಪೇದೆಗಳ ಬಂಧನ, 500 ಮದ್ಯದ ಬಾಟಲಿಗಳು ಜಪ್ತಿ

ಚಂದೊಳಿ: ರಾಜ್ಯದಲ್ಲಿ ಅಕ್ರಮವಾಗಿ ಮದ್ಯದ ದಂಧೆಯನ್ನು ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿದಂತೆ ನಾಲ್ವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾನ್‌ಸ್ಟೇಬಲ್‌ಗಳು ಅಕ್ರಮವಾಗಿ ಮದ್ಯವನ್ನು ಹರಿಯಾಣದಿಂದ ಬಿಹಾರಕ್ಕೆ ಸಾಗಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.…

View More ಅಕ್ರಮ ಮದ್ಯ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಪೇದೆಗಳ ಬಂಧನ, 500 ಮದ್ಯದ ಬಾಟಲಿಗಳು ಜಪ್ತಿ

ಅಡಿಪಾಯ ತೆಗೆಯುವಾಗ 25 ಲಕ್ಷ ರೂ. ಮೌಲ್ಯದ ನಿಧಿ ಪತ್ತೆ: ಪಾಲಿಗೆ ಬಂದ ಅದೃಷ್ಟವನ್ನು ವ್ಯಕ್ತಿ ಪೊಲೀಸರಿಗೆ ಒಪ್ಪಿಸಿದ್ದೇಕೆ?

ಲಖನೌ: ನೂತನ ಮನೆ ನಿರ್ಮಿಸಲು ವ್ಯಕ್ತಿಯೊಬ್ಬ ಅಡಿಪಾಯ ತೆಗೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮುಗ್ಗರಿಸಿ ಬೀಳಲು ಏನೆಂದು ನೋಡಿದಾಗ ಆತ 25 ಲಕ್ಷ ರೂ. ಮೌಲ್ಯ ಬೆಲೆ ಬಾಳುವ ಚಿನ್ನಾಭರಣ ಇರುವ ನಿಧಿಯ ಮೇಲೆ ಬಿದ್ದಿರುವುದು…

View More ಅಡಿಪಾಯ ತೆಗೆಯುವಾಗ 25 ಲಕ್ಷ ರೂ. ಮೌಲ್ಯದ ನಿಧಿ ಪತ್ತೆ: ಪಾಲಿಗೆ ಬಂದ ಅದೃಷ್ಟವನ್ನು ವ್ಯಕ್ತಿ ಪೊಲೀಸರಿಗೆ ಒಪ್ಪಿಸಿದ್ದೇಕೆ?

ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನ ವಿರುದ್ಧ ದೂರು ದಾಖಲು

ಮುಜಾಫರ್‌ನಗರ: ಭಾರತೀಯ ಜನತಾ ಪಾರ್ಟಿಯ ನಾಯಕ ಮಹೇಶ್‌ ಚಂದ್‌ ಶರ್ಮಾ ವಿರುದ್ಧ ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ. ಬಿಜೆಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಚಾಂದ್‌ ಶರ್ಮಾ…

View More ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನ ವಿರುದ್ಧ ದೂರು ದಾಖಲು

ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಕಾಣೆಯಾಗಿದ್ದ ಯುವತಿ ಸ್ನೇಹಿತನೊಂದಿಗೆ ಪತ್ತೆ!

ಲಖನೌ: ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಬಳಿಕ ಕಾಣೆಯಾಗಿದ್ದ ಕಾನೂನು ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾಳೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳಿಗೆ ಚಿನ್ಮಯಾನಂದ…

View More ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಕಾಣೆಯಾಗಿದ್ದ ಯುವತಿ ಸ್ನೇಹಿತನೊಂದಿಗೆ ಪತ್ತೆ!

