ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಯಾರೇ ರಾಜೀನಾಮೆ ನೀಡಿದರೂ ಸರ್ಕಾರ ಮುಂದುವರಿಯಲಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್​​ ಮುಖಂಡ ವಿ.ಎಸ್​​​ ಉಗ್ರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡಿದ ಅವರು…

View More ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ

ಬಳ್ಳಾರಿ ಮಾಜಿ ಸಂಸದ ಉಗ್ರಪ್ಪರಿಗೆ ಪೋನ್​​ ಮಾಡಿ ತರಾಟೆ ತೆಗೆದುಕೊಂಡ ಕಾಂಗ್ರೆಸ್​​ ಕಾರ್ಯಕರ್ತರು​​

ಬಳ್ಳಾರಿ: 2019ನೇ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಸೋತಿರುವ ಮಾಜಿ ಸಂಸದ ಉಗ್ರಪ್ಪ ಅವರಿಗೆ ಕಾಂಗ್ರೆಸ್​​ ಕಾರ್ಯಕರ್ತರು ಪೋನ್​​ ಮಾಡಿ ತರಾಟೆ ತೆಗೆದುಕೊಂಡಿರುವ ಆಡಿಯೋ ವೈರಲ್​​ ಆಗಿದೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಉಗ್ರಪ್ಪ ಕಾಂಗ್ರೆಸ್​​​ ಮುಖಂಡರ…

View More ಬಳ್ಳಾರಿ ಮಾಜಿ ಸಂಸದ ಉಗ್ರಪ್ಪರಿಗೆ ಪೋನ್​​ ಮಾಡಿ ತರಾಟೆ ತೆಗೆದುಕೊಂಡ ಕಾಂಗ್ರೆಸ್​​ ಕಾರ್ಯಕರ್ತರು​​

ಗಣಿನಾಡಲ್ಲಿ ಮತ್ತೆ ಶಿವ-ರಾಮ ಯುದ್ಧ!

| ಅಶೋಕ ನೀಮಕರ್ ಬಳ್ಳಾರಿ ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಪರೋಕ್ಷವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಡುವೆಯೇ ಹಣಾಹಣಿ ನಡೆಯುವುದು ಸ್ಪಷ್ಟ. ಕಾಂಗ್ರೆಸ್​ನಿಂದ ಹಾಲಿ…

View More ಗಣಿನಾಡಲ್ಲಿ ಮತ್ತೆ ಶಿವ-ರಾಮ ಯುದ್ಧ!

ಬಿಜೆಪಿ ವಿರುದ್ಧ ಒಟ್ಟಾಗಲು ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಕಾರಣಗಳಿವು…

ಬಳ್ಳಾರಿ: “ಬಿಜೆಪಿಯನ್ನು ಸೋಲಿಸಲೇಬೇಕು ಎಂದು ನಾವೆಲ್ಲ ಒಂದುಗೂಡಿ ಸಂಕಲ್ಪ ಮಾಡಿದ್ದೆವು. ಅದರಂತೆ ಸೋಲಿಸಿದೆವು,” ಎಂದಿರುವ ದೇವೇಗೌಡರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಆಯೋಜಿಸಿರುವ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು,…

View More ಬಿಜೆಪಿ ವಿರುದ್ಧ ಒಟ್ಟಾಗಲು ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಕಾರಣಗಳಿವು…

ಜಮಖಂಡಿಯಲ್ಲಿ ಜಿದ್ದಾಜಿದ್ದಿ

<< ಬಳ್ಳಾರಿ ಕೈವಶ, ಬಿಜೆಪಿಗೆ ಸಿಹಿಮೊಗ್ಗ | ಮಂಡ್ಯ, ರಾಮನಗರ ಯಥಾಸ್ಥಿತಿ >> ಪರಿಣಾಮಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಯ ಕಾರಣಕ್ಕಾಗಿ ಕುತೂಹಲ ಕೆರಳಿಸಿರುವ ಮೂರು ಲೋಕಸಭೆ ಹಾಗೂ 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಜನಾದೇಶ…

View More ಜಮಖಂಡಿಯಲ್ಲಿ ಜಿದ್ದಾಜಿದ್ದಿ

ಉಪ ಮಹಾಸಮರದಲ್ಲಿ ಯಾರಿಗೆ ಹೆಚ್ಚು ಸ್ಥಾನ: ಇಲ್ಲಿದೆ ದಿಗ್ವಿಜಯ ನ್ಯೂಸ್​ ಸಮೀಕ್ಷೆ

ಬೆಂಗಳೂರು: ಮಹಾ ಮೈತ್ರಿ ಮತ್ತು ಬಿಜೆಪಿ ಎಂಬಂತಾಗಿದ್ದ ರಾಜ್ಯ ಉಪಸಮರದ ದಿಗ್ವಿಜಯ ನ್ಯೂಸ್​ ಮತಗಟ್ಟೆ ಸಮೀಕ್ಷೆ ಬಹಿರಂಗಗೊಂಡಿದ್ದು, ಮೈತ್ರಿ ಕೂಟಕ್ಕೆ 4 ಕ್ಷೇತ್ರ ಮತ್ತು ಬಿಜೆಪಿಗೆ ಒಂದು ಕ್ಷೇತ್ರ ಲಭ್ಯವಾಗುವ ಮುನ್ಸೂಚನೆ ಸಿಕ್ಕಿದೆ. ಜೆಡಿಎಸ್​ನ…

