ಗೋಕರ್ಣ ವ್ಯಾಪ್ತಿಯ ಅರಣ್ಯದಲ್ಲಿ ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರ: ಕುಮಟಾ ತಾಲೂಕಿನ ಬೇಟೆಗಾರನ ಬಂಧಿಸಿದ ಪೊಲೀಸರು

ಉತ್ತರ ಕನ್ನಡ: ಮಾಂಸಕ್ಕಾಗಿ ಸ್ಥಳೀಯ ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೊಮ್ಮಯ್ಯ ಹಳ್ಳೇರ ಬಂಧಿತ ಆರೋಪಿ. ಈತನಿಂದ ಪ್ರಾಣಿ ಮಾಂಸ ವಶಕ್ಕೆ ಪಡೆಯಲಾಗಿದೆ.…

View More ಗೋಕರ್ಣ ವ್ಯಾಪ್ತಿಯ ಅರಣ್ಯದಲ್ಲಿ ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರ: ಕುಮಟಾ ತಾಲೂಕಿನ ಬೇಟೆಗಾರನ ಬಂಧಿಸಿದ ಪೊಲೀಸರು

ಅಂಕೋಲಾ ಬಳಿ ಕಾರು-ಲಾರಿ ನಡುವೆ ಡಿಕ್ಕಿ: ಇಬ್ಬರ ದುರ್ಮರಣ, ಮತ್ತಿಬ್ಬರಿಗೆ ಗಾಯ

ಉತ್ತರಕನ್ನಡ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಂಕೋಲಾ ‌ತಾಲೂಕಿನ ಹೆಬ್ಬುಳ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಕಾರವಾರ ಮೂಲದ…

View More ಅಂಕೋಲಾ ಬಳಿ ಕಾರು-ಲಾರಿ ನಡುವೆ ಡಿಕ್ಕಿ: ಇಬ್ಬರ ದುರ್ಮರಣ, ಮತ್ತಿಬ್ಬರಿಗೆ ಗಾಯ

ಸಚಿವ ಸಂಪುಟ ವಿಸ್ತರಣೆ ಗೊತ್ತಿಲ್ಲ, ಮಂತ್ರಿ ಸ್ಥಾನದಿಂದ ಕೈಬಿಟ್ಟರೇ ವಿಶ್ರಾಂತಿ ಪಡೆಯುತ್ತೇನೆ: ದೇಶಪಾಂಡೆ

ಕಾರವಾರ: ಮೈತ್ರಿ ಸರ್ಕಾರದಲ್ಲಿ ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಈ ನಡುವೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ತಾನು ಈವರೆಗೆ ಮಂತ್ರಿ ಮಾಡಿ ಎಂದು…

View More ಸಚಿವ ಸಂಪುಟ ವಿಸ್ತರಣೆ ಗೊತ್ತಿಲ್ಲ, ಮಂತ್ರಿ ಸ್ಥಾನದಿಂದ ಕೈಬಿಟ್ಟರೇ ವಿಶ್ರಾಂತಿ ಪಡೆಯುತ್ತೇನೆ: ದೇಶಪಾಂಡೆ

ಆರ್​.ವಿ.ದೇಶಪಾಂಡೆ ನನ್ನ ಪರ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಗೆಲ್ಲುತ್ತಿದ್ದೆ: ಅಸ್ನೋಟಿಕರ್​

ಉತ್ತರಕನ್ನಡ: ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಆನಂದ ಅಸ್ನೋಟಿಕರ್​ ಸೋಲಿಗೆ ಕಾರಣ ಹೇಳಿದ್ದು, ಆರ್​.ವಿ.ದೇಶಪಾಂಡೆ ನನ್ನ ಪರ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಗೆಲ್ಲುತ್ತಿದ್ದೆ. ದೇಶಪಾಂಡೆ ಅವರು ನನ್ನ…

View More ಆರ್​.ವಿ.ದೇಶಪಾಂಡೆ ನನ್ನ ಪರ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಗೆಲ್ಲುತ್ತಿದ್ದೆ: ಅಸ್ನೋಟಿಕರ್​

ಕಮಲ ಅರಳುವುದೋ, ಕೈ ಮೇಲಾಗುವುದೋ? ಉತ್ತರಕ್ಕಾಗಿ ಕಾಯಬೇಕು ಇನ್ನೊಂದು ತಿಂಗಳು!

ಕಾರವಾರ: ಉತ್ತರ ಕನ್ನಡ ಲೋಕಸಭೆ ಚುನಾವಣೆಯ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಈ ಹೆಚ್ಚಳದಿಂದ ಯಾರಿಗೆ ಲಾಭವಾಗಲಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ. ಆದರೆ, ಈ ನಿಟ್ಟಿನಲ್ಲಿ ನಿಖರ, ಸ್ಪಷ್ಟ…

View More ಕಮಲ ಅರಳುವುದೋ, ಕೈ ಮೇಲಾಗುವುದೋ? ಉತ್ತರಕ್ಕಾಗಿ ಕಾಯಬೇಕು ಇನ್ನೊಂದು ತಿಂಗಳು!

ಶೌಚಗೃಹ ಇಲ್ಲವೆಂದು ಗಂಡನನ್ನು ಬಿಟ್ಟು ಬಾಡಿಗೆ ಮನೆ ಸೇರಿದ ಪತ್ನಿ

ಕಾರವಾರ: ಪ್ರೀತಿಸಿ ಮದುವೆಯಾದ ಪತ್ನಿ ಮನೆಯಲ್ಲಿ ಶೌಚಗೃಹ ಇಲ್ಲ ಎಂಬ ಕಾರಣಕ್ಕೆ ತವರು ಸೇರುವ ಕಥಾಹಂದರವುಳ್ಳ ‘ಟಾಯ್ಲೆಟ್ ಏಕ್ ಪ್ರೇಮಕಥಾ’ ಹಿಂದಿ ಸಿನಿಮಾ ಮಾದರಿಯಲ್ಲೇ, ಮನೆಯಲ್ಲಿ ಶೌಚಗೃಹ ಇಲ್ಲವೆಂದು ಉತ್ತರಕನ್ನಡ ಜಿಲ್ಲೆ ಕಠಿಣಕೋಣದಲ್ಲಿ ಪತ್ನಿಯೊಬ್ಬಳು…

View More ಶೌಚಗೃಹ ಇಲ್ಲವೆಂದು ಗಂಡನನ್ನು ಬಿಟ್ಟು ಬಾಡಿಗೆ ಮನೆ ಸೇರಿದ ಪತ್ನಿ

ಪ್ರತ್ಯೇಕ ಐದು ಅಪಘಾತ ಪ್ರಕರಣಗಳಲ್ಲಿ 8 ಜನ ಸಾವು

ಉತ್ತರಕನ್ನಡ: ರಾಜ್ಯದ ಹಲವೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 8 ಜನ ಮೃತಪಟ್ಟಿರುವ ಧಾರುಣ ಘಟನೆ ಬುಧವಾರ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಾದನಗೇರಿ ಬಳಿ ಲಾರಿ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ…

View More ಪ್ರತ್ಯೇಕ ಐದು ಅಪಘಾತ ಪ್ರಕರಣಗಳಲ್ಲಿ 8 ಜನ ಸಾವು