ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ಈಜಲು ಹೋದ ಇಬ್ಬರು ಯುವಕರು ನೀರು‌ಪಾಲು

ರಾಮನಗರ: ಈಜಲು ತೆರಳಿದ್ದ 27 ವರ್ಷ ವಯೋಮಾನದ ಇಬ್ಬರು ಯುವಕರು ನೀರು‌ಪಾಲಾಗಿರುವ ಘಟನೆ ಕುಂಬಳಗೂಡು ಬಳಿಯ ಕೆರೆಯಲ್ಲಿ‌ ನಡೆದಿದೆ. ರಾಮನಗರ ಜಿಲ್ಲೆ ಕುಂಬಳಗೂಡು ಬಳಿಯ ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕಾಗಿ ಶೋಧಕಾರ್ಯ ಕೈಗೊಂಡಿದ್ದಾರೆ. ಸ್ಥಳಕ್ಕೆ…

View More ಈಜಲು ಹೋದ ಇಬ್ಬರು ಯುವಕರು ನೀರು‌ಪಾಲು

ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ಬಾಗಲಕೋಟೆ: ಈಜಲು ಹೋದ ಯುವಕನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ಘಟಪ್ರಭಾ ನದಿಯಲ್ಲಿ ನಡೆದಿದೆ. ಸಿದ್ದರಾಮಪ್ಪ ಪೂಜಾರಿ (18) ಸೇರಿ ಮೂವರು ಯುವಕರು ಛಬ್ಬಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಈಜಲು ಹೋಗಿದ್ದರು. ಅವರಲ್ಲಿ…

View More ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ಕೆರೆಯಲ್ಲಿ ಮುಳುಗಿ ಬಾಲಕ ಮೃತ

ಕುರುಗೋಡು: ತಾಲೂಕಿನ ಯರಿಂಗಳಿಯ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹರಿಜನ ವಸಂತ ಪರಸಪ್ಪ(13) ಮೃತ ಬಾಲಕ. ಸಹಿಪ್ರಾ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ವಸಂತ ಶನಿವಾರ…

View More ಕೆರೆಯಲ್ಲಿ ಮುಳುಗಿ ಬಾಲಕ ಮೃತ

ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಬಾಗಲಕೋಟೆ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ನಡೆದಿದೆ. ಮಂಜು ಹನಮಂತ ತೋಳಮಟ್ಟಿ(15), ಶ್ರೀಧರ ಗುರುಲಿಂಗಯ್ಯ ಹಿರೇಮಠ(14) ಮೃತ ಬಾಲಕರು. ಎಸ್.ಆರ್. ಗ್ರಾಮದ ನಿವಾಸಿಗಳಾಗಿದ್ದ ಮೂವರು…

View More ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಈಜುಲು ಹೋದ ಯುವಕ ನೀರುಪಾಲು

ಹೂವಿನಹಡಗಲಿ: ತಾಲೂಕಿನ ದೇವಗೊಂಡನಹಳ್ಳಿ ಕೆರೆಯಲ್ಲಿ ಈಜುಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಶಿವಕುಮಾರ್ (18) ನೀರುಪಾಲಾದ ಯುವಕ. ಶನಿವಾರ ಬೆಳಗ್ಗೆ ಸ್ನೇಹಿತರೊಂದಿಗೆ ಈಜಲು ಹೋದ ಶಿವಕುಮಾರ್ ಕೆರೆಯಲ್ಲಿ ಮುಳುಗಿದ್ದು, ಮೃತದೇಹ ಪತ್ತೆಯಾಗಿಲ್ಲ. ಪೊಲೀಸರು ಶೋಧಕಾರ್ಯ…