View More ಉಪ ಮಹಾಸಮರದಲ್ಲಿ ಯಾರಿಗೆ ಹೆಚ್ಚು ಸ್ಥಾನ: ಇಲ್ಲಿದೆ ದಿಗ್ವಿಜಯ ನ್ಯೂಸ್​ ಸಮೀಕ್ಷೆ

ಬಿಜೆಪಿಯ ದಕ್ಷಿಣದ ಬಾಗಿಲನ್ನು ನಾವು ಮುಚ್ಚಿಸುತ್ತೇವೆ: ಎಚ್​.ಡಿ.ದೇವೇಗೌಡ

ಬಳ್ಳಾರಿ: ಬಿಜೆಪಿ ಅವರು ದಕ್ಷಿಣದ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಬಾಗಿಲನ್ನು ನಾವು ಮುಚ್ಚುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಸವಾಲೆಸೆಸಿದ್ದಾರೆ. ಗಣಿನಾಡಿನಲ್ಲಿ ಮಂಗಳವಾರ…

View More ಬಿಜೆಪಿಯ ದಕ್ಷಿಣದ ಬಾಗಿಲನ್ನು ನಾವು ಮುಚ್ಚಿಸುತ್ತೇವೆ: ಎಚ್​.ಡಿ.ದೇವೇಗೌಡ

ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಡಿಕೆಶಿ, ಉಗ್ರಪ್ಪ

ಬಳ್ಳಾರಿ: ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಕೊರ್ಲಗುಂದಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಸಚಿವ ಡಿ.ಕೆ.ಶಿವಕುಮಾರ್​ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಹರ್ಷ(13 ), ಭರತ್(11) ಹಾಗೂ ಎರ್ರಿಸ್ವಾಮಿ(13)…

View More ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಡಿಕೆಶಿ, ಉಗ್ರಪ್ಪ

ನಮಗೆ ಉಗ್ರಪ್ಪ ಮುಖ್ಯವಲ್ಲ ಎಂದ ಸಚಿವ ರಮೇಶ್​ ಜಾರಕಿಹೊಳಿ

ಬಳ್ಳಾರಿ: ನಮಗೆ ಉಗ್ರಪ್ಪ ಅವರು ಮುಖ್ಯವಲ್ಲ ಬದಲಾಗಿ ರಾಹುಲ್​ ಗಾಂಧಿ ಅವರು ಮುಖ್ಯ. ಹೀಗಾಗಿ ನಾವು ಉಗ್ರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಸಚಿವ ರಮೇಶ್​ ಜಾರಕಿಹೊಳಿ ಚುನಾವಣಾ ಪ್ರಚಾರ ವೇಳೆ ತಿಳಿಸಿದ್ದಾರೆ. ಗಣಿನಾಡಿನ ಕೂಡ್ಲಿಗಿಯಲ್ಲಿ…

View More ನಮಗೆ ಉಗ್ರಪ್ಪ ಮುಖ್ಯವಲ್ಲ ಎಂದ ಸಚಿವ ರಮೇಶ್​ ಜಾರಕಿಹೊಳಿ

ಬಳ್ಳಾರಿ ಉಪ ಚುನಾವಣೆ ಅಡ್ರೆಸ್ ಇರುವ, ಇಲ್ಲದಿರುವವರ ನಡುವಿನ ಕದನ: ಶ್ರೀರಾಮುಲು

ಬಳ್ಳಾರಿ: ಗಣಿ ನಾಡಿನ ಲೋಕಾಸಭಾ ಉಪ ಚುನಾವಣೆ ಅಡ್ರೆಸ್ ಇರುವ ಜೆ. ಶಾಂತಾ ಹಾಗೂ ಅಡ್ರೆಸ್ ಇಲ್ಲದ ಉಗ್ರಪ್ಪ ನಡುವಿನ ಹೋರಾಟ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಬಣ್ಣಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,…

View More ಬಳ್ಳಾರಿ ಉಪ ಚುನಾವಣೆ ಅಡ್ರೆಸ್ ಇರುವ, ಇಲ್ಲದಿರುವವರ ನಡುವಿನ ಕದನ: ಶ್ರೀರಾಮುಲು