ದ.ಕ. ಉತ್ತಮ ಮಳೆ ಮುಂದುವರಿಕೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆ ಗುರುವಾರವೂ ಉತ್ತಮ ಮಳೆಯಾಗಿದೆ. ಪಶ್ಚಿಮಘಟ್ಟ ಮತ್ತು ತಪ್ಪಲು ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ…

View More ದ.ಕ. ಉತ್ತಮ ಮಳೆ ಮುಂದುವರಿಕೆ

ಜಗದೀಶ್ ಉಡುಪಿ ಹೊಸ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವರ್ಗಾವಣೆಗೊಂಡಿದ್ದು, ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆ…

View More ಜಗದೀಶ್ ಉಡುಪಿ ಹೊಸ ಜಿಲ್ಲಾಧಿಕಾರಿ

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ವಿಳಂಬ

ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಅನುದಾನಿತ 8ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಸೈಕಲ್ ವಿತರಣೆ ಯೋಜನೆ ಈ ಬಾರಿ ಚಾಲನೆಯನ್ನೇ ಪಡೆದುಕೊಂಡಿಲ್ಲ. ಶಾಲೆ…

View More ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ವಿಳಂಬ

ಗೋ ಅಕ್ರಮ ಮುಂದುವರಿದರೆ ತಕ್ಕ ಶಾಸ್ತಿ

ಮಂಗಳೂರು/ಉಡುಪಿ: ಗೋ ವಂಶದ ಮೇಲಿನ ಕ್ರೌರ್ಯ, ಗೋ ಕಳ್ಳತನ, ಗೋ ವಧೆ, ಅಕ್ರಮ ಗೋ ಸಾಗಾಟ ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು…

View More ಗೋ ಅಕ್ರಮ ಮುಂದುವರಿದರೆ ತಕ್ಕ ಶಾಸ್ತಿ

ಕೈ ಸೇರದ ಭಾಗ್ಯಲಕ್ಷ್ಮಿಬಾಂಡ್

ಶ್ರವಣ್ ಕುಮಾರ್ ನಾಳ, ಪುತ್ತೂರು ಹತ್ತು ವರ್ಷಗಳ ಹಿಂದೆ (2009) ದ.ಕ.ಜಿಲ್ಲೆಯಲ್ಲಿ ಜನಿಸಿದ 1762 ಬಿಪಿಎಲ್ ಮಕ್ಕಳ ಪೈಕಿ 147 ಮಂದಿಗೆ ಭಾಗ್ಯಲಕ್ಷ್ಮಿಯೋಜನೆಯ ಬಾಂಡ್ ಇನ್ನೂ ಸಿಕ್ಕಿಲ್ಲ! ಆರ್ಥಿಕವಾಗಿ ಹಿಂದುಳಿದ (ಬಡತನ ರೇಖೆಗಿಂತ ಕೆಳಗಿರುವ)…

View More ಕೈ ಸೇರದ ಭಾಗ್ಯಲಕ್ಷ್ಮಿಬಾಂಡ್

ಬಾಲ ಕಾರ್ಮಿಕ ವಸತಿ ಶಾಲೆಗೆ ಮಕ್ಕಳ ಕೊರತೆ

ಪಿ.ಬಿ.ಹರೀಶ್ ರೈ ಮಂಗಳೂರು ಶಿಕ್ಷಣ ವಂಚಿತ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಿಗೆ ವಿಶೇಷ ಶಾಲೆ ತೆರೆಯಲು ಸರ್ಕಾರ ಅನುದಾನ ಒದಗಿಸಿದೆ. ಆದರೆ ಕರಾವಳಿಯಲ್ಲಿ ಈ ಶಾಲೆ ತೆರೆಯಲು ಮಕ್ಕಳೇ ಇಲ್ಲ. ಹಾಗಾಗಿ ಅನುದಾನವಿದ್ದರೂ…

View More ಬಾಲ ಕಾರ್ಮಿಕ ವಸತಿ ಶಾಲೆಗೆ ಮಕ್ಕಳ ಕೊರತೆ

ಶರವೇಗದ ನಾಟಿ ಕಾರ್ಯ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕೃಷಿಕರು ಕೃಷಿ ಬದುಕಿನಿಂದ ದೂರ ಸರಿಯುತ್ತಿರುವ ಈ ಕಾಲದಲ್ಲಿ ಕಾರ್ಕಳ ತಾಲೂಕಿನ ಸಂಕಲಕರಿಯ ಸುಧಾಕರ ಸಾಲ್ಯಾನ್‌ರ ನಾಲ್ಕು ಎಕರೆ ಕೃಷಿ ಭೂಮಿಯನ್ನು ಗಂಗಾವತಿ ಮೂಲದ ೨೨ ಮಹಿಳೆಯರು ಒಂದೇ ದಿನದಲ್ಲಿ…

View More ಶರವೇಗದ ನಾಟಿ ಕಾರ್ಯ

ಕಾರ್ಕಳ ಪಶುವೈದ್ಯರ ಕೊರತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬಹುತೇಕ ಗ್ರಾಮೀಣ ಭಾಗದ ರೈತಾಪಿ ವರ್ಗ ಹೈನುಗಾರಿಕೆಯಲ್ಲೇ ಜೀವನ ಸಾಗಿಸುತ್ತಿದ್ದು, ಇದೀಗ ತಮ್ಮ ಜಾನುವಾರುಗಳಿಗೆ ಕಾಯಿಲೆ ಬಂದರೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ ಪಶು ವೈದ್ಯರ ಕೊರತೆ ಕಂಡುಬರುತ್ತಿದೆ. ಕಾರ್ಕಳ…

View More ಕಾರ್ಕಳ ಪಶುವೈದ್ಯರ ಕೊರತೆ

65 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

– ಪ್ರಕಾಶ್ ಮಂಜೇಶ್ವರ ಮಂಗಳೂರು ಮುಂದಿನ ಶೈಕ್ಷಣಿಕ ವರ್ಷದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 65 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ಹಾಗೂ ಒಂದನೇ ತರಗತಿ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಮುಂದಿನ…

View More 65 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ವೆಬ್‌ಕಾಸ್ಟಿಂಗ್ ಉಡುಪಿ ಶೇ.100 ಸಾಧನೆ

ಉಡುಪಿ: ರಾಜ್ಯದಲ್ಲಿ ಏ.18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ 54 ಮತಗಟ್ಟೆಗಳ ಕ್ಯಾಮರಾ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸುವ…

View More ವೆಬ್‌ಕಾಸ್ಟಿಂಗ್ ಉಡುಪಿ ಶೇ.100 ಸಾಧನೆ