ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ಚನ್ನಗಿರಿ: ಸಾಂಪ್ರದಾಯಕ ಆಹಾರ ಕ್ರಮ, ಶುದ್ಧ ಕುಡಿವ ನೀರು ಬಳಕೆ ಹಾಗೂ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸುಖಜೀವನ ನಡೆಸಬಹುದಾಗಿದೆ ಎಂದು ಜಿಪಂ ಸದಸ್ಯೆ ಯಶೋಧಮ್ಮ ಮರುಳಪ್ಪ ಆಕಳಿಕಟ್ಟೆ ತಿಳಿಸಿದರು. ತಾಲೂಕಿನ ಅಜ್ಜಿಹಳ್ಳಿಯ ತರಳಬಾಳು ಗ್ರಾಮಾಂತರ…

View More ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ಉತ್ತಮ ಸಾಹಿತ್ಯ ರಚನೆ ಅಗತ್ಯ

ಧಾರವಾಡ: ಪ್ರತಿಯೊಬ್ಬರಿಗೂ ಬದುಕಿನಲ್ಲಿ ಮೊದಲು ತಾಯಿ, ತಂದೆ ಹಾಗೂ ಗುರುಗಳು ವಾತ್ಸಲ್ಯ, ಪ್ರೇರಣೆ, ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಇಲ್ಲಿನ ಕರ್ನಾಟಕ…

View More ಉತ್ತಮ ಸಾಹಿತ್ಯ ರಚನೆ ಅಗತ್ಯ

ಕಾಯಿಲೆಗಳ ತಡೆಗಾಗಿ ಅಜ್ಜಿ ಹಬ್ಬ

ಭರಮಸಾಗರ: ಉತ್ತಮ ಮಳೆ, ಕಾಯಿಲೆ ತಡೆಗಾಗಿ ಶುಕ್ರವಾರ ಗ್ರಾಮ ಹಾಗೂ ಹೋಬಳಿಯಾದ್ಯಂತ ಅಜ್ಜಿ (ಹೋಳಿಗೆ ಅಮ್ಮ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಈ ಹಬ್ಬ ಆಚರಿಸಲಾಗುತ್ತದೆ. ಶುಕ್ರವಾರ…

View More ಕಾಯಿಲೆಗಳ ತಡೆಗಾಗಿ ಅಜ್ಜಿ ಹಬ್ಬ

ಜನಸಂಖ್ಯೆಗೆ ಬೇಕು ಕಡಿವಾಣ

ಹೊಳಲ್ಕೆರೆ: ಜನಸಂಖ್ಯೆ ನಿಯಂತ್ರಣ ಹಾಗೂ ಉತ್ತಮ ಪರಿಸರ ಬೆಳೆಸುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಜೀವನ ದೊರೆಯಲು ಸಾಧ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್ ಹೇಳಿದರು. ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…

View More ಜನಸಂಖ್ಯೆಗೆ ಬೇಕು ಕಡಿವಾಣ

ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಚಿತ್ರದುರ್ಗ: ಸ್ವಭಾವದಲ್ಲಿ ಒಳ್ಳೆಯತನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಭಗವದ್ಗೀತೆ ಉತ್ತಮ ಕೈಪಿಡಿಯಾಗಿದೆ ಎಂದು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇಗುಲದಲ್ಲಿ ಭಾನುವಾರ ಭಗವದ್ಗೀತಾ ಅಭಿಯಾನ ಕರ್ನಾಟಕ, ಸೋಂದಾ…

View More ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಕಾರವಾರ: ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ ಭಾರಿ ಮಳೆ ಬಂದು ಮಾಯವಾಗುತ್ತಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ- 53, ಹಳಿಯಾಳ-21.2, ಕಾರವಾರ- 85.9, ಮುಂಡಗೋಡ- 11.4,…

View More ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ

ಹೊಸದುರ್ಗ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದ್ದು, 41 ಉನ್ನತ ಶ್ರೇಣಿ, 108 ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉರ್ತ್ತಿಣರಾಗಿದ್ದಾರೆ ಎಂದು ಪ್ರಾಚಾರ್ಯ ಆರ್.ಸುನೀಲ್ ತಿಳಿಸಿದ್ದಾರೆ. ಕಾಲೇಜಿನಲ್ಲಿ…

View More ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ

ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಉತ್ತಮ

ಯಲ್ಲಾಪುರ: ಕೋಚಿಂಗ್ ಸೆಂಟರ್​ಗಳು ಹಣ ಮಾಡುವ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಕೋಚಿಂಗ್ ತೆಗೆದುಕೊಂಡರೆ ಸುಲಭವಾಗಿ ಪರೀಕ್ಷೆ ಎದುರಿಸಬಹುದೆಂಬ ಭ್ರಮೆ ಕೆಲವರಲ್ಲಿದೆ. ಅದರ ಬದಲು ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಹೆಚ್ಚು ಶ್ರೇಯಸ್ಕರ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ…

View More ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಉತ್ತಮ

ಮುಂಗಾರು ಚುರುಕು, ಬಿತ್ತನೆಯೂ ಜೋರು

ನಾಗರಮುನ್ನೋಳಿ/ ಚಿಕ್ಕೋಡಿ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಮಂಕಾಗಿದ್ದ ರೈತರ ಮೊಗದಲ್ಲಿ ಈಗ ಹರ್ಷ ಮೂಡಿದ್ದು, ಸಣ್ಣಗೆ ಶುರುವಾಗಿರುವ ಮುಂಗಾರು ಮಳೆ ಬಿತ್ತನೆ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಭೂಮಿಯಲ್ಲಿ ಹದ ಸೃಷ್ಟಿಯಾದ ಹಿನ್ನೆಲೆಯಲ್ಲಿ ರೈತರು…

View More ಮುಂಗಾರು ಚುರುಕು, ಬಿತ್ತನೆಯೂ ಜೋರು

ಮುಂಗಾರು ನೆನಪಿಸಿದ ಆರಿದ್ರ ಮಳೆ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕು ಕೋನಸಾಗರದಲ್ಲಿ ಭಾನುವಾರ ಸಂಜೆ ಉತ್ತಮ ಹದ ಮಳೆ ಸುರಿಯಿತು. ಸತತ ಒಂದು ಗಂಟೆಯ ಕಾಲ ಬಂದ ಆರಿದ್ರ ಮಳೆಯಿಂದ ಜನರಿಗೆ ಮಳೆಗಾಲದ ಚಿತ್ರಣವನ್ನು ನೆನಪಿಸಿತು. ಹದವಾಗಿ ಬಿದ್ದ ಮಳೆಗೆ ಕೋನಸಾಗರ…

View More ಮುಂಗಾರು ನೆನಪಿಸಿದ ಆರಿದ್ರ ಮಳೆ