ಲೆಕ್ಕಕ್ಕಿಲ್ಲ ಪದವಿ ವಿದ್ಯಾರ್ಥಿಗಳು

ರಾಣೆಬೆನ್ನೂರ: ಹಳೇ ಬಸ್ ಪಾಸ್ ಅಥವಾ ಶಾಲಾ-ಕಾಲೇಜ್​ಗೆ ಪ್ರವೇಶ ಪಡೆದ ರಸೀದಿ ತೋರಿಸುವ ಮೂಲಕ ತಮ್ಮ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಒಂದನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಕಲ್ಪಿಸಿದೆ. ಆದರೆ, ಪದವಿ…

View More ಲೆಕ್ಕಕ್ಕಿಲ್ಲ ಪದವಿ ವಿದ್ಯಾರ್ಥಿಗಳು

ಸಿರಿಗೆರೆ ಗೋಶಾಲೆ ಹರಿದುಬಂತು ಮೇವು

ಸಿರಿಗೆರೆ: ಬರಗಾಲದಲ್ಲಿ ಜಾನುವಾರುಗಳಿಗೆ ಅನುಕೂಲವಾಗಲು ಸಿರಿಗೆರೆಯಲ್ಲಿ ಗೋಶಾಲೆ ಆರಂಭಿಸಲು ಸಹಕರಿಸಿದ್ದೇವೆ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸಿರಿಗೆರೆ ಗೋಶಾಲೆಗೆ ಶ್ಯಾಗಲೆ ಗ್ರಾಮಸ್ಥರು ಸೋಮವಾರ ಸಲ್ಲಿಸಿದ 36 ಲೋಡ್ ಮೇವು…

View More ಸಿರಿಗೆರೆ ಗೋಶಾಲೆ ಹರಿದುಬಂತು ಮೇವು

ಮೃಗಶಿರ, ಉಚಿತ ವನ ಔಷಧ ವಿತರಣೆ

ನಗರ, ಜಿಲ್ಲೆ ಸೇರಿ ಆಂಧ್ರದ ಜನ ದೌಡು ಸಂಜೆವರೆಗೂ ಔಷಧಕ್ಕಾಗಿ ಸರದಿ ರಾಯಚೂರು: ಮೃಗಶಿರದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾರಾಗೃಹ ಎದುರಿನ ಡಾ.ಎಂ. ಜೆ.ಅಲಿ ಆಯುರ್ವೇದ ಔಷಧ ಅಂಗಡಿ ಬಳಿ ಅಸ್ತಮಾ ಹಾಗೂ ಅಲರ್ಜಿ…

View More ಮೃಗಶಿರ, ಉಚಿತ ವನ ಔಷಧ ವಿತರಣೆ

ಉಚಿತ ಬೆಲ್ಟ್ ವಿತರಣೆಗೆ ಸೂಚನೆ

ಕೊಪ್ಪಳ: ಎರಡನೇ ಸಮವಸ್ತ್ರದ ಜತೆ ಮಕ್ಕಳಿಗಾಗಿ ಉಚಿತವಾಗಿ ಬೆಲ್ಟ್ ಕೂಡ ವಿತರಬೇಕು ಎಂದು ಸೂಚಿಸಿ ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಡಿಡಿಪಿಐಗೆ ಪತ್ರ ಬರೆದಿದ್ದಾರೆ. ಆಗಸ್ಟ್‌ನಲ್ಲಿ ಎರಡನೆಯ ಜೊತೆ ಸಮವಸ ವಿತರಿಸಲಾಗುತ್ತದೆ. ಸಮವಸ್ತ್ರ, ಶೂ,…

View More ಉಚಿತ ಬೆಲ್ಟ್ ವಿತರಣೆಗೆ ಸೂಚನೆ

ಉಚಿತ, ಕಡ್ಡಾಯ ಶಿಕ್ಷಣದ ಅರಿವು ಮೂಡಿಸಿ

ಯಳಂದೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನದ ಬಗ್ಗೆ ಜಾಗೃತಿ ಮೂಡಿಸುವ ಜಾಗೃತಿ ಜಾಥಾಗೆ ಪಟ್ಟಣದ ಬಳೇಪೇಟೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಮು ಚಾಲನೆ ನೀಡಿದರು. ಸಾರ್ವಜನಿಕ…