View More ಈಜುಲು ಹೋದ ಯುವಕ ನೀರುಪಾಲು

ಈಜಲು ಹೋದ ಮೂವರು ನೀರುಪಾಲು

ತುಮಕೂರು: ಮಣಿಚಂಡೂರು ಚೆಕ್​ ಡ್ಯಾಂಗೆ ಈಜಲು ಹೋದ ಮೂವರು ನೀರುಪಾಲಾಗಿದ್ದಾರೆ. ಚನ್ನರಾಯಪಟ್ಟಣ ಹಾಗೂ ನುಗ್ಗೇನಹಳ್ಳಿಯ ವೇದಮೂರ್ತಿ (28), ಮಂಜುನಾಥ್​ (20), ನವೀನ್​ (17) ಮೃತರು. ಮೂವರಲ್ಲಿ ವೇದಮೂರ್ತಿ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ…

View More ಈಜಲು ಹೋದ ಮೂವರು ನೀರುಪಾಲು

ಈಜಲು ತೆರಳಿದ್ದ ಮೂವರು ನೀರುಪಾಲು

ಬಳ್ಳಾರಿ: ಈಜಲು ತೆರಳಿದ್ದ ಬಾಲಕ ಸೇರಿ, ಆತನನ್ನು ಕಾಪಾಡಲು ಹೋದ ಮತ್ತಿಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗುಗ್ಗರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗುಗ್ಗರಹಟ್ಟಿಯ ಇಮ್ರಾನ್(35), ದೇವಿನಗರದ ಸೈಯದ್ ಇಸ್ಮಾಯಿಲ್(38) ಮತ್ತು ಕಲಬುರಗಿ ಮೂಲದ ಮಹ್ಮದ್…

View More ಈಜಲು ತೆರಳಿದ್ದ ಮೂವರು ನೀರುಪಾಲು

ಪಣಂಬೂರು ಬೀಚ್‌ನಲ್ಲಿ ವಿದ್ಯಾರ್ಥಿ ಸಮುದ್ರಪಾಲು

ವಿಜಯವಾಣಿ ಸುದ್ದಿಜಾಲ ಮಂಗಳೂರು ಪಣಂಬೂರು ಬೀಚ್‌ನಲ್ಲಿ ಶನಿವಾರ ವಿದ್ಯಾರ್ಥಿ ಸಮುದ್ರ ಪಾಲಾಗಿದ್ದು, ಇನ್ನೋರ್ವ ಹಿರಿಯ ನಾಗರಿಕನನ್ನು ಜೀವರಕ್ಷಕ ಪಡೆ ರಕ್ಷಿಸಿದೆ. ಬೆಳ್ತಂಗಡಿ ಗೇರುಕಟ್ಟೆಯ ಶುಭರಾಜ್(18) ಸಮುದ್ರ ಪಾಲಾದವನು. ಈತ ಬೆಳ್ತಂಗಡಿ ಮೇಲಂತಬೆಟ್ಟು ಸರ್ಕಾರಿ ಕಾಲೇಜಿನ…

View More ಪಣಂಬೂರು ಬೀಚ್‌ನಲ್ಲಿ ವಿದ್ಯಾರ್ಥಿ ಸಮುದ್ರಪಾಲು

ಕಾಲುವೆ ನೀರಿನಲ್ಲಿ ಮುಳುಗಿ ಯುವಕ ಸಾವು

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ಸೀಮೆ ಬಳಿ ಚಿಮ್ಮಲಗಿ ಏತ ನೀರಾವರಿ ಪೂರ್ವ ಕಾಲುವೆಯಲ್ಲಿ ಈಜಲು ಇಳಿದಿದ್ದ ಯುವಕ ನೀರಲ್ಲಿ ಮುಳುಗಿ ಶನಿವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಗಣೇಶ ನಗರದ ನಿವಾಸಿ, ಮೂಲತಃ ಕೋಳೂರ ಗ್ರಾಮದ ಸಂಕೇತ ವಿರೂಪಾಕ್ಷಪ್ಪ…

View More ಕಾಲುವೆ ನೀರಿನಲ್ಲಿ ಮುಳುಗಿ ಯುವಕ ಸಾವು