ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳ ನಿರ್ವಹಣೆ ಕಷ್ಟ ಕಷ್ಟ…

ಗದಗ: ಸತತ ಬರಗಾಲದಿಂದಾಗಿ ರೈತ ಸಮೂಹ ಹಲವು ಸಮಸ್ಯೆ ಎದುರುತ್ತಿದೆ. ಮುಖ್ಯವಾಗಿ ಮೇವಿನ ಬೆಲೆ ಗಗನಕ್ಕೇರಿದ್ದರಿಂದ ಜಾನುವಾರುಗಳನ್ನು ಸಾಕುವುದೇ ದೊಡ್ಡ ಸವಾಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮಳೆಯಾಶ್ರಿತ ಭೂಮಿ ಬರಡಾಗಿದೆ. ರೈತರು…

View More ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳ ನಿರ್ವಹಣೆ ಕಷ್ಟ ಕಷ್ಟ…

ಈರುಳ್ಳಿ, ರಾಗಿಗೆ ಬೇಕು ಬೆಂಬಲ ಬೆಲೆ

ಹರಪನಹಳ್ಳಿ: ಈರುಳ್ಳಿ, ರಾಗಿ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಹಿರೇಕೆರೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ…

View More ಈರುಳ್ಳಿ, ರಾಗಿಗೆ ಬೇಕು ಬೆಂಬಲ ಬೆಲೆ

ಈರುಳ್ಳಿ ಸುರಿದು ಪ್ರತಿಭಟನೆ

ಗದಗ: ರಾಜ್ಯ ಸರ್ಕಾರ ಈರುಳ್ಳಿಗೆ 1000 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ರೈತರು ಎಪಿಎಂಸಿ ದ್ವಾರದಲ್ಲಿ ಈರುಳ್ಳಿ ಸುರಿದು ಬುಧವಾರ ಪ್ರತಿಭಟನೆ ನಡೆಸಿದರು. ಕಳೆದ ನಾಲ್ಕೈದು ವರ್ಷಗಳಿಂದ…

View More ಈರುಳ್ಳಿ ಸುರಿದು ಪ್ರತಿಭಟನೆ

750 ಕೆಜಿ ಈರುಳ್ಳಿಯನ್ನು ಕೇವಲ 1064 ರೂ.ಗಳಿಗೆ ಮಾರಿ ನೊಂದ ರೈತ ಮೋದಿ ವಿರುದ್ಧ ಪ್ರತಿಭಟಿಸಿದ್ದು ಹೇಗೆ ಗೊತ್ತಾ?

ಮುಂಬೈ: ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರ ರೈತರೊಬ್ಬರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ್ದಾರೆ. 750 ಕೆಜಿ ಈರುಳ್ಳಿಯನ್ನು 1.40 ರೂ.ನಂತೆ ಒಟ್ಟಾರೆ 1064 ರೂ.ಗಳಿಗೆ…

View More 750 ಕೆಜಿ ಈರುಳ್ಳಿಯನ್ನು ಕೇವಲ 1064 ರೂ.ಗಳಿಗೆ ಮಾರಿ ನೊಂದ ರೈತ ಮೋದಿ ವಿರುದ್ಧ ಪ್ರತಿಭಟಿಸಿದ್ದು ಹೇಗೆ ಗೊತ್ತಾ?

ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ

ಬಸವನಬಾಗೇವಾಡಿ: ಕಷ್ಟಪಟ್ಟು ಬೆಳೆದ ಈರುಳ್ಳಿ ಹಾಗೂ ತೊಗರಿಗೆ ಬೆಂಬಲ ಬೆಲೆ ನಿಗದಿಪಡಿಸಿ ಶೀಘ್ರದಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖರೀದಿಸಬೇಕೆಂದು ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.…

View More ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ

ದರ ಕುಸಿತದಿಂದ ಕಂಗಾಲಾದ ರೈತರು

ಗದಗ: ನಗರದ ಎಪಿಎಂಸಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಈರುಳ್ಳಿ ಆವಕ ಹೆಚ್ಚಾಗುತ್ತಿದೆ. ಆದರೆ, ಗುರುವಾರ ಈರುಳ್ಳಿ ದರ ಕುಸಿದಿದ್ದರಿಂದ ರೈತರು ತಮ್ಮ ನೋವು ತೋಡಿಕೊಳ್ಳುತ್ತಿರುವುದು ಕಂಡುಬಂದಿತು. ಕಳೆದೆರಡು ದಿನಗಳಿಂದ ಈರುಳ್ಳಿ ದರ ಕುಸಿಯತೊಡಗಿದ್ದು, ಪ್ರತಿ…

