ಸುಖ, ನೆಮ್ಮದಿ ಖರೀದಿ ವಸ್ತುವಲ್ಲ

ಜಮಖಂಡಿ: ದೇಶ ಆಧ್ಯಾತ್ಮಿಕ, ಧಾರ್ಮಿಕ ತಳಹದಿ ಮೇಲೆ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದರು. ನಗರದ ಮುರುಗೋಡ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ…

View More ಸುಖ, ನೆಮ್ಮದಿ ಖರೀದಿ ವಸ್ತುವಲ್ಲ

ಅರಣ್ಯ ನಾಶದಿಂದ ಮಳೆ ಕೊರತೆ

ಭಾಲ್ಕಿ: ಅರಣ್ಯ ನಾಶದಿಂದ ಪ್ರತಿ ವರ್ಷ ಕಾಲಕ್ಕೆ ಸರಿಯಾಗಿ ಮಳೆ ಆಗುತ್ತಿಲ್ಲ. ಇದಕ್ಕೆ ನಾವೇ ಮೂಲ ಕಾರಣ. ಆದ್ದರಿಂದ ಎಲ್ಲರೂ ವನ ಸಂರಕ್ಷಣೆ ಹಾಗೂ ಸಸಿ ನೆಟ್ಟು ಪೋಷಿಸಬೇಕು ಎಂದು ಕೆಪಿಸಿಸಿ ಕಾಯರ್ಾಧ್ಯಕ್ಷ ಶಾಸಕ…

View More ಅರಣ್ಯ ನಾಶದಿಂದ ಮಳೆ ಕೊರತೆ

ಎಂಎಲ್ಸಿ ಅರಳಿ ಹೇಳಿಕೆಗೆ ಕೈ ನಾಯಕರು ಗರಂ

ಬೀದರ್: ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಾಗಿದೆ ಎಂದು ಪಕ್ಷದ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ನೀಡಿದ ಹೇಳಿಕೆಗೆ ಕೈ ನಾಯಕರು ಗರಂ…

View More ಎಂಎಲ್ಸಿ ಅರಳಿ ಹೇಳಿಕೆಗೆ ಕೈ ನಾಯಕರು ಗರಂ

ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ರೇವಣಸಿದ್ದಪ್ಪ ಪಾಟೀಲ್ ಬೀದರ್ಲೋಕಸಭಾ ಚುನಾವಣೆ ಮತ ಎಣಿಕೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಮತ್ತಷ್ಟು ಜೋರಾಗಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ, ಬಿಜೆಪಿಯ ಭಗವಂತ ಖೂಬಾ ನಡುವೆ ಸಮಬಲದ ಜಿದ್ದಿನ ಹಣಾಹಣಿ…

View More ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ಅಚ್ಛೇ ದಿನ್ ಬರ್ಲಿಲ್ಲ, ಅಭಿವೃದ್ಧಿ ಆಗ್ಲಿಲ್ಲ

ಕಾಳಗಿ: ಐದು ವರ್ಷ ಆಳಿದ ಮೋದಿ ಅಚ್ಛೇ ದಿನ್ ಬರುತ್ತದೆ ಎಂದು ಹೇಳಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ ಹೊರತು, ಜನರ ನಿರೀಕ್ಷೆಯಂತೆ ಅಭಿವೃದ್ಧಿ ಮಾಡಿಲ್ಲ ಎಂದು ಬೀದರ್ ಲೋಕಸಭೆ ಅಭ್ಯರ್ಥಿ ಈಶ್ವರ ಖಂಡ್ರೆ…

View More ಅಚ್ಛೇ ದಿನ್ ಬರ್ಲಿಲ್ಲ, ಅಭಿವೃದ್ಧಿ ಆಗ್ಲಿಲ್ಲ

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

ಭಾಲ್ಕಿ: ಬಿಜೆಪಿ ಸರ್ಕಾರ ಬರೀ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡುತ್ತಿದೆ. ಬೀದರ್ ಜಿಲ್ಲೆಗೆ ಬೇಕಾದಷ್ಟು ಅನುದಾನ ತಂದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇನೆ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಈಶ್ವರ ಖಂಡ್ರೆ…

