14 ಅನರ್ಹ ಶಾಸಕರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ ಎಐಸಿಸಿ

ಬೆಂಗಳೂರು: ಮೈತ್ರಿ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದೇವೆ ಎಂದು ಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 14 ಅತೃಪ್ತ ಶಾಸಕರನ್ನು ಇಂದು ಎಐಸಿಸಿ ಪಕ್ಷದಿಂದಲೇ ಉಚ್ಚಾಟನೆ ಮಾಡಿದೆ. ಮಾಜಿ ಶಾಸಕರಾದ ಮಹೇಶ್​ ಕುಮಟಳ್ಳಿ, ಶ್ರೀಮಾಂತ್​ ಪಾಟೀಲ್​,…

View More 14 ಅನರ್ಹ ಶಾಸಕರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ ಎಐಸಿಸಿ

ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಪಕ್ಷದಿಂದ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ

ನವದೆಹಲಿ: ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆದೇಶಿಸಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸೋಲಾಗುತ್ತಲೇ ಟ್ವೀಟ್​ ಮಾಡಿರುವ ಮಾಯಾವತಿ, ಎಚ್​.ಡಿ. ಕುಮಾರಸ್ವಾಮಿ ಸರ್ಕಾರದ…

View More ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಪಕ್ಷದಿಂದ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ

ಅತೃಪ್ತ ಶಾಸಕರಿಗೆ ಕೆಪಿಸಿಸಿಯಿಂದ ಶಾಕ್‌, ಪಕ್ಷದಿಂದ ಉಚ್ಚಾಟಿಸುವ ಸೂಚನೆ ನೀಡಿದ ಅಧ್ಯಕ್ಷ

ಬೆಂಗಳೂರು: ಸಾಕಷ್ಟು ಹಗ್ಗ ಜಗ್ಗಾಟಗಳಿಗೆ ಕಾರಣರಾಗಿ ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಶಾಕ್‌ ನೀಡಿದ್ದು, ಹೊಸ ಅಸ್ತ್ರ ಪ್ರಯೋಗಿಸುವ ಎಚ್ಚರಿಕೆ ನೀಡಿದೆ. ಕೆಪಿಸಿಸಿ ಅಧ್ಯಕ್ಷ…

View More ಅತೃಪ್ತ ಶಾಸಕರಿಗೆ ಕೆಪಿಸಿಸಿಯಿಂದ ಶಾಕ್‌, ಪಕ್ಷದಿಂದ ಉಚ್ಚಾಟಿಸುವ ಸೂಚನೆ ನೀಡಿದ ಅಧ್ಯಕ್ಷ

ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಅಂಬರೀಷ್​ ಪತ್ನಿ ಸುಮಲತಾ ಅಂಬರೀಷ್​ ಪರ ವಹಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳನ್ನು ಉಚ್ಚಾಟಿಸಿ ರಾಜ್ಯ ಯುವ ಕಾಂಗ್ರೆಸ್​ ಕಾರ್ಯದರ್ಶಿ ಗೀತಾ ರಾಜಣ್ಣ…

View More ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಅಗಸ್ತಾ ವೆಸ್ಟ್​ಲ್ಯಾಂಡ್​ ಆರೋಪಿ ಮಿಶೆಲ್​ ಪರ ವಕೀಲ ಕಾಂಗ್ರೆಸ್ಸಿಗ: ವಿಚಾರ ತಿಳಿಯುತ್ತಲೇ ಪಕ್ಷದಿಂದ ಉಚ್ಚಾಟನೆ

ದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣದ ಆರೋಪಿ ಕ್ರಿಶ್ಚಿಯನ್​ ಮಿಶೆಲ್​ ಪರ ವಾದ ಮಂಡನೆ ಮಾಡುತ್ತಿರುವ ವಕೀಲ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಕಾನೂನು ವಿಭಾಗದ ಮುಖ್ಯಸ್ಥ ಅಲ್ಜೋ ಕೆ ಜೋಸೆಫ್ ಎಂಬವರಾಗಿದ್ದು, ವಿಚಾರ ಪಕ್ಷದ ಗಮನಕ್ಕೆ…

View More ಅಗಸ್ತಾ ವೆಸ್ಟ್​ಲ್ಯಾಂಡ್​ ಆರೋಪಿ ಮಿಶೆಲ್​ ಪರ ವಕೀಲ ಕಾಂಗ್ರೆಸ್ಸಿಗ: ವಿಚಾರ ತಿಳಿಯುತ್ತಲೇ ಪಕ್ಷದಿಂದ ಉಚ್ಚಾಟನೆ

ರಾಹುಲ್‌ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಸ್ಪರ್ಧಾ ಚೌಧರಿ ಉಚ್ಚಾಟನೆ

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ನಾಯಕಿ ಸ್ಪರ್ಧಾ ಚೌಧರಿಯನ್ನು ಆರು ವರ್ಷ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾಜಸ್ಥಾನದ ಫುಲೇರಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಚೌಧರಿ…

View More ರಾಹುಲ್‌ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಸ್ಪರ್ಧಾ ಚೌಧರಿ ಉಚ್ಚಾಟನೆ

ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತೀಮಾರನ್ನು ಇಸ್ಲಾಂನಿಂದ ಉಚ್ಚಾಟನೆ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಕಿಸ್‌ ಆಫ್‌ ಲವ್‌ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದೆ. ಈ ಕುರಿತು ಪತ್ರಿಕಾ…

View More ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತೀಮಾರನ್ನು ಇಸ್ಲಾಂನಿಂದ ಉಚ್ಚಾಟನೆ