View More ದರ ಕುಸಿತದಿಂದ ಕಂಗಾಲಾದ ರೈತರು

ರಾಜ್ಯದ ಈರುಳ್ಳಿಗಿಲ್ಲ ಕಿಮ್ಮತ್ತು

ಚಿಕ್ಕಮಗಳೂರು: ಈರುಳ್ಳಿ ಬೆಳೆಗಾರರ ಬದುಕು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದು, ದಿನದಿನಕ್ಕೂ ಸಂಕಷ್ಟ ಬಿಗಡಾಯಿಸತೊಡಗಿದೆ. ಇನ್ನು 20-25 ದಿನದಲ್ಲಿ ಮಹಾರಾಷ್ಟ್ರದ ನಾಸಿಕ್ ಈರುಳ್ಳಿ ರಾಜ್ಯ ಪ್ರವೇಶ ಮಾಡಲಿದ್ದು, ಕರ್ನಾಟಕದ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ…

View More ರಾಜ್ಯದ ಈರುಳ್ಳಿಗಿಲ್ಲ ಕಿಮ್ಮತ್ತು

ರಾಜ್ಯದಲ್ಲಿ ಈರುಳ್ಳಿ ದರ ಕುಸಿತ, ಬಲಿಯಾದ ಗದಗ ರೈತ

ಬೆಂಗಳೂರು: ದಿನೇದಿನೆ ಈರುಳ್ಳಿ ಬೆಲೆ ಕುಸಿತವಾಗುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ. ಉಳ್ಳಾಗಡ್ಡಿಗೆ ಸೂಕ್ತ ದರ ಸಿಗದೆ, ಸಾಲಬಾಧೆಗೆ ಗದಗ ಜಿಲ್ಲೆ ಮುಂಡರಗಿ ತಾಲೂಕು ಜಂತ್ಲಿಶಿರೂರಿನ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಖಪ್ಪ ಮಹದೇವಪ್ಪ ಮೇಟಿ(46) ಮೃತ. ಇವರು…

View More ರಾಜ್ಯದಲ್ಲಿ ಈರುಳ್ಳಿ ದರ ಕುಸಿತ, ಬಲಿಯಾದ ಗದಗ ರೈತ

ಈರುಳ್ಳಿ ಮೇಯಲು ಬಿಟ್ಟರು ದನ-ಕರು, ಕುರಿ!

ಅಶೋಕ ಶೆಟ್ಟರ, ಬಾಗಲಕೋಟೆ: ಈರುಳ್ಳಿ ಬೆಳೆಗಾರರಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದ ಅನುಭವ. ಈರುಳ್ಳಿ ಬೆಳೆದ ರೈತರ ಬೆವರಿಗೆ ಸಿಗದ ನ್ಯಾಯಯೋಚಿತ ಬೆಲೆಯಿಂದಾಗಿ ಅಕ್ಷರಶಃ ಈರುಳ್ಳಿ ಅನ್ನದಾತನ ಪಾಲಿಗೆ ಕಣ್ಣೀರುಳ್ಳಿ ಆಗಿದೆ. ಇದೀಗ ಈರುಳ್ಳಿ ಬೆಲೆ…

View More ಈರುಳ್ಳಿ ಮೇಯಲು ಬಿಟ್ಟರು ದನ-ಕರು, ಕುರಿ!

ಈರುಳ್ಳಿ ಬೆಳೆಗಾರರ ಪ್ರತಿಭಟನೆ

ಬಾಗಲಕೋಟೆ: ಈರುಳ್ಳಿ ಬೆಲೆ ಭಾರಿ ಪ್ರಮಾ ಣದಲ್ಲಿ ಕುಸಿತದಿಂದ ರೊಚ್ಚಿಗೆದ್ದ ರೈತರು ನವನಗರದ ಎಪಿಎಂಸಿ ವೃತ್ತದಲ್ಲಿ ಶನಿವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಎಪಿಎಂಸಿಯಲ್ಲಿ ಈರುಳ್ಳಿಗೆ ಬೆಲೆ ಕಡಿಮೆ ನಿಗದಿಯಾಗುತ್ತಿದ್ದಂತೆ ರೈತ ಸಮೂಹ ಆಕ್ರೋಶ…

View More ಈರುಳ್ಳಿ ಬೆಳೆಗಾರರ ಪ್ರತಿಭಟನೆ