Tag: ಉತ್ತರಪ್ರದೇಶ

ಮುಸ್ಲಿಮರ ಬಗ್ಗೆ ಬಿಜೆಪಿಗಿರುವ ಚಿಂತನೆ ಸಂವಿಧಾನ ವಿರೋಧಿ; ಅಖಿಲೇಶ್​ ಯಾದವ್​​

ಲಖನೌ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸಂಸತ್ತಿನಲ್ಲಿ…

Webdesk - Kavitha Gowda Webdesk - Kavitha Gowda

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಒಡೆತನದ ಬೇಕರಿ ನೆಲಸಮ; ಸಿಎಂ ಯೋಗಿ ಸರ್ಕಾರದಿಂದ ಬುಲ್ಡೋಜರ್​ ಕ್ರಮ

ಲಖನೌ: ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಒಡೆತನದ ಬೇಕರಿಯನ್ನು…

Webdesk - Kavitha Gowda Webdesk - Kavitha Gowda

ಮಾನನಷ್ಟ ಮೊಕದ್ದಮೆ; ಉತ್ತರ ಪ್ರದೇಶ ಕೋರ್ಟ್​​ಗೆ ಹಾಜರಾಗಲಿರುವ ರಾಹುಲ್​ಗಾಂಧಿ

ಲಖನೌ: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ…

Webdesk - Kavitha Gowda Webdesk - Kavitha Gowda

ಯೋಗಿ ಆದಿತ್ಯನಾಥ್​​ ಸರ್ಕಾರದ ನಡೆಗೆ ವ್ಯಾಪಕ ಟೀಕೆ; ಅಸ್ಪೃಶ್ಯತೆ ಪಾಲಿಸಬಾರದು ಎಂದಿದ್ದೇಕೆ?

ಲಖನೌ: ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ ಮಾಲೀಕರ ಹೆಸರು ಹಾಗೂ ಅಲ್ಲಿ…

Webdesk - Kavitha Gowda Webdesk - Kavitha Gowda

ಗೊಂಡಾ ರೈಲು ದುರಂತದ ಹೊಣೆಯನ್ನು ಮೋದಿ ಸರ್ಕಾರವೇ ಹೊರಬೇಕು; ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿರುವ ಘಟನೆಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷ…

Webdesk - Kavitha Gowda Webdesk - Kavitha Gowda

ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದ ರಾಹುಲ್​ ಗಾಂಧಿ; ಯಾವೆಲ್ಲಾ ವಿಷಯ ಉಲ್ಲೇಖಿಸಿದ್ದಾರೆ ಗೊತ್ತಾ?

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್…

Webdesk - Kavitha Gowda Webdesk - Kavitha Gowda

ಹತ್ರಾಸ್ ಕಾಲ್ತುಳಿತ ಪ್ರಕರಣ: ಪ್ರಮುಖ ಆರೋಪಿ ಮಧುಕರ್​​ಗೆ 14 ದಿನ ನ್ಯಾಯಾಂಗ ಬಂಧನ

ಲಖನೌ: ಹತ್ರಾಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯವು…

Webdesk - Kavitha Gowda Webdesk - Kavitha Gowda

ಹಾಥರಸ್​ ಕಾಲ್ತುಳಿತ ಪ್ರಕರಣ; ತನಿಖೆ ಚುರುಕುಗೊಂಡಂತೆ ಬಯಲಾಗುತ್ತಿದೆ ಭೋಲೆ ಬಾಬಾನ ಕರಾಳ ಮುಖ

ಲಖನೌ: ಉತ್ತರಪ್ರದೇಶದ ಹಾಥರಸ್​ನಲ್ಲಿ ಜುಲೈ 02ರಂದು ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕರಣದ ತನಿಖೆಯನ್ನು…

Webdesk - Manjunatha B Webdesk - Manjunatha B

ಹಾಥರಸ್ ಕಾಲ್ತುಳಿತ ಪ್ರಕರಣ;​ ಇದು ಸಮಾಜ ವಿರೋಧಿಗಳ ಕೃತ್ಯ, ಇದರ ಹಿಂದೆ ದೊಡ್ಡ ಷಡ್ಯಂತ್ಯವಿದೆ ಎಂದ ಭೋಲೆ ಬಾಬಾ

ಲಖನೌ: ಹಾಥರಸ್​ನಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ 120ಕ್ಕೂ ಅಧಿಕ ಮಂದಿ ಪ್ರಾಣ…

Webdesk - Manjunatha B Webdesk - Manjunatha B

ಹತ್ರಾಸ್ ಸತ್ಸಂಗ ಕಾಲ್ತುಳಿತ; ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಿಎಂ ಯೋಗಿ ಆದಿತ್ಯನಾಥ್​

ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದರಾವು ಪ್ರದೇಶದ ರತಿಭಾನ್‌ಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭೋಲೆ ಬಾಬಾ…

Webdesk - Kavitha Gowda Webdesk - Kavitha Gowda