View More ಉಚಿತ, ಕಡ್ಡಾಯ ಶಿಕ್ಷಣದ ಅರಿವು ಮೂಡಿಸಿ

25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ 28ರವರೆಗೆ ಭಾರತ -ಶ್ರೀಲಂಕಾ ಎ ತಂಡಗಳ ಮಧ್ಯೆ 4 ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ. ಆಟಗಾರರಿಗೆ ಉತ್ತಮ ಸೌಕರ್ಯ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಕೆಎಸ್‌ಸಿಎ…

View More 25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಪ್ರತಿಫಲ ಬಯಸದ ಸೇವೆಯಲ್ಲಿದೆ ಅಪರಿಮಿತ ಸಂತೋಷ

ರಬಕವಿ-ಬನಹಟ್ಟಿ: ಯಾವುದೇ ಪ್ರತಿಲ ಇಲ್ಲದೆ ಮಾಡುವ ಸೇವೆ ಅಪರಿಮಿತ ಸಂತೋಷ ನೀಡುತ್ತದೆ ಎಂದು ರಬಕವಿಯ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪದ್ಮಜೀತ್ ನಾಡಗೌಡಪಾಟೀಲ ಹೇಳಿದರು. ತಾಲೂಕಿನ ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ 21 ಬಡವರಿಗೆ ಉಚಿತ…

View More ಪ್ರತಿಫಲ ಬಯಸದ ಸೇವೆಯಲ್ಲಿದೆ ಅಪರಿಮಿತ ಸಂತೋಷ

ಜಾನುವಾರುಗಳಿಗೆ ಉಚಿತ ಚಿಕಿತ್ಸೆ

ನರಗುಂದ:ಸರ್ಕಾರದ ನಿರ್ಲಕ್ಷ್ಯಂದ ರಾಜ್ಯಾದ್ಯಂತ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇದರಿಂದ ಪ್ರತಿವರ್ಷ ಸಾವಿರಾರು ದನಕರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ. ಅಂಥದ್ದರಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ಶಿವಾನಂದ ಸಂಗಪ್ಪ ಬಾಚಿ ಅವರು ಜಾನುವಾರುಗಳಿಗೆ 20 ವರ್ಷಗಳಿಂದ…

View More ಜಾನುವಾರುಗಳಿಗೆ ಉಚಿತ ಚಿಕಿತ್ಸೆ

ಅರಣ್ಯ ಇಲಾಖೆ ಉಚಿತವಾಗಿ ಬಿದಿರು ನೀಡಿದರೂ ಪಡೆಯಲು ಬಾರದ ಮೇದಾರ ಜನಾಂಗ

ಚಿಕ್ಕಮಗಳೂರು: ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಹಲವು ಕಡೆ ಬಿದಿರು ಸಾಕಷ್ಟು ಬೆಳೆದಿದ್ದು, ಇದನ್ನು ನಿಯಮಾನುಸಾರ ವೃತ್ತಿ ಮಾಡುವ ಮೇದಾರ ಜನಾಂಗಕ್ಕೆ ವಿತರಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ. ಬೆಳೆದ ಬಿದಿರು ಕಡಿಯದಿದ್ದರೆ ಬಿದಿರು…

View More ಅರಣ್ಯ ಇಲಾಖೆ ಉಚಿತವಾಗಿ ಬಿದಿರು ನೀಡಿದರೂ ಪಡೆಯಲು ಬಾರದ ಮೇದಾರ ಜನಾಂಗ

ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

ಹಳಿಯಾಳ:ಪ್ರತಿಯೊಂದು ಯೋಜನೆಯನ್ನು ಸರ್ಕಾರದಿಂದಲೇ ಮಾಡಲು ಅಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು, ಉದ್ದಿಮೆದಾರರು ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ಸಂಸ್ಥೆಯ ಕಾರ್ಯಕಾರಿಣಿ ಮಂಡಳಿಯ ಅಧ್ಯಕ್ಷ ಪ್ರಸಾದ ಆರ್. ದೇಶಪಾಂಡೆ ಹೇಳಿದರು.…

View More ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ಅಗತ್ಯ