ಮಾದಕವಸ್ತು ವ್ಯಸನಕ್ಕೆ ಪತಿ ಹಾಗೂ 6 ಮಕ್ಕಳನ್ನು ಕಳೆದುಕೊಂಡಳು: ಆದರೂ ದಂಧೆ ಬಿಡದೆ ಸಿಕ್ಕಿಬಿದ್ದ 88ರ ಅಜ್ಜಿ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ 88 ವರ್ಷದ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್​ರಾಣಿ (88) ಬಂಧಿತೆ. ಈಕೆ ದಶಕಗಳಿಂದಲೂ ಈ ದಂಧೆಯಲ್ಲಿ ತೊಡಗಿದ್ದಳು. ಮೂರು ಬಾರಿ ಬಂಧಿಸಲ್ಪಟ್ಟಿದ್ದಳು. ಆದರೆ, ಕಾನೂನನ್ನು ಚೆನ್ನಾಗಿ…

View More ಮಾದಕವಸ್ತು ವ್ಯಸನಕ್ಕೆ ಪತಿ ಹಾಗೂ 6 ಮಕ್ಕಳನ್ನು ಕಳೆದುಕೊಂಡಳು: ಆದರೂ ದಂಧೆ ಬಿಡದೆ ಸಿಕ್ಕಿಬಿದ್ದ 88ರ ಅಜ್ಜಿ!

ಈ ರೈಲ್ವೆ ನಿಲ್ದಾಣದಲ್ಲಿ ಬಾಳೆಹಣ್ಣು ಮಾರಾಟ ನಿಷೇಧ: ಕಾರಣ ಕೇಳಿ ಪ್ರಯಾಣಿಕರ ಜತೆ ಮಾರಾಟಗಾರನೂ ಕಂಗಾಲು!

ಲಖನೌ: ಉತ್ತರ ಪ್ರದೇಶದ ಛರ್ಬಾಘ್​ ರೈಲ್ವೆ ನಿಲ್ದಾಣದ ಆಹಾರ ಮಳಿಗೆಗಳಲ್ಲಿ ಇನ್ನು ಮುಂದೆ ಬಾಳೆಹಣ್ಣು ಮಾರಾಟ ಮಾಡದಂತೆ ಸ್ಥಳೀಯ ಆಡಳಿತ ನಿಷೇಧ ಹೇರಿದ್ದು, ಬಾಳೆಹಣ್ಣಿನ ಸಿಪ್ಪೆಯಿಂದ ರೈಲ್ವೆ ಪ್ಲ್ಯಾಟ್​ಫಾರ್ಮ್​ ಕೊಳಕಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ನಿಷೇಧವನ್ನು…

View More ಈ ರೈಲ್ವೆ ನಿಲ್ದಾಣದಲ್ಲಿ ಬಾಳೆಹಣ್ಣು ಮಾರಾಟ ನಿಷೇಧ: ಕಾರಣ ಕೇಳಿ ಪ್ರಯಾಣಿಕರ ಜತೆ ಮಾರಾಟಗಾರನೂ ಕಂಗಾಲು!

ಮೂರು ವಾಹನಗಳ ನಡುವೆ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವ್ಯಾನ್‌ನಲ್ಲಿದ್ದ 16 ಜನ ಸಾವು

ಷಹಜಹಾನ್​ಪುರ: ಟ್ರಕ್‌ ಸೇರಿ ಮೂರು ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 16 ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಷಹಜಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.…

View More ಮೂರು ವಾಹನಗಳ ನಡುವೆ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವ್ಯಾನ್‌ನಲ್ಲಿದ್ದ 16 ಜನ ಸಾವು

ಹೆಣ್ಣು ಮಗು ಜನಿಸಿತೆಂದು ಹೆಂಡತಿಗೆ ಈತ ಮಾಡಿದ್ದು ಕಾನೂನು ಬಾಹಿರ ಕೃತ್ಯ, ಠಾಣೆ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ!

ಅಯೋಧ್ಯೆ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಪತ್ನಿಗೆ ತಲಾಕ್​ ನೀಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಡೆದಿದೆ. ಹೈದರ್‌ ಗಂಜ್‌ ತೆಹ್ಸೀಲ್‌ನ ಜಾನ ಬಜಾರ್‌ ನಿವಾಸಿಯಾಗಿರುವ ಜಫ್ರಿನ್‌…

View More ಹೆಣ್ಣು ಮಗು ಜನಿಸಿತೆಂದು ಹೆಂಡತಿಗೆ ಈತ ಮಾಡಿದ್ದು ಕಾನೂನು ಬಾಹಿರ ಕೃತ್ಯ, ಠಾಣೆ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ!