ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ!

ಡೆಹ್ರಾಡೂನ್​: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತಂದಿದ್ದು, ಇದರೊಂದಿಗೆ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಮಸೂದೆಯನ್ನು ಉತ್ತರಖಾಂಡ್‌ ವಿಧಾನಸಭೆಯಲ್ಲಿಂದು ಅಂಗೀಕರಿಸಲಾಗಿದೆ. ಉತ್ತರಖಾಂಡ್‌…

View More ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ!

ಯೋಧರ ಜತೆ ದೀಪಾವಳಿ ಆಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ

ಹರ್ಸಿಲ್​​: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಪ್ರಧಾನಿ ಮೋದಿ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬ ಆಚರಿಸಿದರು. ಉತ್ತರಾಖಂಡದ ಹರ್ಸಿಲ್​ ಗ್ರಾಮಕ್ಕೆ ಭೇಟಿ ನೀಡಿ ಯೋಧರಿಗೆ ದೀಪಾವಳಿ…

View More ಯೋಧರ ಜತೆ ದೀಪಾವಳಿ ಆಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ

ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ

ಡೆಹರಾಡೂನ್‌: ಉತ್ತರಾಖಂಡ್ ವಿಧಾನಸಭೆಯು ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದ್ದು, ಹಸುಗಳಿಗೆ ‘ರಾಷ್ಟ್ರ ಮಾತಾ’ ಸ್ಥಾನ ನೀಡುವ ಕುರಿತು ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಪಶುಸಂಗೋಪನಾ ಸಚಿವರಾದ ರೇಖಾ ಆರ್ಯ ಅವರು, ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದು, ಈ ನಿರ್ಧಾರಕ್ಕೆ…

View More ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ

ಮಹಿಳಾ ಇನ್ಸ್‌ಪೆಕ್ಟರ್‌ಗೆ ಬೆದರಿಕೆಯೊಡ್ಡಿದ ಬಿಜೆಪಿ ಶಾಸಕ, ವೀಡಿಯೊ ವೈರಲ್‌

ನವದೆಹಲಿ: ಉತ್ತರಾಖಂಡದ ರುದ್ರಾಪುರ ಬಿಜೆಪಿ ಶಾಸಕ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ಗೆ ಬೆದರಿಕೆ ಒಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವೀಡಿಯೋದಲ್ಲಿ ಬಿಜೆಪಿ ಶಾಸಕ ರಾಜ್‌ಕುಮಾರ್‌ ತುಕ್ರಾಲ್‌ ಅವರು, ನಗರ ಪ್ಯಾಥ್ರೋಲ್‌ ಘಟಕದ ಮಹಿಳಾ…

View More ಮಹಿಳಾ ಇನ್ಸ್‌ಪೆಕ್ಟರ್‌ಗೆ ಬೆದರಿಕೆಯೊಡ್ಡಿದ ಬಿಜೆಪಿ ಶಾಸಕ, ವೀಡಿಯೊ ವೈರಲ್‌

ಕಂದಕಕ್ಕೆ ವ್ಯಾನ್​ ಉರುಳಿ 13 ಮಂದಿ ಸಾವು

ನವದೆಹಲಿ: ವ್ಯಾನ್​ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 13 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡ್​ ಜಿಲ್ಲೆಯ ಉತ್ತರಕಾಶಿಯಲ್ಲಿ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರಾಗಿದ್ದು, ಗಾಯಗೊಂಡಿದ್ದ ಇಬ್ಬರು ಅಪ್ರಾಪ್ತರನ್ನು ರಕ್ಷಿಸಲಾಗಿದೆ. ಸೋಮವಾರ ಮಧ್ಯಾಹ್ನ ಭಟ್ವಾಡಿ ಪ್ರದೇಶದಲ್ಲಿ…

View More ಕಂದಕಕ್ಕೆ ವ್ಯಾನ್​ ಉರುಳಿ 13 ಮಂದಿ ಸಾವು

ಭೀಕರ ಅಪಘಾತ: ಬಸ್​ ಪ್ರಪಾತಕ್ಕೆ ಬಿದ್ದು 14 ಪ್ರಯಾಣಿಕರು ಸಾವು

ಉತ್ತರಾಖಂಡ್​: ರಿಶಿಕೇಶ್​ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯತಪ್ಪಿ ಸರ್ಕಾರಿ ಬಸ್ ಪ್ರಪಾತಕ್ಕೆ ಬಿದ್ದ ಪರಿಣಾಮ​ 14 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುವಾರ ಬೆಳಗ್ಗೆ ಸುರ್ಯಧರ್​ ಬಳಿ ಈ ದುರ್ಘಟನೆ…

View More ಭೀಕರ ಅಪಘಾತ: ಬಸ್​ ಪ್ರಪಾತಕ್ಕೆ ಬಿದ್ದು 14 ಪ್ರಯಾಣಿಕರು ಸಾವು