ಉಗ್ರ ನಿಗ್ರಹಕ್ಕೆ ಪಾಕ್​ಗೆ ಇದು ಸಕಾಲ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಂದು ನಾಯಕಿ ತುಳಸಿ ಹೇಳಿಕೆ

ವಾಷಿಂಗ್ಟನ್​: ಪಾಕಿಸ್ತಾನವನ್ನು ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮಾಡುವುದನ್ನು ನಿಲ್ಲಿಸಿ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿ, ಅಮೆರಿಕ ಕಾಂಗ್ರೆಸ್​ನ ಮೊದಲ ಹಿಂದು ಸಂಸದೆ ತುಳಸಿ ಗಬ್ಬಾರ್ಡ್​ ಆಗ್ರಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚೆಗೆ…

View More ಉಗ್ರ ನಿಗ್ರಹಕ್ಕೆ ಪಾಕ್​ಗೆ ಇದು ಸಕಾಲ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಂದು ನಾಯಕಿ ತುಳಸಿ ಹೇಳಿಕೆ

ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು

ಹೈದರಾಬಾದ್​: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಮೈಸೂರಿನ ದೊರೆ ಟಿಪ್ಪು ಸುಲ್ತಾನ್​ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ದೇಶದ ಒಳಗಿರುವ ಉಗ್ರ ಸಂಘಟನೆಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲಿ ಎಂದು ಎಐಎಂಐಎಂ ಪಕ್ಷದ ನಾಯಕ,…

View More ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು

PHOTOS| ಇಂದು ಭಾರತೀಯ ವಾಯುಸೇನೆ ಧ್ವಂಸಗೊಳಿಸಿದ ಉಗ್ರರ ಅಡಗುದಾಣ ಹೇಗಿತ್ತು? ಒಳಗೇನಿತ್ತು?

ನವದೆಹಲಿ: ಜೈಷ್​ ಎ ಉಗ್ರ ಸಂಘಟನೆಯ ಉಗ್ರಗಾಮಿಗಳು ಆಶ್ರಯ ಪಡೆದುಕೊಂಡಿದ್ದ ಪಾಕಿಸ್ತಾನದ ಬಾಳಕೋಟ್​ನ ಅಡಗುದಾಣವನ್ನು ಇಂದು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಬಾಳಾಕೋಟ್​ನ ದಟ್ಟ ಕಾನನದಲ್ಲಿ ಅವಿತು ಕುಳಿತಿದ್ದ ಜೈಷ್​ ಎ ಮೊಹಮದ್​ ಸಂಘಟನೆಯ ತೀವ್ರ…

View More PHOTOS| ಇಂದು ಭಾರತೀಯ ವಾಯುಸೇನೆ ಧ್ವಂಸಗೊಳಿಸಿದ ಉಗ್ರರ ಅಡಗುದಾಣ ಹೇಗಿತ್ತು? ಒಳಗೇನಿತ್ತು?

ಭಾರತದ ಪರ ನಿಂತ ಜಗತ್ತಿನ ರಾಷ್ಟ್ರಗಳು: ಉಗ್ರ ಕೃತ್ಯಕ್ಕೆ ಭಾರಿ ಆಕ್ರೋಶ

ನವದೆಹಲಿ: ಪಾಕ್ ಉಗ್ರರು ಗುರುವಾರ ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದರು. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್​ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 37 ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಸೈನಿಕರು ಗಾಯಗೊಂಡು ಗಂಭೀರ…

View More ಭಾರತದ ಪರ ನಿಂತ ಜಗತ್ತಿನ ರಾಷ್ಟ್ರಗಳು: ಉಗ್ರ ಕೃತ್ಯಕ್ಕೆ ಭಾರಿ ಆಕ್ರೋಶ

ರಾಜ್ಯದಲ್ಲೂ ಐಸಿಸ್ ಬೇರು

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನೆತ್ತರು ಹರಿಸುತ್ತಿರುವ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್)ದ ಬೇರು ಕರ್ನಾಟಕಕ್ಕೂ ವ್ಯಾಪಿಸಿರುವ ಆತಂಕಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಯಲಿಗೆಳೆದಿದೆ. ಕೇರಳ ಹಾಗೂ…

View More ರಾಜ್ಯದಲ್ಲೂ ಐಸಿಸ್ ಬೇರು

ಈ ವರ್ಷದಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಹೊಡೆದುರುಳಿಸಿದ್ದು 230 ಉಗ್ರರನ್ನು

ನವದೆಹಲಿ: ಈ ಒಂದು ವರ್ಷದ ಅವಧಿಯಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರ ಕಣಿವೆ ಪ್ರದೇಶದಲ್ಲಿ 230 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಅದೇ ಹೊತ್ತಿನಲ್ಲೇ ಭಾರತದ ಕಡೆಯೂ ಹಲವರು ಕಲ್ಲು ತೂರಾಟ ಮತ್ತು ಗುಂಡಿನ…

View More ಈ ವರ್ಷದಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಹೊಡೆದುರುಳಿಸಿದ್ದು 230 ಉಗ್ರರನ್ನು

ಜಮ್ಮು ಕಾಶ್ಮೀರದ ಗಲ್ಲಿಗಳಲ್ಲಿ ಉಗ್ರರು; ಗುಂಡಿನ ದಾಳಿಗೆ ಭದ್ರತಾ ಸಿಬ್ಬಂದಿ ಸಾವು

ಶ್ರೀನಗರ: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಬಾಟಮಾಲೂ ಎಂಬಲ್ಲಿ ಭಾನುವಾರ ಬೆಳ್ಳಂಬೆಳಗ್ಗೆಯೇ ಉಗ್ರರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ವಿಶೇಷ ಕಾರ್ಯಾಚರಣಾ ಪಡೆ (ಎಸ್​ಒಜಿ) ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ, ಮೂವರು…

View More ಜಮ್ಮು ಕಾಶ್ಮೀರದ ಗಲ್ಲಿಗಳಲ್ಲಿ ಉಗ್ರರು; ಗುಂಡಿನ ದಾಳಿಗೆ ಭದ್ರತಾ ಸಿಬ್ಬಂದಿ ಸಾವು