View More ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

ಕೆಪಿಸಿಸಿಗೆ ಪಪ್ಪು ಪಾಟೀಲ್ ನೇಮಕ

ವಿಜಯವಾಣಿ ಸುದ್ದಿಜಾಲ ಬೀದರ್ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಯುವ ಮುಖಂಡ ಸೂರ್ಯಕಾಂತ (ಪಪ್ಪು) ಸಂಗಶೆಟ್ಟಿ ಪಾಟೀಲ್ ನೇಮಕಗೊಂಡಿದ್ದಾರೆ. ಈ ಕುರಿತು ಕಾಮರ್ಿಕ ಸಮಿತಿ ರಾಜ್ಯಾಧ್ಯಕ್ಷ ಡಾ.ಶಾಂತವೀರ ನಾಯ್ಕ ಆದೇಶ ಹೊರಡಿಸಿದ್ದಾರೆ.…

View More ಕೆಪಿಸಿಸಿಗೆ ಪಪ್ಪು ಪಾಟೀಲ್ ನೇಮಕ

ಕೇಂದ್ರ ಬಜೆಟ್ ಕುರಿತಾಗಿ ಮಾಜಿ ಸಿಎಂ, ಸಚಿವರು ಹೀಗೆಂದರು…

ಜನರ ಖಾತೆಗೆ ದುಡ್ಡು ಹಾಕುತ್ತೀನಿ, ಆದಾಯ ತೆರಿಗೆ ಮಿತಿ ಹೆಚ್ಚಿಸಿದಿವಿ ಎಂಬುದೆಲ್ಲ ಕೇವಲ ಚುನಾವಣೆಗಾಗಿ. ಈ ಬಜೆಟ್ ಬಿಜೆಪಿ ಪ್ರಣಾಳಿಕೆಯಂತಿದೆ. ಇದಕ್ಕೆ ಅರ್ಥವಿಲ್ಲ. ಇದು ಮಧ್ಯಂತರ ಬಜೆಟ್. | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ (ರಾಯಚೂರಿನಲ್ಲಿ…

View More ಕೇಂದ್ರ ಬಜೆಟ್ ಕುರಿತಾಗಿ ಮಾಜಿ ಸಿಎಂ, ಸಚಿವರು ಹೀಗೆಂದರು…

ಕೆಪಿಸಿಸಿಯಲ್ಲಿ ಈಗ ಖಂಡ್ರೆ, ಖರ್ಗೆ ಜೋಡಿಯದ್ದೇ ಹವಾ!?

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ (ಕೆಪಿಸಿಸಿ)ಯಲ್ಲಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರಾಬಲ್ಯ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಜೋಡಿ ತಮ್ಮ ಬೆಂಬಲಿಗ ಶಾಸಕರಿಗೆ…

View More ಕೆಪಿಸಿಸಿಯಲ್ಲಿ ಈಗ ಖಂಡ್ರೆ, ಖರ್ಗೆ ಜೋಡಿಯದ್ದೇ ಹವಾ!?

ರಾಷ್ಟ್ರ ನಿರ್ಮಾಣದಲ್ಲಿ ಎಸ್​ಬಿಆರ್ ಶಿಕ್ಷಣ ಶಕ್ತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ರಾಷ್ಟ್ರ ನಿರ್ಮಾಣ, ಮಾದರಿ ಸಮಾಜ  ನಿರ್ಮಾಣಕ್ಕೆ ಎಸ್ಬಿಆರ್ ಶೈಕ್ಷಣಿಕ ಶಕ್ತಿಯ ಕೊಡುಗೆ ಅಪಾರವಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಿದ ಶಾಲೆ ಇದಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ…

View More ರಾಷ್ಟ್ರ ನಿರ್ಮಾಣದಲ್ಲಿ ಎಸ್​ಬಿಆರ್ ಶಿಕ್ಷಣ ಶಕ್ತಿ