ಜಮ್ಮು ಕಾಶ್ಮೀರದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರರ ದಾಳಿ: ಐವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಆತ್ಮಾಹುತಿ ದಾಳಿಯ ನಂತರ ಕೇಂದ್ರೀಯ ಮೀಸಲು ಪೊಲೀಸ್​ ಪಡೆ ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.…

View More ಜಮ್ಮು ಕಾಶ್ಮೀರದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರರ ದಾಳಿ: ಐವರು ಯೋಧರು ಹುತಾತ್ಮ

ಪಾಕ್, ಚೀನಾಗೆ ಎಚ್ಚರಿಕೆ

ನವದೆಹಲಿ: ಪುಲ್ವಾಮಾ ಉಗ್ರ ದಾಳಿ ನಂತರ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ನಿರ್ದಿಷ್ಟ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನದ ಮೇಲೆ ಜಾಗತಿಕ ಸಮುದಾಯ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಪಾಕ್​ಗೆ ಮತ್ತೊಮ್ಮೆ ಖಡಕ್ ಎಚ್ಚರಿಕೆ…

View More ಪಾಕ್, ಚೀನಾಗೆ ಎಚ್ಚರಿಕೆ

ಭಾರತದಲ್ಲಿ ಮತ್ತೆ ಉಗ್ರ ದಾಳಿಯಾದರೆ ನಿಮಗೆ ಸಮಸ್ಯೆ ಹೆಚ್ಚಲಿದೆ: ಪಾಕ್​ಗೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್​: ನಿಮ್ಮ ದೇಶದಲ್ಲಿ ಸಕ್ರಿಯವಾಗಿರುವ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ, ಭಾರತದ ಮೇಲೆ ಮತ್ತೊಂದು ಉಗ್ರ ದಾಳಿಯಾದರೆ ಅದರಿಂದ ನಿಮಗೆ ಸಮಸ್ಯೆ ಹೆಚ್ಚಬಹುದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಬುಧವಾರ ವೈಟ್​…

View More ಭಾರತದಲ್ಲಿ ಮತ್ತೆ ಉಗ್ರ ದಾಳಿಯಾದರೆ ನಿಮಗೆ ಸಮಸ್ಯೆ ಹೆಚ್ಚಲಿದೆ: ಪಾಕ್​ಗೆ ಅಮೆರಿಕ ಎಚ್ಚರಿಕೆ

ಶರಣಾಗಿ, ಇಲ್ಲವೇ ಹತರಾಗಿ

ಶ್ರೀನಗರ: ‘ಕಾಶ್ಮೀರದಲ್ಲಿ ಯಾರಾದರೂ ಉಗ್ರರು ಗನ್ ಹಿಡಿದರೆ ಸೇನೆ ಅವರನ್ನು ಹತ್ಯೆ ಮಾಡುವುದು ಖಚಿತ. ಜೀವ ಉಳಿಸಿಕೊಳ್ಳಬೇಕಿದ್ದರೆ ಶರಣಾಗಿ’. ಕಾಶ್ಮೀರದಲ್ಲಿ ಉಗ್ರವಾದದ ದಾರಿ ಹಿಡಿದ ಯುವಕರಿಗೆ ಭಾರತೀಯ ಸೇನೆ ನೀಡಿರುವ ಕೊನೆಯ ಎಚ್ಚರಿಕೆ ಇದು.…

View More ಶರಣಾಗಿ, ಇಲ್ಲವೇ ಹತರಾಗಿ

ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಕೊಂದು ಹಾಕಲಾಗುತ್ತದೆ: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್​ ಎಚ್ಚರಿಕೆ

ನವದೆಹಲಿ: ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಅವರನ್ನು ಕೊಂದು ಹಾಕಲಾಗುತ್ತದೆ ಎಂದು ಕಾಶ್ಮೀರಿ ಯುವಕರಿಗೆ ಭಾರತೀಯ ಸೇನೆಯ ಚಿನಾರ್ ಸೈನ್ಯದಳದ ಕಮಾಂಡರ್​​ ಕನ್ವಾಲ್​ ಜೀತ್​ ಸಿಂಗ್​ ಧಿಲಾನ್ ಖಡಕ್​​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.​ ಮಂಗಳವಾರ…

View More ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಕೊಂದು ಹಾಕಲಾಗುತ್ತದೆ: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್​ ಎಚ್ಚರಿಕೆ

ಪಾಕ್​ ನಾಶಮಾಡಲು ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿಯ ಆಕ್ರೋಶದ ಮಾತು

ಮೀರತ್​: ಭಾರತಕ್ಕಿಂತ ಬಹಳ ಚಿಕ್ಕದಾಗಿರುವ ಪಾಕಿಸ್ತಾನ ನಮ್ಮ ದೇಶವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಹೇಳಹೆಸರಿಲ್ಲದಂತೆ ಮಾಡುಬಿಡುವ ತಾಕತ್ತು ನಮ್ಮ ದೇಶಕ್ಕಿದೆ… ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ…

View More ಪಾಕ್​ ನಾಶಮಾಡಲು ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿಯ ಆಕ್ರೋಶದ ಮಾತು

ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ನವದೆಹಲಿ: ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ, ಸಂತಾಪ ಸೂಚಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಟ್ವೀಟ್​…

View More ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ಭಯೋತ್ಪಾದನೆ ಹಿಂದಿರುವವವರು, ಯೋಧರ ಮೇಲೆ ದಾಳಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಭಯೋತ್ಪಾದನಾ ಚಟುವಟಿಕೆ ಹಿಂದಿರುವ ಶಕ್ತಿಗಳು ಹಾಗೂ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ಮಾಡಿದವರು ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವೈರಿ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಶುಕ್ರವಾರ…

View More ಭಯೋತ್ಪಾದನೆ ಹಿಂದಿರುವವವರು, ಯೋಧರ ಮೇಲೆ ದಾಳಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ: ಪ್ರಧಾನಿ ಮೋದಿ

ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ನವದೆಹಲಿ: ನನ್ನ ಒಬ್ಬ ಮಗ ದೇಶಕ್ಕಾಗಿ ಹುತಾತ್ಮನಾಗಿರಬಹುದು. ಆದರೆ, ನರಿಬುದ್ಧಿಯ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡಲು ನನ್ನ ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ… ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ ರತನ್​…

View More ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ಉಗ್ರರ ದಾಳಿಗೆ ತಿರುಗೇಟು ನೀಡಲು ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ಎಲ್ಲ ರಾಜಕೀಯ ಸಭೆಗಳು ರದ್ದು

ನವದೆಹಲಿ: ಪುಲ್ವಾಮ ಜಿಲ್ಲೆಯಲ್ಲಿ ಸಿಆರ್​ಪಿಎಫ್​​​ ವಾಹನದ ಮೇಲೆ ನಡೆಸಿದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಉನ್ನತ ಮಟ್ಟದ ಸಭೆ ನಡೆದಿದೆ. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಸರ್ಕಾರಿ ಕಚೇರಿಯಲ್ಲಿ…

View More ಉಗ್ರರ ದಾಳಿಗೆ ತಿರುಗೇಟು ನೀಡಲು ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ಎಲ್ಲ ರಾಜಕೀಯ ಸಭೆಗಳು ರದ್ದು